exemplary Meaning in kannada ( exemplary ಅದರರ್ಥ ಏನು?)
ಅನುಕರಣೀಯ, ಆದರ್ಶಪ್ರಾಯವಾಗಿ,
Adjective:
ಅನುಕರಣೀಯ, ಗಮನಾರ್ಹ, ಆದರ್ಶಪ್ರಾಯವಾಗಿ, ಆದರ್ಶ,
People Also Search:
exemplary damagesexemple
exempli
exempli gratia
exemplification
exemplifications
exemplificative
exemplified
exemplifies
exemplify
exemplifying
exemplum
exempt
exempted
exempting
exemplary ಕನ್ನಡದಲ್ಲಿ ಉದಾಹರಣೆ:
ತನ್ನ ದಿ ಆರ್ಟ್ ಆಫ್ ಫಕ್ಷನ್ನಲ್ಲಿ (1888) ಕಾದಂಬರಿ ಒಂದು ಅನುಕರಣೀಯ ಕಲೆ, ಬರೆಹಗಾರನ ಬುದ್ದಿಮಟ್ಟ ಮತ್ತು ಅವನ ನೀತಿ, ಸ್ವಭಾವ ಅವನ ಕೃತಿಯಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಾನೆ.
ಸಮಯಬಂದಾಗ, ಅವರ ಪರಿಮಿತಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಅನುಕರಣೀಯರಾಗಿದ್ದಾರೆ.
ಕೇವಲ ೬ ವರ್ಷಗಳ ತಮ್ಮ ಕಾಲಾವಧಿಯಲ್ಲಿ ಟರ್ನರ್ ಮಾಡಿದ ಕಾರ್ಯ ಶ್ಲಾಘನೀಯ ಹಾಗೂ ಅನುಕರಣೀಯವಾದದ್ದು.
ಟೆಸ್ಟ್ ಸರಣಿಯ ನಂತರ ತರಬೇತುದಾರ ಡಂಕನ್ ಫ್ಲೆಚರ್ ಮಾತನಾಡುತ್ತಾ, ಸ್ಟ್ರೌಸ್ ಮತ್ತು ಪಾಲ್ ಕಾಲಿಂಗ್ವುಡ್ ಈ ಇಬ್ಬರಲ್ಲೂ ಆತ್ಮವಿಶ್ವಾಸದ ಕೊರತೆಯಿದ್ದುದರ ಕುರಿತಾಗಿ ವಿಷಾದಿಸಿದ; ತಂಡದ ಉಳಿದ ಸದಸ್ಯರಿಗೆ ಸಂಬಂಧಿಸಿದಂತೆ ಈ ಇಬ್ಬರನ್ನೂ ಅನುಕರಣೀಯ ವ್ಯಕ್ತಿಗಳಾಗಿ ಪ್ರವರ್ತಿಸಲು ಅವನು ಬಯಸಿದ್ದ.
ಅವರ ಸಂಶೋಧನಾ ವಿಧಾನವೂ ಅನುಕರಣೀಯ.
ಇಂಥ ಅನುಕರಣೀಯವಾದ ಆದರ್ಶಗಳನ್ನುಳ್ಳ ಸಮಾಜಗಳ ಚಿತ್ರಣವನ್ನು ನಾವು ಟೊಮಾಸೋ, ಕ್ಯಾಂಪೆನೆಲ್ಲೊನ ದಿ ಸಿಟಿ ಆಫ್ ದಿ ಸನ್ ಗಾಡ್, ಅರ್ಲ್ ಬುಲ್ವರ್ ಲಿಟ್ಟನ್ನ ದಿ ಕಮಿಂಗ್ ರೇಸ್ ಮುಂತಾದ ಗ್ರಂಥಗಳಲ್ಲಿ ಕಾಣಬಹುದು.
ಶೈಲಿಯೊಂದರಲ್ಲೇ ಅಲ್ಲದೆ ವಿಷಯದಲ್ಲೂ ಅದು ಅನುಕರಣೀಯವೆಂದು ಎಲ್ಲ ಕಾಲದ.
ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು.
ಇಂದು ಹೆಚ್ಚಿನ ವ್ಯವಹಾರ ಸಂಸ್ಥೆಗಳು ಸ್ಯಾಮ್ಸಂಗ್ನ ಅಂತಾರಾಷ್ಟ್ರೀಯ ಯಶಸ್ಸನ್ನು ಅನುಕರಣೀಯ ಮಾದರಿಯಾಗಿ ಬಳಸಿಕೊಳ್ಳುತ್ತಿವೆ.
20ನೆಯ ಶತಮಾನದಲ್ಲಿ ಇದ್ದಕ್ಕಿದ್ದಂತೆ ಒಂದು ಗುಂಪಿನ ಲೇಖಕರಿಗೆ ಗಾಂಗರ್ ಅತ್ಯುತ್ತಮ ಕವಿ, ಅವನ ಶೈಲಿ ಅನುಕರಣೀಯ ಎಂದು ಭಾಸವಾದರೂ ಆ ಭಾವನೆ ಹೆಚ್ಚು ದಿವಸ ಉಳಿಯಲಿಲ್ಲ.
ಆದರೂ ಬನವಾಸಿ ಮಂಡಲದ ಪುಲಿಗೆರೆಯ ತಿರುಳ್ಗನ್ನಡ ಪಂಪನಿಗೆ ಅನುಕರಣೀಯವಾಯಿತು.
ವೈಟ್ ಆಯ್ಕೆ ಅನುಕರಣೀಯ ಅಂಕಿ ಇತಿಹಾಸಕಾರರು ಮತ್ತು ತತ್ವಶಾಸ್ತ್ರಜ್ಞರು ಆದರ್ಶ ರೀತಿಯ ಪ್ರಸ್ತು.
೨೦೦೭ - ವರ್ಷದ ಅನುಕರಣೀಯ ವ್ಯಕ್ತಿ ಪ್ರಶಸ್ತಿ .
exemplary's Usage Examples:
Department of Education award program created in 1982 that recognizes exemplary public and non-public schools on a yearly basis.
Zangpo (Translator) came to that place he said that an exemplary religious community would arise there and so the monastery was called spituk (exemplary).
The bridge is considered an exemplary piece of Balkan Islamic architecture and was commissioned by Suleiman the Magnificent in 1557.
Exempla, attributed arms to (partly legendary) "exemplary" persons (including the.
France reject this however, France writing What Christian writer of exemplary fiction would willingly chose Herod the Idumaean, of all unlikely candidates, to represent Israel, and a group of innocent children murdered in Bethlehem to stand for Israel's punishment.
is significant because as a matter of public policy, punitive or exemplary damages are unavailable for contract claims, but are available for tort claims.
Prizes are also given to publicize noteworthy or exemplary behaviour, and to provide incentives for improved.
of truth, God, do save (them)! Their lives are exemplary, (They are) unfeigned, Their true valour May you remember! О, Провидение! Благословение Нам.
"Why did the chicken cross the road?" has become iconic as an exemplary generic joke to which most people know the answer, and has been repeated.
The award is bestowed upon bluegrass artists who do an exemplary job of advancing traditional bluegrass music and bringing it to new audiences while preserving its character and heritage.
The following is representation of what the trustees noted was exemplary in this assessment.
Synonyms:
monitory, dissuasive, admonitory, cautionary, warning,
Antonyms:
nonrepresentative, encouraging, favorable, unprotective, persuasive,