<< fend off fender >>

fended Meaning in kannada ( fended ಅದರರ್ಥ ಏನು?)



ಹಿಮ್ಮೆಟ್ಟಿಸಿದರು, ಪ್ರತಿರೋಧಿಸಿ, ತಡೆಹಿಡಿದು, ತಡೆಗಟ್ಟಲು,

Verb:

ಪ್ರತಿರೋಧಿಸಿ, ತಡೆಹಿಡಿದು, ತಡೆಗಟ್ಟಲು,

fended ಕನ್ನಡದಲ್ಲಿ ಉದಾಹರಣೆ:

ರಾಮನಗರದ ಕದನದಲ್ಲಿ ಸಿಖ್ಖರು ನದಿಯ ಪೂರ್ವದಿಕ್ಕಿನ ಪ್ರದೇಶದಲ್ಲಿ ನವೆಂಬರ್‌ ‌22ರಂದು ಬ್ರಿಟಿಷ್‌‌ ಅಶ್ವಸೈನಿಕ ಪಡೆಯು ನಡೆಸಿದ ಆಕ್ರಮಣವನ್ನು ತಡೆದು ಅವರನ್ನು ಹಿಮ್ಮೆಟ್ಟಿಸಿದರು.

ಮುಘಲ್ ಆಡಳಿತಗಾರರ ವಿರುದ್ಧ, ಅನೇಕ ಯುದ್ಧಗಳಲ್ಲಿ ಹೋರಾಡಿ ಅವರನ್ನು ದಕ್ಷಿಣ ಭಾರತಕ್ಕೆ ಬರದಂತೆ, ಹಿಮ್ಮೆಟ್ಟಿಸಿದರು.

ಒಂದಾಗಿ, ಸಂಘ ಬಲ ಬೆಳೆಸಿಕೊಂಡು, ಶತ್ರುಗಳನ್ನು ಹಿಮ್ಮೆಟ್ಟಿಸಿದರು.

ಆದರೆ ಫ್ರೆಂಚರು ಟೂರ್ಸ್‌ ಯುದ್ಧದಲ್ಲಿ ಸೆಣಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು.

ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.

ಬಾರತದ ಸೈನಿಕರು ಈ ಪ್ರದೇಶವನ್ನು ಪ್ರವೇಶಿಸಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದರು.

ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು.

ಮಾರ್ನ್ ನದಿಯ ಬಳಿ ಫ್ರೆಂಚರೂ ಬ್ರಿಟಿಷರೂ ಸೇರಿ ಜರ್ಮನ್ನರನ್ನು ತಡೆದು ಹಿಮ್ಮೆಟ್ಟಿಸಿದರು.

ಮೂರು ಸೆಟ್ಟಿನ ಅಂತಿಮಪೂರ್ವ ಪಂದ್ಯದಲ್ಲಿ (ಥ್ರೀ ಸೆಟ್ ಸೆಮಿಫೈನಲ್) ಗಾಬ್ರಿಯೆಲಾ ಸಬಾಟಿನಿರನ್ನು ಸೋಲಿಸಿದ ಬಳಿಕ ಫ್ರೆಂಚ್ ಓಪನ್‍ನ ಅಂತಿಮ ಪಂದ್ಯದಲ್ಲಿ ಗ್ರಾಫ್ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದ ನವ್ರಾಟಿಲೋವಾರನ್ನು ೬–೪, ೪–೬, ೮–೬ ಅಂಕಗರೊಂದಿಗೆ ಹಿಮ್ಮೆಟ್ಟಿಸಿದರು.

ಅದೇ ವರ್ಷದಲ್ಲಿ ಬ್ರಿಟನ್ ಕದನದಲ್ಲಿ ಜರ್ಮನ್ ವಾಯುದಾಳಿಗಳನ್ನು ಬ್ರಿಟಿಷರು ಹಿಮ್ಮೆಟ್ಟಿಸಿದರು.

ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು.

ಆದರೆ ಪೋರ್ಚುಗೀಸರು ಇವನನ್ನು ಹಿಮ್ಮೆಟ್ಟಿಸಿದರು.

ಯುರೋಪಿನಲ್ಲಿ ಆಲ್ಬೇನಿಯವನ್ನು ಆಕ್ರಮಿಸಿ ಗ್ರೀಸ್ ದೇಶದ ಕಡೆಗೆ ನುಗ್ಗಿದಾಗ ಗ್ರೀಸ್‍ನ ಜನತೆ ಶೌರ್ಯದಿಂದ ಹೋರಾಡಿ ಶತ್ರುವನ್ನು ತಡೆದದ್ದೇ ಅಲ್ಲದೆ ಆಲ್ಬೇನಿಯ ಗಡಿ ದಾಟಿಸಿ ಹಿಮ್ಮೆಟ್ಟಿಸಿದರು.

fended's Usage Examples:

Together with the Black Sea Cossack Host it defended the Caucasus Fortified Defense Line from the inlet of Terek River to the inlet of Kuban River.


Lane did not appear that night and Psychosis defended and lost the title to Disco instead.


his harridan of a wife Queenie snubbing, ostracising, casting out and calumniating anyone who offended them went the round, and those English academics.


He defended the European title twice more, stopping ex-world champion Hacine Cherifi in eight rounds in July 2003 and outpointing Sergey Tatevoysan in January 2004.


40-32-101(a)(5) All public records concerning an order of protection [ex-parte, exparte] authorized by title 36, chapter 3, part 6, which was successfully defended.


Manfred fought the expansionistic policies of Thomas, as had his father, and he defended the borders of.


Gower defended his Fellows; he refused on the ground that the mandamus should not.


Freeh has vigorously defended the report and its conclusions.


A perfect act of contrition, wherein the penitent expresses sorrow for having offended God and not.


ControversiesImus offended President Bill Clinton with remarks in front of the Clintons during a 1996 Radio and Television Correspondents Association dinner speech.


This literary hypothesis was expanded and defended in several of Van Seters’ later works.


Edward I brought the Stone of Scone and William Wallace south through the town and Newcastle was successfully defended against the Scots three times during the 14th century.


Despite his reputation among his contemporaries for untruth and fantasy, Morrell has been defended by some later commentators who,.



Synonyms:

grapple, make do, get by, make out, deal, contend, cope, manage,

Antonyms:

change, yield, lie down, sit, lie,

fended's Meaning in Other Sites