emu Meaning in kannada ( emu ಅದರರ್ಥ ಏನು?)
ಎಮು, ಆಸ್ಟ್ರೇಲಿಯನ್ ಒಂಟೆ,
Noun:
ಕ್ವಿಲ್,
People Also Search:
emulateemulated
emulates
emulating
emulation
emulations
emulative
emulator
emulators
emule
emulous
emulously
emulsified
emulsifier
emulsifiers
emu ಕನ್ನಡದಲ್ಲಿ ಉದಾಹರಣೆ:
ಆದಾಗ್ಯೂ, USನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯು ಅಪ್ಪಟ ಎಮು ತೈಲೋತ್ಪನ್ನವನ್ನು ಒಂದು ಅನುಮತಿಸದ ಔಷಧವಾಗಿ ಪರಿಗಣಿಸುತ್ತದೆ.
NSWನಲ್ಲಿನ ಯುವಾಲ್‌ರಾಯ್ ಮತ್ತು ಇತರ ಸಮೂಹಗಳ ಒಂದು ಸೃಷ್ಟಿಯ ಮಿಥ್ಯಾಕಲ್ಪನೆಯು ಇದರಲ್ಲಿ ಸೇರಿಕೊಂಡಿದ್ದು, ಎಮುವಿನ ಮೊಟ್ಟೆಯೊಂದನ್ನು ಆಕಾಶಕ್ಕೆ ಎಸೆಯುವ ಮೂಲಕ ಸೂರ್ಯನ ಸೃಷ್ಟಿಯಾಯಿತು ಎಂಬ ಅಭಿಪ್ರಾಯವು ಇದರಲ್ಲಿ ಸೇರಿದೆ; ಹಲವಾರು ಮೂಲನಿವಾಸಿಗಳ ಸಮೂಹದಾದ್ಯಂತ ಹೇಳಲಾಗುವ ಕಾರ್ಯಕಾರಣವಾದದ ಅಸಂಖ್ಯಾತ ಕಥೆಗಳಲ್ಲಿ ಎಮು ಪಕ್ಷಿಯು ಕಾಣಿಸಿಕೊಳ್ಳುತ್ತದೆ.
ಎಮುವಿನ ಗರಿಗಳು ಹಾಗೂ ಮೊಟ್ಟೆಗಳನ್ನು ಅಲಂಕಾರಿಕ ಕಲೆಗಳು ಮತ್ತು ಕರಕೌಶಲಗಳಲ್ಲಿ ಬಳಸಲಾಗುವುದು.
ಹಿಂದೊಮ್ಮೆ ಪೂರ್ವ ತೀರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಎಮು ಪಕ್ಷಿಗಳು ಈಗ ಅಪರೂಪವಾಗಿವೆ; ಅದಕ್ಕೆ ತದ್ವಿರುದ್ಧವಾಗಿ, ಆಸ್ಟ್ರೇಲಿಯಾ ಖಂಡದ ಒಳಭಾಗದಲ್ಲಿನ ಕೃಷಿಯ ಬೆಳವಣಿಗೆ ಮತ್ತು ಬೇಸಾಯದ ಪ್ರಾಣಿಗಳಿಗಾಗಿ ಮಾಡಲಾಗುತ್ತಿರುವ ನೀರಿನ ವ್ಯವಸ್ಥೆಯಿಂದಾಗಿ ಬಂಜರು ಪ್ರದೇಶ ಅಥವಾ ಶುಷ್ಕ ಪ್ರದೇಶಗಳಲ್ಲಿ ಎಮುವಿನ ಶ್ರೇಣಿಯು ಹೆಚ್ಚಾಗಲು ಕಾರಣವಾಗಿದೆ.
ಗೂಡಿನಲ್ಲೇ ಉಳಿದು ಅದನ್ನು ರಕ್ಷಿಸುತ್ತವೆಯಾದರೂ, ಮತ್ತೊಂದು ಗೂಡುಕಟ್ಟುವ ಉದ್ದೇಶದಿಂದ ಬಹುತೇಕ ಹೆಣ್ಣು ಪಕ್ಷಿಗಳು ಸದರಿ ಗೂಡಿನ ಮರಿಯ ಪ್ರದೇಶವನ್ನು ಸಂಪೂರ್ಣವಾಗಿ ತೊರೆಯುತ್ತವೆ; ಒಂದು ಉತ್ತಮವಾದ ಋತುವಿನಲ್ಲಿ ಹೆಣ್ಣು ಎಮುವೊಂದು ಮೂರು ಬಾರಿ ಗೂಡನ್ನು ಕಟ್ಟಬಹುದು.
DOS ಎಮುಲೇಟರ್‌ಗಿಂತಲೂ ಸಮರ್ಪಕ ಹೊಂದಾಣಿಕೆಗೆ ಅವಕಾಶ ನೀಡಲು, ಮೈಕ್ರೊಸಾಫ್ಟ್ ವರ್ಚುಯಲ್ PCಯಡಿ DOS ಆನ್ವಯಿಕೆಗಳನ್ನು ನಡೆಸಲು ಸಾಧ್ಯವಾಗಿದೆ.
ಅಂತರ್ಜಾಲದ ಪಕ್ಷಿ ಸಂಗ್ರಹದಲ್ಲಿ ಲಭ್ಯವಿರುವ ಎಮು ವಿಡಿಯೋಗಳು, ಛಾಯಾಚಿತ್ರಗಳು & ಧ್ವನಿಗಳು .
ಎಮುಗಳು ಸ್ಥಳೀಯ ಆಸ್ಟ್ರೇಲಿಯನ್ನರು ಹಾಗೂ ಆರಂಭಿಕ ಐರೋಪ್ಯ ವಲಸೆಗಾರರಿಂದ ಆಹಾರದ ಒಂದು ಮೂಲವಾಗಿ ಬಳಸಲ್ಪಡುತ್ತಿದ್ದವು.
ಟಾಸ್ಮೇನಿಯಾದ ಎಮು ಎಂದು ಹೆಸರಾಗಿರುವ D.
ತೀರಾ ಬಿಸಿಯಾಗಿರುವ ದಿನಗಳಲ್ಲಿ, ಎಮುಗಳು ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಏದುಸಿರು ಬಿಡುತ್ತವೆ, ಅವುಗಳ ಶ್ವಾಸಕೋಶಗಳು ಆವಿಯಾಗಿಸುವ ಶೈತ್ಯಕಾರಿಗಳಾಗಿ ಕೆಲಸ ಮಾಡುತ್ತವೆ ಮತ್ತು ಇತರ ಕೆಲವೊಂದು ಜಾತಿಗಳಿಗಿಂತ ಭಿನ್ನವಾಗಿ ಕಂಡುಬರುವ ರಕ್ತದಲ್ಲಿನ ಇಂಗಾಲದ ಡೈಯಾಕ್ಸೈಡ್‌ನ ಕಡಿಮೆ ಮಟ್ಟಗಳು ಕ್ಷಾರತೆಯನ್ನು ಉಂಟುಮಾಡುವುದು ಕಂಡುಬರುವುದಿಲ್ಲ.
ಎಮುವಿಗೆ ಸಂಬಂಧಿಸಿದಂತೆ 1816ರಲ್ಲಿ ತಾನು ನೀಡಿದ ಮೂಲ ವಿವರಣೆಯಲ್ಲಿ, ವಿಯೆಲ್ಲಾಟ್ ಎಂಬಾತ ಎರಡು ಜಾತಿವಾಚಕ ಹೆಸರುಗಳನ್ನು ಬಳಸಿದ; ಮೊದಲಿಗೆ ಅದು ಡ್ರೊಮಿಷಿಯಸ್ ಎಂದಾಗಿದ್ದರೆ, ನಂತರದ ಕೆಲ ಪುಟಗಳಲ್ಲಿ ಅದು ಡ್ರೊಮೈಯಸ್ ಎಂದಾಗಿತ್ತು.
ಚರ್ಮದಲ್ಲಿನ ಗರಿಯ ಕಿರುಚೀಲಗಳ ಸುತ್ತಲಿನ ಒಂದು ಉಬ್ಬಿದ ಪ್ರದೇಶದ ಕಾರಣದಿಂದಾಗಿ, ಎಮು ಚರ್ಮವು ಒಂದು ವಿಶಿಷ್ಟವಾದ ಶೈಲಿಯ ಮೇಲ್ಮೈಯನ್ನು ಹೊಂದಿದೆ; ಆದ್ದರಿಂದ ಸಣ್ಣ ತೊಗಲಿನ ಚೀಲಗಳು ಹಾಗೂ ಬೂಟುಗಳಂಥ ಸಣ್ಣ ವಸ್ತುಗಳ ತಯಾರಿಕೆಯಲ್ಲಿ ಈ ಚರ್ಮವನ್ನು ಇತರ ಚರ್ಮಗಳೊಂದಿಗೆ ಹಲವು ಬಾರಿ ಸಂಯೋಜಿಸಲಾಗುವುದು.
ನೊವೇಹೊಲ್ಯಾಂಡಿಯೇ ಎಂಬ ಎಮು ಪಕ್ಷಿಯು ಸಾಮಾನ್ಯವಾಗಿ ಉಳಿದುಕೊಂಡಿದೆ.
emu's Usage Examples:
casually invite acquaintances to their country house for the weekend and bemuse and enrage each other"s guests.
Flakkebjerg School Museum (Danish: Flakkebjerg Skolemuseum) is a museum located in Flakkebjerg.
Black Puritan, Black Republican: The life and thought of Lemuel Haynes, 1753-1833.
version, though to have the same song covered by both Lulu and Nirvana still bemuses me to this day.
Just before exiting Chemung County, NY"nbsp;13 turns northeast toward the city of Ithaca several miles to the northeast.
Homo contained humans, Lemur contained four lemurs and a colugo, and Simia contained all the rest — it was, in modern terms, a wastebasket.
Hindus remember the panchakanya - the five virgins or maidens in this daily prayer, though none of them is considered an ideal woman who could be emulated.
He served as a trustee for Spellman Seminary, and through his association with Colonel Lemuel P.
(Nematoda: Allantonematidae) is a free-living nematode parasite that infects coffee berry borers (Hypothenemus hampei), small beetles that harm coffee crops worldwide.
passed to a digital-to-analog converter, emulated various devices such as modems and fax machines.
small fescue (Vulpia microstachys) smooth crabgrass (Digitaria ischaemum) smut grass (Sporobolus indicus) soft feather pappusgrass (Enneapogon mollis) Sonoran.
Synonyms:
Dromaius, Dromaius novaehollandiae, ratite bird, Emu novaehollandiae, ratite, flightless bird, genus Dromaius,
Antonyms:
flying bird, bird, natural object, artifact, carinate,