<< firmament firmaments >>

firmamental Meaning in kannada ( firmamental ಅದರರ್ಥ ಏನು?)



ಆಕಾಶದ

ಬಾಹ್ಯಾಕಾಶ ಅಥವಾ ಮೇಲಿನ ಪ್ರಪಂಚಕ್ಕೆ ಸಂಬಂಧಿಸಿದೆ,

People Also Search:

firmaments
firman
firmed
firmer
firmer chisel
firmest
firming
firmless
firmly
firmly fixed
firmness
firmness of purpose
firms
firmware
firmwares

firmamental ಕನ್ನಡದಲ್ಲಿ ಉದಾಹರಣೆ:

ಶನಿ ಮಹಾತ್ಮ ಆಕಾಶದಲ್ಲಿ ಮಾಯವಾದಾಗ ವಿಕ್ರಮ ಅದೊಂದು ಆಕಸ್ಮಿಕವಷ್ಟೆ ಮತ್ತು ತನಗಿರುವ ಆಶೀರ್ವಾದದಿಂದ ತನಗೊದಗುವ ಎಲ್ಲಾ ಸವಾಲುಗಳನ್ನು ಎದುರಿಸುವುದಾಗಿ ಹೇಳಿದ.

ಗಿರ್ರನೆ ತಿರುಗುತ್ತ ಆಕಾಶದತ್ತ ಹಾರುವಂತೆ ಕಾಣುವ ದೇವಕಿನ್ನರರೇ ಮುಂತಾದ ವಿಚಿತ್ರ ಭಂಗಿಯ ಶಿಲ್ಪಾಕೃತಿಗಳನ್ನು ರಚಿಸಿದ ಈ ಪಂಥದ ಶಿಲ್ಪ ಚಿತ್ರಕಾರರು ಮುಂದಿನ ಯುಗದ ಫ್ರೆಂಚ್ ಕಲಾವಿದರಿಗೆ ಹೆಚ್ಚು ಸ್ಪೂರ್ತಿ ನೀಡಿದರು.

ಇದು ವಿಶ್ವದಲ್ಲೇ ಅತೀ ದೊಡ್ಡ ಅಧಾರಸ್ತಂಭವಿಲ್ಲದೇ ರಚಿಸಿದ ಆಕಾಶದಷ್ಟೇ ಸ್ವಚ್ಛವಾದ ಗುಮ್ಮಟಾಕಾರದ ರಚನೆಯಾಗಿದೆ.

ಶೂದ್ರಕ ಮತ್ತು ಶುಕ ಇವರುಗಳ ಶರೀರಪಾತವಾಗುತ್ತದೆ ಮತ್ತು ಪುಂಡರೀಕನೂ ಸಹ ಆಕಾಶದಿಂದ ಅವತರಿಸುತ್ತಾನೆ.

6ಅ ವ್ಯಾಪ್ತಿಯಲ್ಲಿರುವ ಶುಕ್ರವು ಭೂಮಿಯ ಆಕಾಶದಿಂದ ಎಲ್ಲ ನಕ್ಷತ್ರಗಳಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.

  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು.

ಅವರು ಸೂರ್ಯೋದಯ ಹಾಗು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ, ಮತ್ತು ಉದಯದ ಮೊದಲು ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ, ಮತ್ತು ಮನುಷ್ಯರಿಗೆ ಸಂಪತ್ತನ್ನು ತರುತ್ತಾರೆ ಹಾಗು ದೌರ್ಭಾಗ್ಯ ಹಾಗು ಅನಾರೋಗ್ಯವನ್ನು ತಪ್ಪಿಸುತ್ತಾರೆ.

ಆಕಾಶದಿಂದ ಉದುರುವ ಮಳೆ ನೀರು ಮರಗಿಡ(ಸಸ್ಯ)ಗಳ ಎಲೆಗೊಂಚಲುಗಳ ಹೊದಿಕೆಗಳಿಂದ ತಡೆಯಲ್ಪಟ್ಟು (ಪ್ರತಿಬಂಧಿತವಾಗಿ) ಭೂಮಿಗೆ ಬೀಳುವ ಬದಲು ಬಾಷ್ಪೀಕರಣಗೊಂಡು ನೀರಾವಿಯಾಗಿ ವಾಯುಮಂಡಲಕ್ಕೆ ಮರಳುತ್ತದೆ.

ಕಾರ್ಲ್ ಸೇಗನ್ ಹೇಳುತ್ತಾರೆ, ‘ಓರ್ವ ಹೆಸರಾಂತ ರಷ್ಯಾದ ವೈಜ್ಞಾನಿಕರು ಮಾಡಿರುವ ಸಂಶೋಧನೆಯಲ್ಲಿ ಕಂಡು ಬಂದಿರುವುದೇ ನೆಂದರೆ ಕೆಲವು ಸ್ಪಂದನಗಳು ಆಕಾಶದಲ್ಲಿ (ಸ್ಪೇಸ್‌ನಲ್ಲಿ) ಅಘನೀಕರಣಗೊಂಡು (ಡೀಮೆಟೀರಿಯಲೈಜೇಶನ್ ಆಗಿ) ಪುನಃ ಯಾವಾಗ ಬೇಕಾದರೂ ಅವುಗಳ ಘನೀಕರಣ (ಮೆಟೀರಿಯಲೈಜೇಶನ್) ಆಗುತ್ತದೆ; ಆದರೆ ಈ ಪ್ರಕ್ರಿಯೆಯು ಯಾವ ವಿಧದಿಂದ ಆಗುತ್ತದೆ ಎಂಬುದನ್ನು ಈಗಲೂ ಖಚಿತವಾಗಿ ಹೇಳಲು ಆಗುವುದಿಲ್ಲ.

ಸ್ನಾನ ಉಲ್ಕಾವೃಷ್ಟಿಯು ರಾತ್ರಿ ಆಕಾಶದಲ್ಲಿ ಒಂದು ಬಿಂದುವಿನಿಂದ ಅನೇಕ ಉಲ್ಕೆಗಳು ಉತ್ಪತ್ತಿಯಾದಂತೆ ಕಾಣುವ ಒಂದು ಖಗೋಳ ಘಟನೆ.

ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು.

ಉಲ್ಕಾಪಿಂಡವೆಂದ ಮಾತ್ರಕ್ಕೆ ಆಕಾಶದಿಂದ ಉಲ್ಕಾಕಲ್ಪವೊಂದು ಅವಿಭಕ್ತವಾಗಿ ಬಿದ್ದು ಭೂಮೇಲ್ಮೈಯಲ್ಲಿ ಬಂಡೆಯಂತೆ ಉಳಿದುಕೊಳ್ಳಬೇಕೆಂದೇನಿಲ್ಲ.

ಸಂಪರ್ಕ ಮಳೆಬಿಲ್ಲು (ಅಥವಾ ಕಾಮನಬಿಲ್ಲು) ಎಂಬುದೊಂದು ದೃಗ್ವೈಜ್ಞಾನಿಕ ಮತ್ತು ಪವನಶಾಸ್ತ್ರದ ವಿದ್ಯಮಾನವಾಗಿದ್ದು, ಭೂಮಿಯ ವಾತಾವರಣದಲ್ಲಿನ ಸಣ್ಣಹನಿಗಳ ಮೇಲೆ ಸೂರ್ಯನು ಬೆಳಗಿದಾಗ ಆಕಾಶದಲ್ಲಿ ಬೆಳಕಿನ ಬಣ್ಣಗಳ ಪಟ್ಟಿಯೊಂದು ಕಾಣಿಸುವಂಥ ಪರಿಣಾಮವನ್ನು ಇದು ಉಂಟು ಮಾಡುತ್ತದೆ.

firmamental's Meaning in Other Sites