federer Meaning in kannada ( federer ಅದರರ್ಥ ಏನು?)
ಫೆಡರರ್
Adjective:
ಫೆಡರಲ್,
People Also Search:
fedorafedoras
feds
fedup
fee
fee simple
fee tail
feeb
feeble
feeble minded
feebleminded
feebleness
feebler
feeblest
feebly
federer ಕನ್ನಡದಲ್ಲಿ ಉದಾಹರಣೆ:
ಸೆಪ್ಟೆಂಬರ್ 5, 2007 ರಂದು, ಅಗಾಸ್ಸಿ ಆಂಡಿ ರೊಡ್ಡಿಕ್/ರೊಜರ್ ಫೆಡರರ್ ಅವರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅನಿರೀಕ್ಷಿತ ಅತಿಥಿ ವೀಕ್ಷಕ ವಿವರಣೆಗಾರರಾಗಿದ್ದರು.
ಇವರ ತಂದೆ ರಾಬರ್ಟ್ ಫೆಡರರ್, ತಾಯಿ ಲಿನೆಟ್ ಫೆಡರರ್ ಹಾಗೂ ತಂಗಿ ಡಯಾನ ಫೆಡರರ್.
ಆದರೆ ಕ್ವಾರ್ಟರ್ ಫೈನಲ್ ನಲ್ಲಿ ಫೆಡರರ್ ನ ವಿರುದ್ಧ 6–3, 4–6, 6–4 ಸೆಟ್ ಗಳಿಂದ ಸೋಲನ್ನು ಅನುಭವಿಸಿದ.
ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದಲ್ಲಿ ಮೂರನೆಯ ಶ್ರೇಯಾಂಕದ ಆಂಡಿ ರೊಡ್ಡಿಕ್, ಸೆಮಿಫೈನಲ್ಸ್‌ನಲ್ಲಿ ವಿಶ್ವದ ಎರಡನೆಯ ಶ್ರೇಯಾಂಕದ ರಫೆಲ್ ನಡಾಲ್ ಹಾಗೂ ಫೈನಲ್ಸ್‌ನಲ್ಲಿ ವಿಶ್ವದ ಅಗ್ರಸ್ಥಾನದಲ್ಲಿದ್ದ ರೋಜರ್ ಫೆಡರರ್‌ನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿಕೊಂಡರು.
ಮತ್ತು ಸಂಭಾವ್ಯ ಚಾಂಪಿಯನ್ನರಾದ ರೋಜರ್ ಫೆಡರರ್ ಮತ್ತು ಸ್ಟಾನಿಸ್ಲಾಸ್ ವಾವ್ರಿಂಕಾ ಜೋಡಿಗೆ ಎದುರಾಗಿ ಕ್ವಾರ್ಟರ್-ಫೈನಲ್ ಪಂದ್ಯಗಳಲ್ಲಿ ಅವರು ಸೋತರು.
೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು.
ಅಲ್ಲದೇ 2–15 ಫೆಡರರ್ ಗೆ ಮುಖಾಮುಖಿಯಾಗುವ ಮೂಲಕ ದಾಖಲೆ ನಿರ್ಮಿಸಿದನು.
ಫೆಡರರ್ ಅವರು ೮ ಆಗಸ್ಟ್, ೧೯೮೧ ರಂದು, ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬ ಊರಿನಲ್ಲಿ ಜನಿಸಿದರು.
ಅಂತಿಮ ಪಂದ್ಯದಲ್ಲಿ ಅವರು ಮೂರು-ಬಾರಿ ಚಾಂಪಿಯನ್, ಆತಿಥೇಯ ರಾಷ್ಟ್ರದ ರೋಜರ್ ಫೆಡರರ್ ವಿರುದ್ಧ 6–4, 4–6, 6–2 ಸೆಟ್‌ಗಳ ಜಯ ಸಾಧಿಸಿ, ವರ್ಷದ ನಾಲ್ಕನೆಯ ಪ್ರಶಸ್ತಿ ಗಳಿಸಿದರು.
ರಿಬೌಂಡ್ ಏಸ್ ಮತ್ತು ಪ್ಲೆಕ್ಸಿಕುಷನ್ ಪ್ರೆಸ್ಟಿಜ್ ಎರಡೂ ತರಹದ ಅಂಕಣಗಳಲ್ಲಿ ಆಡಲಾದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ಗೆದ್ದವರು ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಆಟಗಾರರು ಮಾತ್ರ.
ನಂತರ ಆತ ಫೆಡರರ್ ನೊಂದಿಗೆ ಆಡಲು ಸಿದ್ಧನಾದನು ಆದರೆ ಆತನ ಕಣಕಾಲಿನ ನೋವಿನಿಂದಾಗಿ ಪಂದ್ಯದಿಂದ ನಿರ್ಗಮಿಸಬೇಕಾಯಿತು.
ಅಲ್ಲದೇ ಫೆಡರರ್ ಮತ್ತು ನಡಾಲ್ ನ ನಂತರ ಪಂದ್ಯಾವಳಿಯ ಮೊದಲು ನಿರೀಕ್ಷಿತ ವಿಜೇತರಲ್ಲಿ ಈತನೂ ಒಬ್ಬನೆಂದು ಪರಿಗಣಿಸಲಾಯಿತು.