enounces Meaning in kannada ( enounces ಅದರರ್ಥ ಏನು?)
ಪ್ರಕಟಿಸುತ್ತದೆ
ಘೋಷಿಸುತ್ತದೆ,
Verb:
ಹೇಳಲು,
People Also Search:
enouncingenow
enpassant
enplane
enplaned
enplanes
enplaning
enprint
enqueue
enquire
enquire about
enquire into
enquired
enquirer
enquirers
enounces ಕನ್ನಡದಲ್ಲಿ ಉದಾಹರಣೆ:
ಕ್ಲೇ ಸಂಸ್ಕೃತ ಗ್ರಂಥಾಲಯ ಭಾರತೀಯ ಸಾಹಿತ್ಯವನ್ನು ಪ್ರಕಟಿಸುತ್ತದೆ, ಪಠ್ಯ ಹಾಗೂ ಭಾಷಾಂತರವನ್ನೊಳಗೊಂಡ ಮಹಾಭಾರತ ಮತ್ತು ರಾಮಾಯಣಗಳನ್ನು ಪ್ರಕಟಿಸಿದೆ.
ಸಕ್ರಿಯ ಸೋನಾರ್ ಕಾರ್ಯನಿರ್ವಾಹಕನ ಇರುವಿಕೆ ಹಾಗೂ ಸ್ಥಾನವನ್ನು ಪ್ರಕಟಿಸುತ್ತದೆ ಮತ್ತು ಲಕ್ಷ್ಯಗಳ ನಿರ್ಧಿಷ್ಟ ವಿಭಜನೆಗಳನ್ನು ಅನುಮತಿಸುವುದಿಲ್ಲವಾದ ಕಾರಣ ಇದನ್ನು ವೇಗವಾದ (ವಿಮಾನಗಳು, ಹೆಲಿಕೊಪ್ಟರ್ಗಳು) ಹಾಗೂ ಹೆಚ್ಚು ಶಬ್ದಯುತ ಪ್ಲಾಟ್ಫಾರ್ಮಗಳಲ್ಲಿ ಬಳಸಲಾಗುತ್ತದೆ (ಹಲವು ಸಮತಲ ಹಡಗುಗಳಲ್ಲಿ) ಆದರೆ ಜಲಾಂತರ್ಗಾಮಿ ನೌಕೆಗಳಲ್ಲಿ ಅಪರೂಪ.
ವೈಜ್ಞಾನಿಕ ಗ್ರಹಿಕೆಯ ಪರಿಭಾಷೆಯಲ್ಲಿ ಅಧಿಸಾಮಾನ್ಯ ವರದಿಗಳನ್ನು ಅರ್ಥಮಾಡಿಕೊಳ್ಳುವೆಡೆಗೆ ಗುರಿಯಿಟ್ಟುಕೊಂಡಿರುವ ತನಿಖೆಗಳನ್ನು ಇದು ಕೈಗೊಳ್ಳುತ್ತದೆ ಮತ್ತು ಸ್ಕೆಪ್ಟಿಕಲ್ ಇನ್ಕ್ವೈರರ್ ಎಂಬ ತನ್ನ ನಿಯತಕಾಲಿಕದಲ್ಲಿ ಇದರ ಫಲಿತಾಂಶಗಳನ್ನು ಪ್ರಕಟಿಸುತ್ತದೆ.
ಮುಂಚಿನ ಹಾಗು ನಂತರದ ಚಿತ್ರಣಗಳು, ಘಟನೆಯ ನಂತರ ಹೇಗೆ ಭೂದೃಶ್ಯವು ಬದಲಾವಣೆಯಾಗಿದೆಯೆಂದು ತಿಳಿಸುವಲ್ಲಿ ಸಹಕಾರಿಯಾಗಿದೆ, ಇದು ಭೂಕುಸಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿಸುತ್ತದೆ, ಹಾಗು ಪುನರುಜ್ಜೀವನ ಹಾಗು ಸುಧಾರಣೆ ಪ್ರಕ್ರಿಯೆಯನ್ನು ಪ್ರಕಟಿಸುತ್ತದೆ.
ಈ ಮರಣಾಂತಿಕ ನಾರಿಸಿಸಮ್ ಹಲವಾರು ಮನೋವೈಜ್ಞಾನಿಕವಾಗಿ ಸ್ವಚ್ಛಂದವಾದ ಬಯಕೆ ಈಡೇರಿಕೆಯ ಲಕ್ಷಣದ ಗುಣಸ್ವಭಾವವಗಳನ್ನು ಪ್ರಕಟಿಸುತ್ತದೆ.
ಆದಾಯ ತೆರಿಗೆ ಇಲಖೆಯು ತನ್ನ ಅಂತರ್ಜಾಲ ತಾಣದಲ್ಲಿ ಎಲ್ಲ ತೆರಿಗೆ ಹಿಂಪಡೆಯಲು ಅರ್ಹರಾಗಿರುವ ನೌಕರರ ಯಾದಿಯನ್ನು ಪ್ರಕಟಿಸುತ್ತದೆ.
ಭೂಮಿ, ಸಮುದ್ರ ಹಾಗೂ ಆಕಾಶ ಇವುಗಳ ಬಗ್ಗೆ ಇನ್ನೂ ಮಾನವ ಜನಾಂಗಕ್ಕೆ ಗೊತ್ತಿರದ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಚಿತ್ರ ಲೇಖನಗಳನ್ನು ನ್ಯಾಷನಲ್ ಜೀಯೋಗ್ರಾಫಿಕ್ ಪತ್ರಿಕೆ ಪ್ರಕಟಿಸುತ್ತದೆ.
ಕಾಶಿ, ಕೋಸಲ, ಕುರು, ಪಾಂಚಾಲ, ವತ್ಸ್ಯ ಹಾಗೂ ಪೂರ್ವ ಪಂಜಾಬ್ನ ಇತರ ವೇದಿಕವಲ್ಲದ ಜನಾಂಗಗಳನ್ನು ಇದು ಪ್ರಕಟಿಸುತ್ತದೆ, ಇವರುಗಳ ಬಗ್ಗೆ ಪುರಾಣ ಕಥೆ ಹಾಗೂ ಕಾವ್ಯಗಳಲ್ಲಿ ಹೊರೆತು ಪಡಿಸಿದರೆ ಎಲ್ಲೂ ಏನೂ ಕೇಳಲು ದೊರಕಿಲ್ಲ.
ಬಿಎನ್ಎವ್ಯವಹಾರ ಮತ್ತು ಸರ್ಕಾರದ ವೃತ್ತಿಪರರಿಗೆ ವಿಶೇಷ ಆನ್ಲೈನ್ ಮತ್ತು ಮುದ್ರಣ ಸುದ್ದಿ ಮತ್ತು ಮಾಹಿತಿಯನ್ನು ಪ್ರಕಟಿಸುತ್ತದೆ.
ಆಕ್ಸಿಟೋಸಿನ್ ಗ್ರಾಹಿಗಳು ಮೆದುಳಿನ ಮತ್ತು ಬೆನ್ನುಲುಬಿನ ಹಲವು ಭಾಗಗಳಲ್ಲಿ ನರಕೋಶದ ಮೂಲಕ ನಿರೂಪಿಸುತ್ತದೆ/ಪ್ರಕಟಿಸುತ್ತದೆ, ಅವುಗಳಲ್ಲಿ ಬಾದಾಮಿ, ಕೆಳಭಾಗದ ಮತ್ತು ಮಧ್ಯದ ಮಸ್ತಿಷ್ಕನಿಮ್ನಾಂಗ, ನಡತುಡಿಕೆ, ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ಮತ್ತು ಮೆದುಳು ಕಾಂಡಗಳು ಸೇರಿವೆ.
ಪ್ರತಿ ತಿಂಗಳು ೬೩ ಪುಟಗಳಲ್ಲಿ ಬರುವ ಈ ಪತ್ರಿಕೆ ಪ್ರತಿ ಹೊಸವರ್ಷದ ಮೊದಲ ತಿಂಗಳು ಸುಮಾರು ೨೫೦ ಪುಟಗಳ (ಜನವರಿ) ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತದೆ.
ಫಾಸ್ಟ್ ಕಂಪನಿ ಮ್ಯಾಗಜೈನ್ ಪತ್ರಿಕೆಯು ವರ್ಷಕ್ಕೊಮ್ಮೆ 25 ಅತ್ಯುತ್ತಮ ಸಮಾಜೋದ್ಯಮಿಗಳು ಎನ್ನುವ ಸರ್ವೆ ನಡೆಸಿ ಅದನ್ನು ಪ್ರಕಟಿಸುತ್ತದೆ.
enounces's Usage Examples:
the PLO renounces the use of terrorism and other acts of violence and will assume responsibility over all PLO elements and personnel in order to assure their compliance, prevent violations and discipline violators.
The song, which denounces US military intervention in foreign affairs, charted at no.
rasūlu Llāh: there is no god but God, Muhammad is the envoy of God"), which enounces "metaphysical, cosmological, mystical and eschatological Truth".
Frank and the crowd praise Edgar as a hero, but the monk who heard Edgar's dying confession denounces him.
agrees to be baptised if it will help him in love, and as soon as he renounces his heathen god Jupiter, he can see the Grail.
This does not mean that such a person denounces or waives their nationality or other, more local identities, but that.
modified this, so that an owner selling his farm may determine whether he renounces for himself and heirs this right.
Caligula asks if Demetrius renounces Christ; he does, and once Demetrius does this, Caligula frees him and inducts him into the guard with the rank of Tribune.
scandal because in it Mirbeau denounces the Catholic charity-business and broaches a new taboo subject : the economic and sexual exploitation of young girls.
It includes the famous text in which she denounces the Hyksos and records her actions in rebuilding the damage they had caused thus legitimising her own reign.
various ridiculous guises destroying Spain and its culture while the poem denounces "evil-omened polyps".
Why Are We Here? (26 July 1983) – Ackroyd denounces the whole mission as a big publicity stunt.
the movement denounces the ecumenical dialogue and what it sees as worship of man.
Synonyms:
flap, nasalise, drawl, devoice, subvocalise, talk, click, accentuate, palatalize, syllabise, palatalise, vowelize, round, syllabize, speak, utter, articulate, mispronounce, voice, trill, labialize, pronounce, mouth, vocalize, verbalize, sound, roll, sibilate, subvocalize, nasalize, enunciate, verbalise, say, accent, raise, sound out, vocalise, lilt, labialise, retroflex, lisp, twang, aspirate, explode, stress, misspeak, vowelise,
Antonyms:
implode, play up, foreground, devoice, voice,