<< existentialism existentialistic >>

existentialist Meaning in kannada ( existentialist ಅದರರ್ಥ ಏನು?)



ಅಸ್ತಿತ್ವವಾದಿ

Noun:

ಅಸ್ತಿತ್ವವಾದಿ ತತ್ವಜ್ಞಾನಿ,

People Also Search:

existentialistic
existentialists
existentially
existents
existing
exists
exit
exit poll
exitance
exited
exiting
exits
exmember
exmembers
exmoor

existentialist ಕನ್ನಡದಲ್ಲಿ ಉದಾಹರಣೆ:

ಹಾಗೆಂದು, ಎಲ್ಲವೂ ಸಾಧ್ಯ ಎನ್ನಬಹುದಾದ ಒಂದು ತೆರನಾದ ಅಮೂರ್ತ ಅವಕಾಶದಲ್ಲಿ ಅಸ್ತಿತ್ವವಾದಿ ಸ್ವಾತಂತ್ರ್ಯವು ನೆಲೆಗೊಂಡಿಲ್ಲ: ಜನರು ಮುಕ್ತರಾಗಿರುವುದರಿಂದ, ಮತ್ತು ಅವರು ಈಗಾಗಲೇ ಪ್ರಪಂಚದಲ್ಲಿ ಅಸ್ತಿತ್ವ ಕಂಡುಕೊಂಡಿರುವುರಿಂದ, ಅವರ ಸ್ವಾತಂತ್ರ್ಯವು ಕೇವಲ ಈ ಪ್ರಪಂಚದಲ್ಲಿ ಮಾತ್ರವೇ ಇದೆ, ಹಾಗೂ ಅದೂ ಸಹ ಪ್ರಪಂಚದಿಂದ ಪರಿಮಿತಗೊಳಿಸಲ್ಪಟ್ಟಿದೆ ಎಂಬುದು ಸೂಚಿಸಲ್ಪಟ್ಟಿದೆ.

ಉಕ್ರೇನಿಯಾದ/ರಷ್ಯಾದ ಇಬ್ಬರು ಚಿಂತಕರಾದ ಲೆವ್‌ ಶೆಸ್ಟೋವ್‌ ಹಾಗೂ ನಿಕೋಲಾಯ್‌ ಬೆರ್ಡಿಯೇವ್‌ , ಪ್ಯಾರಿಸ್‌ನಲ್ಲಿನ ತಮ್ಮ ಕ್ರಾಂತಿಯ-ನಂತರದ ಗಡೀಪಾರುಗಳ ಅವಧಿಯಲ್ಲಿ ಅಸ್ತಿತ್ವವಾದಿ ಚಿಂತಕರಾಗಿ ಚಿರಪರಿಚಿತರಾದರು.

ಅಸ್ತಿತ್ವವಾದಕ್ಕೆ ಸಮಾಜವು ಅಧಿಕೃತವಾಗಿ ಪರಿಚಯಿಸಲ್ಪಟ್ಟ ದಶಕಗಳಿಂದಲೂ ಅಸ್ತಿತ್ವವಾದಿ ವಿಷಯಗಳ ಒಡ್ಡುವಿಕೆಯು ನಡೆದುಬಂದಿರುವ ಕಾರಣದಿಂದಾಗಿ, ಈ ಶಬ್ದವು ಹೆಚ್ಚೂಕಮ್ಮಿ ತತ್‌ಕ್ಷಣವೇ ಸಾಕಷ್ಟು ಜನಪ್ರಿಯವಾಗಿಬಿಟ್ಟಿತು.

ಅಸ್ತಿತ್ವವಾದಿ ಸ್ವಾತಂತ್ರ್ಯದ ಪರಿಕಲ್ಪನೆಯು ಒಂದು ತೆರನಾದ ಸಂಕಲ್ಪ ಸ್ವಾತಂತ್ರ್ಯವಾಗಿ ಅನೇಕವೇಳೆ ತಪ್ಪಾಗಿ ಗ್ರಹಿಸಲ್ಪಟ್ಟಿದೆ; ಸಂಕಲ್ಪ ಸ್ವಾತಂತ್ರ್ಯದಲ್ಲಿ ಹೆಚ್ಚೂಕಮ್ಮಿ ಏನು ಬೇಕಾದರೂ ಸಾಧ್ಯವಿರುತ್ತದೆ ಮತ್ತು ಆಯ್ಕೆಮಾಡಲು ಹಾಗೂ ಅದರಂತೆ ನಡೆದುಕೊಳ್ಳಲು ಮೌಲ್ಯಗಳು ಅಸಂಗತವಾಗಿರುತ್ತವೆ.

ಇದನ್ನು ಅಳವಡಿಸಿಕೊಂಡ ಜೀನ್‌-ಪಾಲ್‌ ಸಾರ್ತ್ರೆ, 1945ರ ಅಲ್ಟೋಬರ್‌ 29ರಂದು ಪ್ಯಾರಿಸ್‌ನಲ್ಲಿನ ಕ್ಲಬ್‌ ಮೇಂಟೆನೆಂಟ್‌ ಗೆ ನೀಡಿದ ಉಪನ್ಯಾಸವೊಂದರಲ್ಲಿ ತನ್ನದೇ ಆದ ಅಸ್ತಿತ್ವವಾದಿ ಸ್ಥಾನವನ್ನು ಚರ್ಚಿಸಿದ.

ಅದೇನೇ ಇದ್ದರೂ, ಹೆಡೀಗ್ಗರ್‌ನನ್ನು ಓರ್ವ ಅಸ್ತಿತ್ವವಾದಿಯಾಗಿ ಪರಿಗಣಿಸಲ್ಪಡಬೇಕಾದ ವ್ಯಾಪ್ತಿಯು ಚರ್ಚಾಸ್ಪದವಾಗಿದೆ.

ಆದಾಗ್ಯೂ, ನಂತರದ ವರ್ಷಗಳಲ್ಲಿ ಸರಿಪಡಿಸಲಾಗದ ಮಟ್ಟಕ್ಕೆ ಅವರು ಭಿನ್ನಾಭಿಪ್ರಾಯವನ್ನು ತಳೆದಿದ್ದರು; ಹೀಗಾಗಿ ಡಿ ಬ್ಯೂವಾಯ್ರ್‌ರಂಥ ಅನೇಕ ಅಸ್ತಿತ್ವವಾದಿಗಳು ಬೇರೆಬೇರೆಯಾಗುವಂತಾಯಿತು, ಮತ್ತು ಡಿ ಬ್ಯೂವಾಯ್ರ್‌ ಸಾರ್ತ್ರೆಯ ಪಕ್ಷವನ್ನು ವಹಿಸಿದಳು.

ಮಾನವನ ಇರುವಿಕೆಯೊಂದರ ಊಹನ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ವಾಸ್ತವವಾದ ಮಾನವ ಅಸ್ತಿತ್ವದ ಪ್ರಶ್ನೆಯ ಕುರಿತು ಅಸ್ತಿತ್ವವಾದಿ ಚಿಂತಕರು ಗಮನಹರಿಸುತ್ತಾರೆ; ಮಾನವನ ಇರುವಿಕೆಯು ಜೀವನ ಆಯ್ಕೆಗಳ ಮೂಲಕ ನಿರ್ಣಯಿಸಲ್ಪಡುತ್ತದೆ ಎಂಬ ಅಂಶಕ್ಕೆ ಅವರು ಒತ್ತುನೀಡಿರುವುದೇ ಇದಕ್ಕೆ ಕಾರಣ.

ಕೆಲವೊಮ್ಮೆ ದಿಗಿಲುಗೊಳಿಸುವಿಕೆ, ವ್ಯಾಕುಲತೆ ಅತವಾ ಬೇಗುದಿ ಎಂದೂ ಕರೆಯಲ್ಪಡುವ ತಲ್ಲಣವು ಅನೇಕ ಅಸ್ತಿತ್ವವಾದಿ ಚಿಂತಕರಿಗೆ ಸಾಮಾನ್ಯವಾಗಿರುವ ಒಂದು ಶಬ್ದವಾಗಿದೆ.

ಪ್ರತಿಯೊಂದನ್ನೂ ಅರ್ಥಪೂರ್ಣ ವಿಶ್ಲೇಷಣೆಯ ಸ್ವರೂಪದಲ್ಲಿ ಹೊಂದುವುದರ ಸಾಧ್ಯತೆಯು ಅಪ್ರತಿರೋಧತತ್ತ್ವದ ಒಂದು ಬೆದರಿಕೆಯನ್ನು ಒಡ್ಡುತ್ತದೆ, ಇದು ಅಂತರ್ಗತವಾಗಿ ಅಸ್ತಿತ್ವವಾದಿ ತತ್ತ್ವಶಾಸ್ತ್ರದ ವಿರುದ್ಧವಾಗಿದೆ.

ಆದಾಗ್ಯೂ, ಬಹುತೇಕ ಅಸ್ತಿತ್ವವಾದಿ ದಾರ್ಶನಿಕರ ಪ್ರಕಾರ, ಇದು ಒಂದು ಅವಿಶ್ವಾಸಾರ್ಹ ಅಸ್ತಿತ್ವದ ಘಟಕವಾಗಿರುತ್ತದೆ.

existentialist's Usage Examples:

existentialist play outlining Sartrean philosophy.


the 1970s, Pengo"s work departed from his academic formation and the existentialistic expressiveness and reached new ways of experimentation.


The existentialist topic of the book is the will to happiness, the conscious creation of one's happiness, and the need of time (and money) to do so.


Authenticity is a concept in psychology, existential psychiatry, existentialist philosophy and aesthetics.


Bultmann used Kierkegaard"s and Heidegger"s philosophy of existence to demythologize Christianity by interpreting Christian mythical concepts into existentialist.


many Western observers to see Eastern Orthodox Christian theology as existentialistic (since the Essence–Energies distinction also somewhat holds the view).


discussed, postmaterialism can be an ontological postmaterialism, an existentialistic postmaterialism, an ethical postmaterialism, or a political-sociological.


Neo-orthodoxy: emphasis on the transcendence of God, the reality of sin, and an existentialist encounter with the word of God.


Absurd by developing his own existentialist philosophy.


in existentialist thought.


He stressed the objective reality of sacred history against the existentialist interpretation of Rudolf Bultmann, a fellow German theologian.


Like the Christian existentialist, the agnostic existentialist believes existence is subjective.



Synonyms:

existential philosopher, philosopher, existentialist philosopher,

Antonyms:

libertarian, necessitarian,

existentialist's Meaning in Other Sites