<< felicitous felicity >>

felicitously Meaning in kannada ( felicitously ಅದರರ್ಥ ಏನು?)



ಸಂಭ್ರಮದಿಂದ

ಯಶಸ್ವಿ ರೀತಿಯಲ್ಲಿ,

People Also Search:

felicity
felid
felidae
feline
felines
felinity
felis
felis domesticus
fell
fella
fellable
fellah
fellahin
fellahs
fellas

felicitously ಕನ್ನಡದಲ್ಲಿ ಉದಾಹರಣೆ:

ಹೀಗೆ ಮೊದಲ ಯುಗಾದಿ ಹಬ್ಬ, ಟೊರಾಂಟೋನಗರದ ಕನ್ನಡಿಗರಿಂದ, ಬಹಳ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.

ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ.

ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ರಾಮಕೃಷ್ಣರಾವ್ ರವರ 80 ನೆಯ ಹುಟ್ಟುಹಬ್ಬವನ್ನು ಅವರ ಗೆಳೆಯರು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು, ಕನ್ನಡಿಗರು, ೨೦೧೫ ರ, ಮೇ, ೩೦ ರಂದು, ಸಂಭ್ರಮದಿಂದ ಆಚರಿಸಿದರು.

ಕೋರ್ಸ್ ಮುಗಿಸಿ ಬಹಳ ಸಂಭ್ರಮದಿಂದ ಹಿಂದಿರುಗಿದಾಗ, ಅವನು ಬಾಣಸಿಗ ಆಗಲು ಓದಿದ್ದಾನೆ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಓದಿಲ್ಲ ಎಂದು ಗೊತ್ತಾಗುತ್ತದೆ.

1895ರಲ್ಲಿ ಜರ್ಮನಿಯಲ್ಲೆಡೆ ಬಿಸ್ಮಾರ್ಕ್‍ನ 80ನೆಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಆಗಸ್ಟ್ ೨೦, ೧೯೩೦ರಂದು ಎರಡು ಕಮಾನುಗಳನ್ನು ಜೋಡಿಸುವ ಕಾರ್ಯವನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದ ಭಾವುಟಗಳನ್ನು ಹಾರಿಸುವ ಮೂಲಕ ಸಂಭ್ರಮದಿಂದ ಕೈಗೊಳ್ಳಲಾಯಿತು.

ಮುಸ್ಲಿಂ ಹಬ್ಬಗಳಾದ ಈದ್-ಉಲ್‌-ಫಿತರ್ ‌, ಈದ್ ಅಲ್‌-ಅಧಾ ಮತ್ತು ರಂಜಾನ್‌ ಹಬ್ಬಗಳನ್ನು ಭಾರತದಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ.

ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.

ಗೌಡರು ಯುಗಾದಿ ಹಬ್ಬವನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ.

ತ್ರಿಪುರಿಗಳಲ್ಲದೆ ಇತರರೂ ಈ ಪೂಜೆಯಲ್ಲಿ ಸಂಭ್ರಮದಿಂದ ಭಾಗಗೊಳ್ಳುತ್ತಾರೆ.

ಸ್ಥಳೀಯ ಭಜನೆ ಮಂಡಳಿಗಳು ಅಥವಾ ಆಧ್ಯಾತ್ಮಿಕ ವಾದ್ಯಮೇಳಗಳು ಈ ಸಂದರ್ಭದಲ್ಲಿ ಅತ್ಯಂತ ಸಂಭ್ರಮದಿಂದ ಪ್ರದರ್ಶನ ನೀಡುತ್ತವೆ.

ಗಣರಾಜ್ಯ ದಿನ, ಸ್ವಾತಂತ್ರ್ಯ ದಿನ ಮತ್ತು ಗಾಂಧಿ ಜಯಂತಿ (ಗಾಂಧಿಯವರ ಜನ್ಮದಿನ) ಮೊದಲಾದ ರಾಷ್ಟ್ರೀಯ ದಿನಾಚರಣೆಗಳನ್ನು ದೆಹಲಿಯಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ.

felicitously's Usage Examples:

When I asked Barry Vercoe if this concept had a term, he felicitously replied "Not until now.


kern, turned on them and routed the people of Ua Ruairc spiritedly, felicitously on that occasion and inflicted the defeat of Ath-Conaill and of the Graine-namely.


opposing yet co-operating directional trends of the biosphere, and he has felicitously summed up the individual"s relationship to them with the remark that.


proof of loyalty, and it was freely taken, though several clauses were infelicitously worded, though no advantage accrued from so doing.


For instance, the first example below shows that "either" can be felicitously used in combination with an outright statement that both disjuncts are.


While many have emulated this style however, some quite felicitously I might add, I have yet to hear an album that truly matches Kveldssanger in all its honesty, refinement, and originality.


and so the official courtesies between him and the Mayor passed off felicitously.


that slurs are in certain cases felicitously used to mean something non-derogatory (e.


Glazer felicitously calls the large areas of the public realm, such as technology, nuclear.


The Times said that the name of the professorship was "most felicitously chosen", commemorating the "recent great events" and preparing for the.


since it is not difficult to repeat one"s own words or to repeat a felicitously chosen phrase word for word.


paintings show only one side of a genius that was perhaps even more felicitously expressed in literature, though with less profusion.


The sentence could be rewritten more felicitously: "Roaring down the track at seventy miles an hour, the train smashed.



felicitously's Meaning in Other Sites