<< enquiring enquiry >>

enquiringly Meaning in kannada ( enquiringly ಅದರರ್ಥ ಏನು?)



ವಿಚಾರಿಸುತ್ತಾ

ವಿಚಾರಣೆಯಲ್ಲಿ,

People Also Search:

enquiry
enrace
enrage
enraged
enragement
enragements
enrages
enraging
enrange
enrank
enrapture
enraptured
enraptures
enrapturing
enravish

enquiringly ಕನ್ನಡದಲ್ಲಿ ಉದಾಹರಣೆ:

ರಘು ಅವಳನ್ನು ಭೇಟಿಯಾಗಿ ವಿಚಾರಿಸುತ್ತಾನೆ ಮತ್ತು ಲಿಯಾಕ್‌ನ ಪಾಲುದಾರನ ಹೆಸರನ್ನು ಹೇಳುವ ಬದಲಾಗಿ ತಾನು ತನ್ನ ಮಗನ ಸಾವಿಗೆ ಪಡೆದ ಎಲ್ಲಾ ವಿಮಾ ಹಣವನ್ನು ನೀಡುವೆನೆಂದು ಹೇಳುತ್ತಾನೆ, ಆದರೆ ಝಿಮ್ಲಿ ನಿರಾಕರಿಸುತ್ತಾಳೆ.

ತನ್ನನ್ನು ನಿಗ್ರಹಿಸಿಕೊಳ್ಳಲು ಸಾಧ್ಯವಾಗದೆ ಅವಳು ಮಗನನ್ನು ಮನೆಗೆ ಆಹ್ವಾನಿಸಿ ಅವನ ಕುಟುಂಬದ ಬಗ್ಗೆ ವಿಚಾರಿಸುತ್ತಾಳೆ.

ವಸ್ತುಗಳನ್ನು ಕೊಳ್ಳವಾಗ ರೂಪಾಯಿ ಕೊಳ್ಳವ ಶಕ್ತಿಯನ್ನು ವಿಚಾರಿಸುತ್ತಾರೆ.

ಇದನ್ನು ಗಮನಿಸಿದ ಶಿವರಾಜ್‌, ರಾಜನನ್ನು ತಾನು ಯಾರು, ಎಲ್ಲಿಂದ ಬಂದಿರುವೆ ಎಂದು ವಿಚಾರಿಸುತ್ತಾನೆ.

ಅಲ್ಲಿದ್ದ ಮದ್ಯ ವ್ಯಸನಿಗಳನ್ನು ತಾನೊಬ್ಬನೇ ಹೊಡೆದೋಡಿಸಿ ತನ್ನ ತಾಯಿಯ ಬಗ್ಗೆ ವಿಚಾರಿಸುತ್ತಾನೆ.

ವಿಶೇಷ ಪೂಜೆಯ ಬಗ್ಗೆ ವಿಚಾರಿಸುತ್ತಾರೆ.

ಚನ್ನರಾಯನಪಟ್ಟಣದಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟರು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದೆಮೆಗಳನ್ನು ವಿಚಾರಿಸುತ್ತಾರೆ.

ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣ ಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ಶ್ರೀ ಹಲಗೇಗೌಡರನ್ನು ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ.

ಕೊನೆಗೆ ಬಲು ಬುದ್ಧಿವಂತನೆಂದು ಹೆಸರಾಂತವನ ಬಳಿಗೆ ಓಡಿ ವಿಚಾರಿಸುತ್ತಾರೆ.

ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ.

ಕ್ರೋನಸ್‌ಗೆ ಹೊಟ್ಟೆ ನೋವು ಆರಂಭವಾಗಿ ಪಾನೀಯಕ್ಕೆ ವಿಷಹಾಕಿರಬಹುದೇ ಎಂದು ಯೋಚಿಸಿ ಈ ಹುಡುಗನಾರೆಂದು ವಿಚಾರಿಸುತ್ತಾನೆ.

ಅದನ್ನು ಕೇಳಿದ ಪಿಲಾತನು ಯೇಸುವನ್ನು ಒಳಗೆ ಕರೆದೊಯ್ದು ಆತನಾರೆಂದು ವಿಚಾರಿಸುತ್ತಾನೆ.

ದಿವಾಕರ ಮೊದಲು ಪಕ್ಷಿ ಸಾಕುವವನೊಬ್ಬನ್ನು ವಿಚಾರಿಸುತ್ತಾನೆ.

enquiringly's Usage Examples:

alive Miss Ahern seemed, how full of ideas, ideals, enthusiasms, how enquiringly humorous!" Inducted into the Library Hall of Fame in 1951.



Synonyms:

inquiringly,

enquiringly's Meaning in Other Sites