ethically Meaning in kannada ( ethically ಅದರರ್ಥ ಏನು?)
ನೈತಿಕವಾಗಿ
Adverb:
ನೈತಿಕ,
People Also Search:
ethicismethicist
ethicists
ethics
ethics committee
ethics panel
ethinic
ethion
ethiop
ethiopia
ethiopian
ethiopian banana
ethiopian language
ethiopian monetary unit
ethiopians
ethically ಕನ್ನಡದಲ್ಲಿ ಉದಾಹರಣೆ:
ವಾಸ್ತವಿಕವಾಗಿ ಅಧಿಕಾರವು ಸ್ವತಃ ನೈತಿಕವಾಗಿ ತಟಸ್ಥವಾಗಿರುತ್ತದೆ ಎಂದು ಕೆಲವು ಸಿದ್ಧಾಂತವಾದಿಗಳು ನಂಬುತ್ತಾರೆ.
ಇದು "ವರ್ಣಭೇದ ಪ್ರಶ್ನೆ"ಗೆ ಸಂಬಂಧಿಸಿದಂತೆ ಆಧುನಿಕ ಜ್ಞಾನವನ್ನು ಜನಪ್ರಿಯಗೊಳಿಸುವ ಮೂಲಕ ವೈಜ್ಞಾನಿಕ ವರ್ಣಭೇದ ನೀತಿಯ ಸಿದ್ಧಾಂತಗಳ ನಿಜಸ್ವರೂಪಗಳನ್ನು ಬಯಲಿಗೆಳೆಯುವುದು ಮತ್ತು ಜ್ಞಾನೋದಯದ ತತ್ವಶಾಸ್ತ್ರಕ್ಕೆ ವರ್ಣಭೇದ ನೀತಿಯು ನೈತಿಕವಾಗಿ ವಿರುದ್ಧವಾಗಿದೆ ಎಂದು ತೆಗಳುವುದು ಈ ಎರಡೂ ಗುರಿಯನ್ನು ಇರಿಸಿಕೊಂಡಿತ್ತು ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಎಂಬುದು ಇದರ ಭಾವನೆಯಾಗಿತ್ತು.
ಪ್ರಜಾಪ್ರಭುತ್ವವನ್ನು ಪರಿಣಾಮಕಾರಿಯಾಗಿ ಪುನರುಜ್ಜೀವಗೊಳಿಸುವುದಕ್ಕಾಗಿ ಅಧಿಕಾರವನ್ನು ರೋಮನ್ ಸೆನೆಟ್‌ಗೆ ಹಿಂದಿರುಗಿಸುವ ಆಶಯದೊಂದಿಗೆ ನೈತಿಕವಾಗಿ-ನೇರ ನಡೆನುಡಿಯ ಮ್ಯಾಕ್ಸಿಮಸ್‌ಗೆ ಅಧಿಕಾರದ ಚುಕ್ಕಾಣಿಯನ್ನು ನೀಡಲು ನಿರ್ಧರಿಸುತ್ತಾನೆ.
ಭಾರತದ ಮತ್ತು ಕಾಂಗ್ರೆಸಿನ ಮುಖ್ಯ ನಾಯಕರಾದ ಮೋಹನ್ ದಾಸ್ ಗಾಂಧಿ ಯವರು, ನೈತಿಕವಾಗಿ ಯುದ್ಧಕ್ಕೆ ಒಪ್ಪಿಗೆ ನೀಡದ ಕಾರಣ, ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದರು — ಸ್ವತಂತ್ರಕ್ಕಾಗಿ ಭಾರತೀಯರ ಹೆಬ್ಬಯಕೆಯ ಬಗ್ಗೆ ಬ್ರಿಟಿಷರು ಪ್ರಾಮಾಣಿಕವಾಗಿಲ್ಲ ಎಂದು ನಂಬುವ ಮೂಲಕ ಅವರು ಬ್ರಿಟಿಷರ ಉದ್ದೇಶಗಳನ್ನು ಕೂಡ ಅನುಮಾನಿಸಿದರು.
ಆನ್‌ಲೈನ್ ಜಾಹೀರಾತನ್ನು ನೈತಿಕವಾಗಿ ಬಳಸಿಕೊಳ್ಳುವ ವೆಬ್‌ಸೈಟ್ ನಿರ್ವಾಹಕರು ವಿಶಿಷ್ಟವೆಂಬಂತೆ ಸಣ್ಣ ಸಂಖ್ಯೆಯಲ್ಲಿ ಜಾಹೀರಾತುಗಳನ್ನು ಬಳಕೆಮಾಡಿಕೊಳ್ಳುತ್ತಾರೆ.
ಆನೆಗಳ ಹೆಚ್ಚು ಬುದ್ಧಿವಂತಿಕೆ ಮತ್ತು ಪ್ರಬಲ ಕುಟುಂಬ ಸಂಬಂಧದಿಂದಾಗಿ ಕೆಲವು ಸಂಶೋಧಕರು ಇವುಗಳನ್ನು ಮಾನವರಿಂದ ಪ್ರತ್ಯೇಕಿಸುವುದು ನೈತಿಕವಾಗಿ ತಪ್ಪು ಎಂದು ವಾದಿಸುತ್ತಾರೆ.
ಅವರ ಪ್ರಕಾರ, ನ್ಯಾಯವೆಂಬುದು ಸಂಪೂರ್ಣವಾಗಿ ಸಾಮಾಜಿಕ ವಸ್ತುಸ್ಥಿತಿಗಳ ಮೇಲೆ ಆಧಾರಿತವಾಗಿರುವುದಿಲ್ಲ, ಬದಲಿಗೆ ನಾವು ಅಂತರ್ಬೋಧೆಯಿಂದ ನ್ಯಾಯಿಕವೆಂದು ಪರಿಗಣಿಸುವ ಸಾಂಸ್ಥಿಕ ವಸ್ತುಸ್ಥಿತಿಗಳು ಹಾಗೂ ಪದ್ಧತಿಗಳಿಗೆ ನೈತಿಕವಾಗಿ ಸೂಕ್ತ ಸಮರ್ಥನೆಯನ್ನು ಒಳಗೊಂಡಿರುತ್ತದೆ.
ಈ ಹತೋಟಿಯನ್ನು ಜಾಹೀರುಗೊಳಿಸುವ ಮೂಲಕ ಅರಸನು ನೈತಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ವನ್ಯಮೃಗಗಳ ಮೇಲೆ ಸಂಪೂರ್ಣ ಅಧಿಕಾರವುಳ್ಳವನೆಂದೂ, ರಾಜನು ಅತೀಂದ್ರಿಯ ಶಕ್ತಿಯುಳ್ಳವನೆಂದೂ ಆತನ ಪ್ರಜೆಗಳಲ್ಲಿ ಅಭಿಪ್ರಾಯ ಮೂಡಿ ಅವನ ಆಳ್ವಿಕೆಗೆ ವಿಶೇಷ ಮೆರಗು ಬರುತ್ತಿತ್ತು.
ಅತ್ಯಾಚಾರದಿಂದ ಗರ್ಭಧಾರಣೆಯಾಗುವುದು, ನೈತಿಕವಾಗಿ ಕಾನೂನುಬದ್ಧ ಗರ್ಭಪಾತಕ್ಕೆ ವಿರೋಧವಾದ ವಿಷಯವಾಗಿದೆ.
ದಿ ನ್ಯೂ ಯಾರ್ಕ್ ಟೈಮ್ಸ್ ಪ್ರಕಾರ, ಇದು ಒಂದು 'ಬೆರಗುಗೊಳಿಸುವ ಮೊದಲ ಕಾದಂಬರಿ,' 'ಅಸಾಮಾನ್ಯ', 'ಏಕಕಾಲಕ್ಕೆ ನೈತಿಕವಾಗಿ ತ್ರಾಸದಾಯಕವೂ ಮತ್ತು ಕಾಲ್ಪನಿಕವಾಗಿ ಸುಲಭವೇದ್ಯವೂ ಆದ ಕೃತಿ'; ಲಾಸ್ ಎಂಜಿಲಿಸ್ ಟೈಮ್ಸ್ ಪ್ರಕಾರ 'ತೀಕ್ಷ್ಣತೆಯ ಮತ್ತು ಗಮನಾರ್ಹವಾಗಿ ಮನಸೆಳೆಯುವ ಒಂದು ಕಾದಂಬರಿ'; ಕೆನಡಾದ ಟೋರಂಟೋ ಸ್ಟಾರ್ ಸೇರಿದಂತ ಇತರೆ ಪ್ರಕಟಣೆಗಳ ಪ್ರಕಾರ, 'ಒಂದು ರಸಭರಿತ, ಮಾಂತ್ರಿಕ ಕಾದಂಬರಿ'.
ಮಸೀದಿಯಲ್ಲಿ ಇಮಾಮ್ ನೀನು ಪಾಪ್ ತಾರೆ , ಆದ್ದರಿಂದ ಎಲ್ಲಿಯವರೆಗೆ ನಿನ್ನ ಹಾಡುಗಳು ನೈತಿಕವಾಗಿ ಇರುತ್ತವೆಯೋ ಅಲ್ಲಿಯ ವರೆಗೆ ನೀ ಯೂಸುಫ್ ಸಂಗೀತಗಾರನಾಗಿ ಮುಂದುವರೆಯಬಹುದು ಎಂದು ಹೇಳಿದರು ಎಂದು ಆತನು 1977 ರಲ್ಲಿ ಮುಸ್ಲಿಂ ಆದಾಗ ಹೇಳಿದ್ದಾನೆ.
ethically's Usage Examples:
did not participate in the missions and would manipulate, sometimes unethically, others to do so for him.
I believe with all that is within me that it is my moral obligation to do what I believe to be ethically correct and follow what I believe.
ethically acceptable world civilization without undergoing any fundamental reconception or requiring the appearance of new transcendental prophet-heroes.
whether the data was collected or considered appropriately, ethically, and reproducibly, and whether the data discussed supports the conclusion offered and the.
These theories recognize caring as an ethically relevant issue.
later concurred, after reviewing the raw film, that the footage had been unethically edited to misrepresent the subjects.
Thus, the extension of the peer community is not only ethically fair or politically correct, but also enhances the quality of the relevant science.
practice, states Patricia Corner, implies to "not steal", "not cheat" nor unethically manipulate other"s property or others for one"s own gain.
attempting to block the sale due to their claim that American Realty Capital unethically used RXR"s financial analysis to form a higher bid.
Another concern that research teams may have is that even if the rules are ethically sound, they may not be logical or helpful for conducting their studies.
Market abolitionists argue that markets are ethically abhorrent, antisocial and fundamentally incompatible with long term human and environmental.
recycled polyester, Tencel, Cocona synthetic down and ethically-sourced goose down All employees of Nau are provided free public transport and carbon offsetting.
such as the General Medical Council indicating that it is ethically unsupportable.