entrail Meaning in kannada ( entrail ಅದರರ್ಥ ಏನು?)
ಕರುಳು
Verb:
ಪರಿಣಾಮವಾಗಿ,
People Also Search:
entrailsentrain
entrained
entraining
entrainment
entrains
entrammel
entrammelled
entrance
entrance exam
entrance examination
entrance fee
entrance`
entranced
entrancement
entrail ಕನ್ನಡದಲ್ಲಿ ಉದಾಹರಣೆ:
ರಕ್ತನಾಳಗಳು, ಮೂತ್ರಾಂಗ-ಜನನಾಂಗ ವ್ಯವಸ್ಥೆ, ಅಥವಾ ಉದರ ಮತ್ತು ಕರುಳು ವ್ಯವಸ್ಥೆಯ ಅಂಗರಚನಾ ಶಾಸ್ತ್ರ ಹಾಗೂ ಕ್ರಿಯೆಯನ್ನು ರೇಖಿಸಲು, ರೋಗಿಯ ಬಾಯಿ ಮೂಲಕ ಅಥವಾ ಚುಚ್ಚುಮದ್ದಿನ ಮೂಲಕ ಇದನ್ನು ದೇಹದೊಳಗೆ ಸೇರಿಸಲಾಗುತ್ತದೆ.
ಬಾಯಿ, ಅನ್ನನಾಳ, ಹೊಟ್ಟೆ, ಮತ್ತು ಕರುಳುಗಳು ಮಾನವನ ತಿನಿಸುಗೊಳವೆಯ ಭಾಗವಾಗಿವೆ.
ಆಮಶಂಕೆ, ಮತ್ತಿತರ ಕಾರಣಗಳಿಂದಾಗುವ ಕರುಳುರಿತದಲ್ಲಿ (ಎಂಟರೈಟಿಸ್) ಹೊಟ್ಟೆ ನುಲಿತವಾಗಿ ತೋರುವುದು.
ಅಂದರೆ ಆಹಾರ ಕರುಳಿಗೆ ಬಂದಾಗ ಮತ್ತು ಕರುಳಿನಲ್ಲಿ ಇರುವಾಗ ಕರುಳುರಸ ಉತ್ಪತ್ತಿ ಆಗುತ್ತಿರುವಂತೆ ಏರ್ಪಟ್ಟಿರುವ ಕ್ರಮ ಇದು.
ಯಕೃತ್ತಿನ ಅಪಧಮನಿಯು ಮಹಾಪಧಮನಿಯಿಂದ ರಕ್ತವನ್ನು ಒಯ್ಯುತ್ತದೆ ಹಾಗೂ ಅಭಿಧಮನಿಯು ಸಣ್ಣ ಕರುಳು ಮತ್ತು ದೊಡ್ಡ ಕರುಳಿನಿಂದ ಬಂದ ಜೀರ್ಣಿಸಿದ ಆಹಾರವನ್ನು ಹೊಂದಿರುವ ರಕ್ತವನ್ನು ಸಾಗಿಸುತ್ತದೆ.
ಪಿತ್ತ ಹೊರಸಾಗುವ ಸಾಗುನಾಳಗಳಿಗೆ, ಹೇಗಾದರೂ ಸರಿಯೆ ಆತಂಕವಾದರೆ ಜಠರ, ಕರುಳುಗಳೊಂದಿಗೆ ಪಿತ್ತಕೋಶದ ಕಂಡಿ ಇರುವಂತೆ ಮಾಡಬೇಕಾಗುತ್ತದೆ.
ಕರುಳುವಾಳ ಇರುವೆಡೆ ಹೊಟ್ಟೆ ಗಡುಸಾಗಿ ಬಿಗಿತುಕೊಂಡಿದ್ದು ಮುಟ್ಟಿದರೆ ನೋಯುತ್ತದೆ.
ಉಳಿದ ಕಬ್ಬಿನ ಸಕ್ಕರೆ ಕರುಳು ರಸದ ಸುಕ್ರೇಸ ಅಥವಾ ಇನ್ವರ್ಟೇಸ ಎಂಬ ಕಿಣ್ವದಿಂದ ಪೂರ್ಣವಾಗಿ ವಿಭಜಿತವಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸಾಗಿ ಪರಿವರ್ತಿತವಾಗುತ್ತದೆ.
ಆದಾಗ್ಯೂ, ಸ್ವೀಡನ್ನ ಸ್ಟಾಕ್ಹೋಮ್ನ ಸಾರ್ವಜನಿಕ ಆರೋಗ್ಯ ಮತ್ತು ಕಾರೊಲಿನ್ಸ್ಕಾ ಸಂಸ್ಥೆಯ ಹಾರ್ವರ್ಡ್ ಶಾಲೆಯ ಸಂಶೋಧಕರು ಆಕ್ರಿಲಾಮೈಡ್ ಅಂಶ ಹೆಚ್ಚಿರುವ ಆಹಾರ ಸೇವನೆ ಮತ್ತು ಕ್ಯಾನ್ಸರ್ ಮೂರು ರೂಪಗಳಾದ, ಕೋಶ, ದೊಡ್ಡ ಕರುಳು ಮತ್ತು ಮೂತ್ರಪಿಂಡದ ಹೆಚ್ಚುವರಿ ಅಪಾಯಗಳ ನಡುವೆ ಯಾವುದೇ ಸಂಬಂಧವಿಲ್ಲದಿರುವುದನ್ನು ಪತ್ತೆಹಚ್ಚಿದೆ.
ಜಠರ, ಕರುಳು, ಗುಲ್ಮ ಇಲ್ಲಿರುವ ಲೋಮನಾಳಜಾಲಗಳಿಂದ ಉದ್ಭವಿಸಿದ ಧಮನಿಗಳು ಸೇರಿ ಒಂದು ದೊಡ್ಡ ಧಮನಿಯಾಗಿ (ಇದನ್ನು ಪೋರ್ಟಲ್ ಅಭಿಧಮನಿ ಎಂದೇ ಕರೆಯಲಾಗಿದೆ) ಯಕೃತ್ತನ್ನು ಸೇರಿ ಅಲ್ಲಿ ಕವಲೊಡೆದು ಧಮನಿಜಾಲವಾಗುತ್ತದೆ.
ಕರುಳು ಕೆಟ್ಟಿದ್ದರೆ ಜ್ವರ ಬರುವುದು.
ಕರುಳು ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಷಿಯಂಅನ್ನು ಹೀರಿಕೊಳ್ಳಲು D ಜೀವಸತ್ವವು ಅತ್ಯಗತ್ಯ.
ಕರುಳುವಾಳುರಿತದಿಂದ ಹಲವಾರು ತಾಕು ತೊಡಕುಗಳು ಏಳಬಹುದು.
entrail's Usage Examples:
and to pull out the tasty morsel including its tasty and chewy head and tastier entrails from the apex.
Underwater, they can form pillow lavas, which are rather similar to entrail-type pahoehoe lavas on land.
extremely aggressive and omnivorous, and Babi was viewed as being very bloodthirsty, and living on entrails.
America"s culture and obsessions like a maniacal monitor reflecting the absurdness of it all, while casting his iconoclastic eye to read the entrails of.
man) and manteia (μαντεία, divination)) is a method of divination by the entrails of dead or dying men or women, often virgin female children, through sacrifice.
Their tests also confirmed that the Egyptians had sterilised the body and entrails using date palm wine as an antiseptic, confirming for the first time the descriptions given by classical authors such as the ancient Greek historian Herodotus.
In Batutumanga he eats snake, eel, and water buffalo entrail soup and visits a funeral celebration.
games (ludi) and a sacrificial offering of the blood and entrails of an unweaned puppy (catulus).
(summarized in the table below), each dealing with a different aspect of entrail divination, but predominantly concerned with the examination of the ṭuppu.
Their tests also confirmed that the Egyptians had sterilised the body and entrails using date palm wine as an antiseptic, confirming.
A freshly killed hare is prepared for jugging by removing its entrails and then hanging it in a larder by its hind legs.
echelons of society, as was the parallel practice of the separate burial of entrails or wider viscera: examples can be traced back to the beginning of the twelfth.
it gradually became clear to Dianne the nature of the family: being photophobic, having a desire for human entrails, and, worst of all, the unusual activity.