<< essential essential hypertension >>

essential element Meaning in kannada ( essential element ಅದರರ್ಥ ಏನು?)



ಅಗತ್ಯ ಅಂಶ, ಮುಖ್ಯ ಘಟಕಾಂಶವಾಗಿದೆ, ಮೂಲ ಪದಾರ್ಥಗಳು,

essential element ಕನ್ನಡದಲ್ಲಿ ಉದಾಹರಣೆ:

ಇಂಥದೊಂದು ವ್ಯಾಖ್ಯಾನವು ಕಾಲಕ್ಕನುಗುಣವಾಗಿ ಬದಲಾಗುವುದರ ಜೊತೆಗೆ ಸಂಸ್ಕೃತಿಗನುಗುಣವಾಗಿ ವ್ಯತ್ಯಯವಾಗುತ್ತದೆಯಾದ್ದರಿಂದ, ಪ್ರಶಸ್ತ ಕಲ್ಲುಗಳು ಎನಿಸಿಕೊಳ್ಳಲು ಇರಬೇಕಾದ ಅಗತ್ಯ ಅಂಶಗಳೇನು ಎಂಬುದನ್ನು ನಿರ್ಣಯಿಸುವುದು ಎಲ್ಲ ಸಮಯಗಳಲ್ಲೂ ಒಂದು ಕಷ್ಟಕರ ಸಂಗತಿಯಾಗಿ ಪರಿಣಮಿಸಿದೆ.

ಯಾಗದ ಅಗ್ನಿ ಒಂದು ಅಗತ್ಯ ಅಂಶವಾಗಿತ್ತು - ದೈವಿಕ ಅಗ್ನಿ - ಇದರಲ್ಲಿ ಆಹುತಿಗಳನ್ನು ಸುರಿಯಲಾಗುತ್ತಿತ್ತು, ಮತ್ತು ಅಗ್ನಿಯಲ್ಲಿ ಅರ್ಪಿಸಿದ ಎಲ್ಲವೂ ದೇವರನ್ನು ಮುಟ್ಟುತ್ತದೆಂದು ನಂಬಲಾಗಿತ್ತು.

ದೇಹದಲ್ಲಿ ಅಗತ್ಯ ಅಂಶಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದ್ದರಿಂದ, ನಿಯಮಿತವಾಗಿ ಆಮ್ಲಾವನ್ನು ಸೇವಿಸುವುದರಿಂದ ಅದು ಪೌಷ್ಠಿಕಾಂಶಗಳು ಯಾವಾಗಲೂ ವ್ಯವಸ್ಥೆಯಲ್ಲಿರುತ್ತವೆ ಮತ್ತು ಮುಟ್ಟಿನ ಸೆಳೆತಗಳನ್ನು ತಡೆಯಬಹುದು.

ರೈತ ಕ್ರಾಂತಿಯ ಮೂರು ಅಗತ್ಯ ಅಂಶಗಳು.

ಈ ಪರಿಕಲ್ಪನೆಯ ಅಗತ್ಯ ಅಂಶಗಳು ವಿನ್ಯಾಸದ ಸರಳತೆ ಹಾಗೂ ಸಾಮಂಜಸ್ಯ, ಒಂದು ವಸ್ತುವಿನ ಸಾರಭೂತವಾದ ಲಕ್ಷಣಗಳ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿವೆ.

ಪೂರ್ಣ-ಸಂಪರ್ಕ ಸ್ಪಾರಿಂಗ್ ಅಥವಾ ಕಾದಾಟವನ್ನು ನೈಜತನವುಳ್ಳ ಶಸ್ತ್ರರಹಿತ ಕಾದಾಟದ ಕಲಿಕೆಯಲ್ಲಿ ಅಗತ್ಯ ಅಂಶವೆಂದು ಕೆಲವರು ಪರಿಗಣಿಸುತ್ತಾರೆ.

ಪ್ರಸಿದ್ಧವಾಗಿ, ಇವು ಸಂಪೂರ್ಣ ಇಂಗ್ಲಿಷ್ ಅಥವಾ ಐರಿಷ್ ಬ್ರೇಕ್‌ಫಾಸ್ಟ್‌ನ ಅಗತ್ಯ ಅಂಶಗಳಾಗಿವೆ.

ರೇಡಿಯೋ ತರಂಗಗಳನ್ನು ಸ್ವೀಕರಿಸಲು ಆಂಟೆನಾವನ್ನು ರೀಸಿವರ್ಗೆ ಸಂಪರ್ಕಿಸಲಾಗುತ್ತದೆ, ರೇಡಿಯೋ ತರಂಗಗಳು ಆಂಟೇನಾಗೆ ಬಡಿದಾಗ ಅತ್ಯಲ್ಪ  ಪ್ರಮಾಣದ ವಿದ್ಯುತ್ ಪ್ರವಾಹ ಉತ್ಪದನೆಯಾಗುತ್ತದೆ, ಆಂಟೆನಾಗಳು ಎಲ್ಲಾ ರೇಡಿಯೊ ಉಪಕರಣಗಳ ಅಗತ್ಯ ಅಂಶಗಳಾಗಿವೆ.

ಬಿಯರ್ಡ್‌ಸ್ಲೆ ಮತ್ತು ಹ್ಯಾಂಕಿ 'ಎ' ಆವೃತ್ತಿಯು ದಂತಕೆತಯ ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದ್ದು, ಕತೆಯ ಮೂಲರೂಪಕ್ಕೆ ಅತ್ಯಂತ ಹತ್ತಿರವಿದೆ ಎಂದು ನಿರ್ಣಯಿಸಿದರು.

(ರಕ್ತ,ಅದರಲ್ಲಿನ ಅಗತ್ಯ ಅಂಶ,ಜಠರ,ಹೃದಯ ಇತ್ಯಾದಿ)ಆದರೆ ಇವು ಅಂಗಛೇದನದಲ್ಲಿ ಸರಿಯಾಗಿರುತ್ತವೆ ಎಂಬುದನ್ನು ಹೇಳಲಾಗದು.

ಬೇಟೆಯು ಆಧುನಿಕ ವನ್ಯಜೀವಿ ನಿರ್ವಹಣೆಯ ಅಗತ್ಯ ಅಂಶವಾಗಬಲ್ಲದು ಎಂದು ಬೇಟೆಯ ಪ್ರತಿಪಾದಕರು ಹೇಳುತ್ತಾರೆ, ಉದಾಹರಣೆಗೆ, ಪರಭಕ್ಷಕಗಳಂತಹ ನೈಸರ್ಗಿಕ ಹತೋಟಿಗಳು ಇಲ್ಲದಿದ್ದಾಗ ಅಥವಾ ಬಹಳ ಅಪರೂಪವಿದ್ದಾಗ ಪರಿಸರದ ಜೀವಾವರಣದ ಒಯ್ಯುವ ಸಾಮರ್ಥ್ಯದೊಳಗೆ ಆರೋಗ್ಯವಂತ ಪ್ರಾಣಿಗಳ ಸಂಖ್ಯೆ ಕಾಪಾಡುವಲ್ಲಿ ಸಹಾಯಮಾಡಲು.

ಈ ಚಿತ್ರಕ್ಕೆ AOL ಇಂಡಿಯಾದ ನೊಯೊನ್ ಜ್ಯೋತಿ ಪರಾಶರ, 5 ನಕ್ಷತ್ರಗಳ ಪೈಕಿ 3 ನಕ್ಷತ್ರಗಳ ಶ್ರೇಯಾಂಕವನ್ನು ನೀಡಿರುವುದರ ಜೊತೆಗೆ, "ಸಂತೋಷದಿಂದ ಮೊದಲ್ಗೊಂಡು ದುಃಖ-ಪ್ರಣಯ-ದ್ವೇಷದವರೆಗಿನ, ಭಾರತೀಯ ಸಿನಿಮಾದ 'ನವರತ್ನಗಳು' ಎನ್ನಬಹುದಾದ ಎಲ್ಲಾ ಅಗತ್ಯ ಅಂಶಗಳನ್ನೂ ಈ ಚಿತ್ರವು ಒಳಗೊಂಡಿದೆ.

essential element's Usage Examples:

According to Hirschel, Prem and Madelung, the supercritical wing has been regarded as being an essential element of modern jetliners, pointing towards its use on Airbus' product range.


This states that The Roman Catholic Church teaches that the ministry of the Bishop of Rome [the Pope] as universal primate is in accordance with Christ's will for the Church and an essential element of maintaining it in unity and truth.


holiness, yet the inspirations of my venerable father and his making me commit to memory the essential elements of every branch of science, together with the.


case has come to stand for a broader proposition, however: in a criminal prosecution, every essential element of the offense must be proved beyond reasonable.


Technology scouting is seen as an essential element of a modern technology management system.


necessary by the extent to which the eaves protrude, a functionally essential element of Japanese Buddhist architecture.


classic fairytale" and "The story has essential elements of playfulness and eeriness; also evident is a poetic license that effects a looseness in structure.


An essential element of feudal society, manorialism was slowly replaced by the advent of a money-based market economy and new forms of.


Scent is an essential element with fruit-bearing trees and flowers selected for their fragrance.


The essential elements of a telephone are a microphone (transmitter) to speak into and an earphone (receiver) which reproduces the voice.


Cobalt is an essential element for health in animals in minute amounts as a component of Vitamin.


essential elements of any melody are duration, pitch, and quality (timbre), texture, and loudness.



Synonyms:

essentiality, of import, organic, staple, crucial, substantial, intrinsic, constitutional, indispensable, primary, basal, vital, virtual, constitutive, biogenic, no-frills, intrinsical, necessary, important, unexpendable, essentialness, life-sustaining, substantive, constituent, must,

Antonyms:

dispensable, secondary, noncrucial, expendable, inessentiality, inessential, unnecessary, extrinsic,

essential element's Meaning in Other Sites