flavorsome Meaning in kannada ( flavorsome ಅದರರ್ಥ ಏನು?)
ಸುವಾಸನೆಯುಳ್ಳ
ವಾಸನೆ ತುಂಬಿದೆ,
People Also Search:
flavourflavoured
flavouring
flavourings
flavourless
flavourous
flavours
flavoursome
flaw
flawed
flawier
flawiest
flawing
flawless
flawlessly
flavorsome ಕನ್ನಡದಲ್ಲಿ ಉದಾಹರಣೆ:
ಕೆಂಪು ತೊಳೆಯ ಹಲಸು - ಸುವಾಸನೆಯುಳ್ಳದ್ದು-ಹೆಚ್ಚು ರುಚಿಕರ.
ಗಂಡು ಹೂವಿನ ತೆನೆ ಉದ್ದವಾಗಿದ್ದು ೩ ಸಾಲಿನಲ್ಲಿ ಸುವಾಸನೆಯುಳ್ಳ ೧ ಮೀ.
(ಪರಾಶರಮುನಿಯನ್ನು ಕೂಡುವ ಮೊದಲು ಮತ್ಸ್ಯಗಂಧಿ-ಮೈ ಮೀನಿನ ವಾಸನೆಯಿಂದ ಕೂಡಿತ್ತು; ಪರಾಶರರು ಇನ್ನು ಯೋಜನಗಂಧಿಯಾಗೆಂದು ಹರಸಿದರು ; ನಂತರ ಅವಳು ಸುವಾಸನೆಯುಳ್ಳವಳಾದಳು; ಶಂತನುವನ್ನು ವಿವಾಹವಾದ ನಂತರ ಅವಳ ಹೆಸರು ಸತ್ಯವತಿಯೆಂದು ಬದಲಾಯಿಸಲಾಯಿತು ಅಥವಾ ಹೊಸದಾಗಿ ನಾಮಕರಣಮಾಡಲಾಯಿತು .
ಸಾಂಬ್ರಾಣಿಯು (ಲೋಬಾನ) ಸ್ಟೈರ್ಯಾಕ್ಸ್ ಕುಲದಲ್ಲಿನ ಹಲವು ಪ್ರಜಾತಿಗಳ ಮರಗಳ ತೊಗಟೆಯಿಂದ ಪಡೆಯಲಾದ ಸುವಾಸನೆಯುಳ್ಳ ರಾಳ.
ಈ ಬೀಜದಲ್ಲಿ ಅತಿ ಸುವಾಸನೆಯುಳ್ಳ ಮತ್ತು ಶೀಘ್ರವಾಗಿ ಹಾನಿಯಾಗಿ ಹೋಗುವ ತೈಲವಿರುತ್ತದೆ.
ಸುವಾಸನೆಯುಳ್ಳ ಹಳದಿ ಬಣ್ಣದ ಹೂವುಗಳು ಬಿಡುತ್ತವೆ, ಇದನ್ನು ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿಯುತ್ತಾರೆ.
ಸುವಾಸನೆಯುಳ್ಳ ಈ ದ್ರವ ತೆಳುಹಳದಿ ಬಣ್ಣದ್ದು.
ಶ್ರೀಗಂಧದ ಮರದ ತಿರುಳಿನ ತೈಲವು ಬಲು ಸುವಾಸನೆಯುಳ್ಳ ದ್ರವ್ಯವಾಗಿದೆ.
ಹೂಗೊಂಚಲಿನ ಕವಚಗಳನ್ನು ಆಸವೀಕರಣಗೊಳಿಸಿ ತಯಾರಿಸಲಾಗುವ ತಾರ ಎನ್ನುವ ಹೆಸರಿನ ರಸ ಬಹಳ ಸುವಾಸನೆಯುಳ್ಳದ್ದಾಗಿದೆ.
ಆ ವೇಳೆಗೆ ಬಿಳಿ ಬಣ್ಣದ ಹಾಗೂ ಸುವಾಸನೆಯುಳ್ಳ ಹೂಗಳು ಅರಳತೊಡಗುತ್ತವೆ.
ಹೂಗಳು ಬಹಳ ಸುವಾಸನೆಯುಳ್ಳವಾಗಿವೆ; ಇವುಗಳ ಬಣ್ಣ ಹಳದಿ.
ಉದ್ದ, ಬಿಳಿ ಮಿಶ್ರಿತ ಬಣ್ಣ ಹಾಗೂ ಸುವಾಸನೆಯುಳ್ಳವು.
ಇದು ಸುವಾಸನೆಯುಳ್ಳ ನಿತ್ಯಹಸುರಿನ ಸೂಜಿಯ ಮಾದರಿ ಎಲೆಗಳನ್ನು ಹೊಂದಿದೆ.
flavorsome's Usage Examples:
the film forms part of a "crime-movie subgenre" typically marked by "flavorsome accents, pungent atmosphere and fatalistic undertow", according to Chang.
It’s flavorsome and pleasing.
rounded individual, and he does have some quaintly flavorsome dialogue—"blatherskite" is one of his less endearing terms for the young assistant.
master"s live-action unit is back on sure footing with the neat, perky and flavorsome little comedy-fantasy that arrived yesterday at neighborhood theaters.
palm-fringed facades, obviously photographed on the spot, stand in direct, flavorsome contrast to the business at hand—unfortunately, the old spy and monkey.
grape, and the extraction of its juice to produce wine, is more than a flavorsome food or drink.
his Variety review, Dennis Harvey calls the film "as engrossing as a flavorsome, twisty literary novel", lauding both the "colorful characters" and the.
has the largest number of mango trees - their fruits are among the most flavorsome in the country - and a thriving bamboocraft industry.
"It is not surprising, therefore," Hassen concludes, "that the flavorsome and prestigious Ebichaa was a royal monopoly.
It is not as strongly aromatic and flavorsome as its French cousin, but it produces many more leaves from early spring.
"refreshing tongue-in-cheek attitude… Whole thing is bright, breezy and flavorsome".
evident desire of its producer director, Herbert Wilcox, was to get a flavorsome regional entertainment about characters in the Scottish hills, comparable.
Synonyms:
saporous, flavourful, flavoursome, sapid, flavourous, tasty, flavorful, flavorous,
Antonyms:
tasteless, unappetizing, sour, unpalatable, sweet,