<< finessed finessers >>

finesser Meaning in kannada ( finesser ಅದರರ್ಥ ಏನು?)



ಕೈಚಳಕ

Noun:

ಚಾತುರ್ಯ, ತಂತ್ರ, ತಂತ್ರದ ಸೂಕ್ಷ್ಮತೆ, ಬುದ್ಧಿವಂತಿಕೆ,

finesser ಕನ್ನಡದಲ್ಲಿ ಉದಾಹರಣೆ:

ಅವರೇ ಭಾರತಕ್ಕೆ ಬಂದಾಗ,ಗ್ರಾಮೀಣ ಕುಶಲ ಕಾರೀಗರರ ಬಟ್ಟೆತಯಾರಿಸುವ ಕೈಚಳಕದಿಂದ ಪ್ರಭಾವಿತರಾದರು.

ಹೀಗೆ ನೆತ್ತ ಹಾಕುವುದರಲ್ಲಿ ಜೂಜುಗಾರನ ಮೋಸ, ಕೈಚಳಕ ತುಂಬ ಉಪಯೋಗಕ್ಕೆ ಬರುತ್ತಿತ್ತು.

ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ.

ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.

ಕುದುರೆಯನ್ನು ದೊಡ್ಡ ವರ್ತುಲ, ಚಿಕ್ಕ ವರ್ತುಲಗಳಲ್ಲಿ ಎಡಕ್ಕೂ ಬಲಕ್ಕೂ ತಿರುಗಿಸುವುದು; ವೇಗವನ್ನು ಬದಲಿಸುವುದು; ತೊಡಕಾದ ಕೋನಗಳಲ್ಲಿ ತಿರುಗಿಸುವುದು ; ಮುಂತಾದವುಗಳನ್ನು ರಾವುತ ಕೈಚಳಕದಿಂದ ನಿರ್ವಹಿಸುತ್ತಾನೆ.

ಹೆಕ್ಟರ್ ಬೆರ್ಲಿಯೋಜ಼್ ರಚಿಸಿದ ಒಪೆರಾದಿಂದ ಉತ್ತೇಜಿತಗೊಂಡ ಈ ಚಿತ್ರವು ಕಥೆಯ ಮೇಲಿನ ಗಮನ ಕಮ್ಮಿಯಾಗಿದ್ದು, ಬೆಂಕಿಯ ಗೋಡೆ, ನೀರಿನ ಗೋಡೆ, ಭೂಗತ ಉದ್ಯಾನಗಳು ಹೀಗೆ ಕೈಚಳಕಗಳಿಂದ ತಯಾರಿಸಿದ ನರಕದ ದೃಶ್ಯಾವಳಿಗಳನ್ನು ತೋರಿಸುವ ಮೇಲೆ ಕೇಂದ್ರೀಕೃತವಾಗಿತ್ತು.

ಹೆಬ್ಬೆರಳಿನ ಗಾತ್ರದ ಕೋತಿಯೊಂದು ಎಳನೀರು ಕುಡಿಯುತ್ತಿರುವ ಕೆತ್ತನೆ ಶಿಲ್ಪಿಗಳ ಕೈಚಳಕಕ್ಕೆ ಕನ್ನಡಿಯಂತಿದೆ.

ಥಾಮಸ್ ಎಡಿಸನ್ನಿನ ದಿ ಎಕ್ಸಿಕ್ಯುಷನ್ ಆಫ್ ಮೇರಿ ಸ್ಟುವರ್ಟ್ ಚಿತ್ರದಲ್ಲಿ, ತಲೆ ಕಡಿದು ಹೋಗುವ ಒಂದು ದೃಶ್ಯದಲ್ಲಿ ಈ ತಂತ್ರವನ್ನು ಈಗಾಗಲೇ ಉಪಯೋಗಿಸಲಾಗಿದ್ದರೂ, ಮೇಲಿಯೇಸರು ತಮ್ಮದೇ ಅನನ್ಯ ಶೈಲಿಯಲ್ಲಿ ಕೈಚಳಕ ಹಾಗು ಇಂದ್ರಜಾಲದ ತೋರಿಕೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು.

" ಇದು "ಸಾಕಷ್ಟು ಮನರಂಜನೆ" ಆದರೆ ಇದು ನಿರ್ದೇಶಕರ ಕೈಚಳಕದಿಂದ ಪ್ರಯೋಜನ ಪಡೆಯಬಹುದಿತ್ತು ಎಂದು ಹೇಳಿತು.

ಸತ್ಯ ಸಾಯಿ ಬಾಬಾರವರು ಹಲವಾರು "ಪವಾಡ ಸದೃಶ", ಕೆಲಸಗಳನ್ನು ಮಾಡಿ ವಿಭೂತಿ (ಪವಿತ್ರ ಬೂದಿ) ಹಾಗು ಚಿಕ್ಕ ವಸ್ತುಗಳಾದ ಉ೦ಗುರ,ಕಂಠಹಾರ ಹಾಗು ಕೈಗಡಿಯಾರಗಳನ್ನು ಪ್ರತ್ಯಕ್ಷಮಾಡುತ್ತಿದ್ದರು, ಇದರಿ೦ದಾಗಿ ಅವರು ಪ್ರಸಿದ್ಧರಾದರಲ್ಲದೆ ಹಲವಾರು ವಾದವಿವಾದಗಳಿಗೆ ಎಡೆಮಾಡಿಕೊಟ್ಟರು, ಅಲ್ಲದೆ ಸ೦ದೇಹಾತ್ಮಕವಾಗಿ ಕೈಚಳಕವನ್ನು ಸಾಧಿಸುತ್ತಾರೆ ಎಂದು ಹಲವರು ಹೇಳಿದರೆ, ಭಕ್ತರು ಅದು ದೈವತ್ವದ ಪ್ರತೀಕ ಎಂದು ಭಾವಿಸಿದರು.

ಬ್ರಿಟಿಷ್ ಸರಕಾರ ಹಾಗೂ ಅಲ್ಲಿನ ಉದ್ಯಮಿಗಳು ಭಾರತದ ಮಹಾನ್ ವಸ್ತ್ರ ನಿರ್ಮಾಣದ ಮೂಲಗಳನ್ನು ಅತ್ಯಂತ ಏಕಾಗ್ರತೆ ಹಾಗೂ ಪರಿಶ್ರಮದಿಂದ ಪತ್ತೆ ಹಚ್ಚಿ ಆ ಕೈಚಳಕಗಳನ್ನೆಲ್ಲಾ ಯಂತ್ರಗಳಲ್ಲಿ ಸೆರೆ ಹಿಡಿಯಲು ಭಗೀರಥ ಯತ್ನವನ್ನು ಮಾಡಿ ಕೊನೆಗೆ ಜಯಶಾಲಿಗಳಾದರು.

ತಮ್ಮ ಉನ್ನತ ಕೈಚಳಕ ಮತ್ತು ಒಳ್ಳೆ ಕಾಲಯೋಜನಾ ಸಾಮರ್ಥ್ಯಗಳ ಕಾರಣದಿಂದ ಮಾನವರು ಅಸಾಮಾನ್ಯವಾಗಿ ಉತ್ತಮ ಎಸೆತಗಾರರು ಎಂದು ನಂಬಲಾಗಿದೆ, ಮತ್ತು ಇದು ಒಂದು ವಿಕಾಸಗೊಂಡ ಗುಣಲಕ್ಷಣ ಎಂದು ನಂಬಲಾಗಿದೆ.

ಮಗಳಿಗೆ 'ಇಸ್ಪೀಟ್ ಎಲೆ'ಗಳಲ್ಲಿ ಮಾಡುವ ಕೆಲವು ಕೈಚಳಕಗಳ ಬಗ್ಗೆ ತರಬೇತು ನೀಡಿದರು.

finesser's Usage Examples:

In a review of Fever by The New York Times, and praised the line "I’m a finesser and I’m a fly dresser/Move to the top floor and flew in my dresser" as.


zoologist Danielle Panabaker, actress Jay Parrish, twitter comedian, investor, finesser Albert Parker, businessman Jim Parker, football player Bert Parks, singer.



finesser's Meaning in Other Sites