<< epidendrum epidermal cell >>

epidermal Meaning in kannada ( epidermal ಅದರರ್ಥ ಏನು?)



ಹೊರಚರ್ಮದ, ಹೊರಚರ್ಮ,

Adjective:

ಹೊರಚರ್ಮ,

epidermal ಕನ್ನಡದಲ್ಲಿ ಉದಾಹರಣೆ:

ಹೊರಚರ್ಮದ ಮೇಲೆ ಇವುಗಳೇ ಉತ್ಪತ್ತಿಮಾಡಿದ ತೆಳುವಾದ ಕ್ಯುಟಿಕಲ್ ಲೇಪನವಿದೆ.

ಆಂಕರಿಂಗ್ ಫೈಬ್ರಿಲ್ ನ, ಹೊರಚರ್ಮದ ಕೆಳಗಿನ ಪೊರೆಯನ್ನು ಮತ್ತು ಸಣ್ಣ ನಾರಿನ ಕೊಲಾಜಿನ್ ಜೊತೆ ಸ್ಟ್ರಕ್ಚ್ರಲ್ ಲಿಂಕ್ ಅನ್ನು ಉಂಟುಮಾಡುತ್ತವೆ.

ಅಕಶೇರುಕಗಳಲ್ಲಿ ದೇಹದ ಹೊರಚರ್ಮದ ಭಾಗ ಕಿವಿರಾಗಿ ಮಾರ್ಪಟ್ಟಿದ್ದರೆ ಕಶೇರುಕಗಳಲ್ಲಿ ಕಿವಿರು, ಗಂಟಲಿನ ಭಾಗದಲ್ಲಿ ಹೊರಚಾಚಿದ್ದು ಗಂಟಲಿನಲ್ಲಿರುವ ಅಂಗಾಂಶಗಳನ್ನು ಮತ್ತು ಪದರಗಳನ್ನು ತೋರುತ್ತದೆ.

ಆದರೆ, ಒಸಡಿನ ಹೊರಪದರ ಮತ್ತು ಹಲ್ಲಿನ ನಡುವಣ ಹೆಮಿಡೆಸ್ಮೊಸೊಮ್‌ಗಳು (ಚರ್ಮದ ಹೊರಚರ್ಮದಲ್ಲಿರುವ ಕೆರಟಿನೊಸೈಟ್‌ಗಳ ಕೆಳಮೈಯಲ್ಲಿರುವ ಸಣ್ಣ ಮೊಳೆಯಂತಹ ರಚನೆಗಳು) ರಚನೆಯಾಗುವುದು ಎಂದು ಗೊತ್ತಾಗಿದೆ.

ಈ ಭಾಗವನ್ನು ಬಿಟ್ಟರೆ ಶರೀರದ ಮಿಕ್ಕ ಭಾಗದಲ್ಲಿ ಹೊರಚರ್ಮದ ಕೋಶಗಳು ಕೇವಲ ಒಂದೇ ಪದರದಲ್ಲಿದೆ.

ಹೊರಚರ್ಮದ ಚರ್ಮದ ಕೋಶಗಳ ತ್ವರಿತ ಅಸಹಜ ಬೆಳವಣಿಗೆ ಇಂದ ಇವು ರಚನೆಯಾಗುತ್ತವೆ.

ಇವು ಪ್ರಾಣಿಯ ಹೊರಚರ್ಮದಿಂದಾದ ರಚನೆಗಳು.

ಕೆಲವರಲ್ಲಿ ಹೊರಚರ್ಮದ ಪದರ ನಿರಂತರವಾಗಿ ಸ್ವತಃ ಬದಲಿಸಿಕೊಳ್ಳುತದೆ ಹಾಗೆ, ಅಂತಿಮವಾಗಿ ಸತ್ತು ಕಣಗಳ ಕೋಶಗಳನ್ನು ಹೊರಗೆ ಕಳಿಸಲಾಗುತ್ತದೆ.

ಚಿನೆನ್ಸ್ ನ ಹಣ್ಣುಗಳಲ್ಲಿ ಕ್ಯಾಪ್ಸೈಸಿನ್ ಉತ್ಪಾದನೆಯ ಮೇಲೆ ಮಾಡಲಾದ ಅಧ್ಯಯನ, ಕ್ಯಾಪ್ಸೈಸಿನಾಯ್ಡ್ ಗಳು ಕೇವಲ ಕಾರವಾದ ಹಣ್ಣಿನ ಒಳ ಕಿರುಕುಳಿಯ ವಿಭಾಜಕ ಭಿತ್ತಿಯ ಎಪಿಡರ್ಮಿಕ (ಹೊರಚರ್ಮದ) ಕೋಶಗಳಲ್ಲಿ ಮಾತ್ರ ಉತ್ಪತ್ತಿಯಾಗುತ್ತವೆ ಎಂದು ತೋರಿಸಿದೆ.

ಈ ರೀತಿಯ ಬೆಳೆವಣಿಗೆಯುಳ್ಳ ಜೀವಿಗಳಲ್ಲಿ ನರಮಂಡಲ ಬ್ಲಾಸ್ಟೊಪೋರ್ ಹತ್ತಿರವಿರುವ ಹೊರಚರ್ಮದ ಕೋಶಗಳಿಂದ ಬೆಳೆದು ಬರುತ್ತದೆ.

ಹೊರಚರ್ಮದ ಬೆಳವಣಿಗೆಯ ಅಂಶದ ಗ್ರಾಹಿಯು (ಎಪಿಡರ್ಮಲ್‌ ಗ್ರೋತ್‌ ಫ್ಯಾಕ್ಟರ್‌ ರಿಸೆಪ್ಟಾರ್‌-EGFR), ಜೀವಕೋಶದ ತ್ವರಿತ ಪ್ರಸರಣ, ಅಪೋಪ್ಟೋಸಿಸ್‌, ರಕ್ತನಾಳದ-ಜನ್ಯತೆ, ಮತ್ತು ಗೆಡ್ಡೆಯ ಆಕ್ರಮಣ ಇವುಗಳನ್ನು ನಿಯಂತ್ರಿಸುತ್ತದೆ.

ಕ್ಲೈಟೆಲಮ್ ಶರೀರದ ಮಿಕ್ಕ ಭಾಗಕ್ಕಿಂತ ದಪ್ಪನಾಗಿರುವುದಕ್ಕೆ ಅದರಲ್ಲಿರುವ ಹೊರಚರ್ಮದ ಪದರಗಳೇ ಕಾರಣ.

ಈ ಜೀವಿಯಲ್ಲಿ ಆಸನದ್ವಾರ ಹೊರಚರ್ಮದ ಸಹಾಯದಿಂದ ಮುಂದೆ ಪ್ರತ್ಯೇಕವಾಗಿ ಉದಯವಾಗುತ್ತದೆ.

epidermal's Usage Examples:

"epidermal ridges" which are caused by the underlying interface between the dermal papillae of the dermis and the interpapillary (rete) pegs of the epidermis.


Friction between the ventral surface and the substratum is reduced by mucus produced by the ciliated epidermal cells.


Elastosis perforans serpiginosa is a unique perforating disorder characterized by transepidermal elimination of elastic fibers and distinctive clinical.


The multiciliated epiderm displays unique interconnected ciliary rootlets and mode of withdrawal and resorption of worn epidermal cells.


disease associated with autoimmunity to type VII collagen within anchoring fibril structures that are located at the dermoepidermal junction.


Nepidermin (brand name Easyef), also known as recombinant human epidermal growth factor (rhEGF), is a recombinant form of human epidermal growth factor (EGF).


The fungus apothecia, which form in the epidermal layer of the leaf host, resemble dark hexagonal.


Nobel Prize in Physiology or Medicine in 1986 for the isolation of nerve growth factor and the discovery of epidermal growth factor.


sarcotesta of pomegranate seeds consists of epidermal cells derived from the integument, and there are no arils on these seeds.


vacuolar alteration or hydropic degeneration) is a dermatitis with vacuolization at the dermoepidermal junction, with lymphocytic inflammation at the.


older people, aged over 60, that may involve the formation of blisters (bullae) in the space between the epidermal and dermal skin layers.


Stevens–Johnson syndrome/toxic epidermal necrolysis and staphylococcal scalded skin syndrome, caused by the exfoliative toxin of Staphylococcus aureus.


Basal cell may refer to: the epidermal cell in the stratum basale the airway basal cell, an epithelial cell in the respiratory epithelium This disambiguation.



Synonyms:

dermal, epidermic, cuticular,

epidermal's Meaning in Other Sites