<< emotionality emotionless >>

emotionally Meaning in kannada ( emotionally ಅದರರ್ಥ ಏನು?)



ಭಾವನಾತ್ಮಕವಾಗಿ

Adverb:

ಭಾವನಾತ್ಮಕ,

People Also Search:

emotionless
emotions
emotive
emotively
emotivism
empaire
empale
empaled
empales
empaling
empanel
empanelled
empanelling
empanels
emparadise

emotionally ಕನ್ನಡದಲ್ಲಿ ಉದಾಹರಣೆ:

ಟೈಮ್ಸ್ ಆಫ್ ಇಂಡಿಯಾ ಬರೆದುಕೊಂಡಿದ್ದು, "ಕ್ಲೈಮ್ಯಾಕ್ಸ್ ಅತಿಯಾದ ಭಾವನಾತ್ಮಕವಾಗಿದ್ದರೂ ರಮೇಶ್ ಉತ್ತಮ ಚಿತ್ರಕಥೆಯೊಂದಿಗೆ ಕಥೆಗೆ ನ್ಯಾಯ ಸಲ್ಲಿಸಿದ್ದಾರೆ.

USA ಟುಡೆ ಯಲ್ಲಿ ಬಂದ ವಿಮರ್ಶೆ ಪ್ರಕಾರ "ಆಗಷ್ಟ್ ರಶ್ ಇದು ಎಲ್ಲರೂ ನೋಡುವಂತಹದ್ದಲ್ಲ,ನೀವು ಭಾವನಾತ್ಮಕವಾಗಿ ಇದರ ಕಥಾವಿಷಯಕ್ಕೆ ಮನಸೋತರೆ ಮಾತ್ರ ಇದರ ಭಾವನಾಪ್ರಧಾನವಾದ ಸಂಗೀತ ಅಮ್ತ್ತು ಗೋಚರತೆ ಕಣ್ಣಿಗೆ ಕಟ್ಟುತ್ತದೆ.

"ನಾನು ಚಿತ್ರಗಳನ್ನು ರಚಿಸುವುದೇನೆಕ್ಕೆಂದರೆ ಅವುಗಳು ನಾನು ಸತ್ತುಹೋಗುವಷ್ಟು ಸಂತೋಷಕೊಡಲೆಂದು, ಸಷ್ಟ ನೈಸರ್ಗಿಕವಾಗಿ ನಾನು ರಚಿಸುತ್ತೇನೆ, ಕಲಾತ್ಮಕತೆ ಸಹಾನುಭೂತಿಗೊಳಗಾಗದೆ ಭಾವನಾತ್ಮಕವಾಗಿ ತೀವ್ರವಾಗಿ ಸ್ಪಂಧಿಸುವ ವಸ್ತುಗಳನ್ನು ನನ್ನ ಚಿತ್ರಕುಂಛದಲ್ಲಿ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ".

ಮಗುವಾಗಿದ್ದಾಗ, ಅವರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹೋರಾಡಿದರು, ಆದರೆ ಅಂತಿಮವಾಗಿ ತನ್ನ ಅಂಗವೈಕಲ್ಯತೆಯನ್ನು ಅಧೀನಪಡಿಸಿಕೊಂಡರು.

ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಭಾವನಾತ್ಮಕವಾಗಿ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿತ್ತು.

೧೯೫೯ರ ನಂತರ, ಅವರು ಭಾವನಾತ್ಮಕವಾಗಿ ಮತ್ತು ವೃತ್ತಿಪರವಾಗಿ ನಯ್ಯರ್‌ಜೊತೆ ತಮ್ಮನ್ನು ತೊಡಗಿಸಿಕೊಂಡರು.

ಅನೇಕ ಸಂದರ್ಶನಗಳಲ್ಲಿ ಲೀಲಾ ಭಾವನಾತ್ಮಕವಾಗಿ "ನಾನು ನಿಮ್ಮ ಮುಂದೆ ನಿಂತು ಮಾತನಾಡುತ್ತಿದ್ದರೆ, ಅದು ನನ್ನ ತಂದೆಯಿಂದಾಗಿ; ಅವನು ನನಗೆ ಎಲ್ಲವೂ ಆಗಿದ್ದನು.

ಬಿಪಿಡಿಯನ್ನು ಹೊಂದಿರುವ ರೋಗಿಗಳು ಗಣನೀಯ ಪ್ರಮಾಣದಲ್ಲಿ ಮಾತಿನ ಮೂಲಕ, ಭಾವನಾತ್ಮಕವಾಗಿ, ದೈಹಿಕವಾಗಿ ಅಥವಾ ಲೈಂಗಿಕವಾಗಿ ಯಾವುದೇ ಲಿಂಗದ (ಗಂಡು ಅಥವಾ ಹೆಣ್ಣು) ರಕ್ಷಣೆ ನೀಡುವವರ ಮೂಲಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಅಂಶವು ಬೆಳಕಿಗೆ ಬಂದಿದೆ.

ನೀವು ಕೇವಲ ಮಾನವ ಪಾತ್ರಗಳಲ್ಲಿ ಮಾತ್ರವಲ್ಲ, ಆದರೆ ರಾಕ್ಷಸರಲ್ಲಿಯೂ ಭಾವನಾತ್ಮಕವಾಗಿ ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ.

ಈ ಸಂತರ ಆತ್ಮವನ್ನೇ ಪ್ರವೇಶಿಸಿರುವರೊ ಎನ್ನವಂತೆ ಈ ಭಜನಗಳನ್ನು ಅಷ್ಟೊಂದು ಭಾವನಾತ್ಮಕವಾಗಿ ಹಾಡುತ್ತಿದ್ದರು.

ಬೆನೈಟ್ ಅವರು ತಮ್ಮ ಉತ್ತಮ ಸ್ನೇಹಿತನನ್ನು ಕಳೆದುಕೊಂಡದ್ದಕ್ಕಾಗಿ ಹೆಚ್ಚು ಭಾವನಾತ್ಮಕವಾಗಿದ್ದರಲ್ಲದೇ, ವೀಡಿಯೋ ಸಾಕ್ಷ್ಯಗಳನ್ನು ಹಾಳು ಮಾಡಿದರು ಮತ್ತು ಕ್ರಮೇಣ ಕ್ಯಾಮೆರಾವನ್ನು ಧ್ವಂಸಗೊಳಿಸಿದರು.

ಭಾವನಾತ್ಮಕವಾಗಿ ಒಬ್ಬರನ್ನು ಸ್ಪರ್ಶಿಸುವುದು ಎಂದರೆ ಒಂದು ಕ್ರಿಯೆ ಅಥವಾ ವಸ್ತುವಿನಿಂದ ಉಂಟಾಗುವ ಭಾವನಾತ್ಮಕ ಪ್ರತಿಕ್ರಿಯೆಗೆ ಅನ್ವಯವಾಗುವಂಥದು "ನಿನ್ನ ಪತ್ರ ನನ್ನನ್ನು ತಟ್ಟಿತು" ಎಂದರೆ ಪತ್ರದ ಓದುಗನು ಅದನ್ನು ಓದುವಾಗ ತೀವ್ರವಾದ ಭಾವನೆಗಳಿಗೊಳಗಾದನೆಂದು ಅರ್ಥ.

ಭಾವನಾತ್ಮಕವಾಗಿ ಬುದ್ಧಿವಂತನಾದ ವ್ಯಕ್ತಿಯು ಅವನ ಅಥವಾ ಅವಳ ಬದಲಾಗುವ ಮನಸ್ಥಿತಿ ಮೇಲೆ ಕೈಯಲ್ಲಿರುವ ಕೆಲಸ ಸೂಕ್ತವಾಗಿಸಲು ಪೂರ್ಣವಾಗಿ ಬಂಡವಾಳವಾಗಿಸಿಕೊಳ್ಳಲು ಸಾಧ್ಯ.

emotionally's Usage Examples:

cold and collected, and prior to the events of the main storyline, is unswayed by the emotionally ridden nature of death, something unusual for grim reapers.


far" and that "underneath the cocky quips and sarcasm, Nathan isn’t as unemotionally untouchable as he makes out".


particularly an emotionally laden one – normal human emotional responses to being falsely accused (such as fear, anger, or denial of the accusation) may be misinterpreted.


People who are unreflective and emotionally stable have fewer meta-mood experiences and commonly.


read these pages and not to think of the present blight of emotionally cauterised boarding-school politicians whose various pathologies, fantasies and defence.


Lumet says he told Connery before filming began that, 'I'm going to make brutal demands of you, physically and emotionally', and he knew I'm not a director who has too much respect for 'stars' as such.


Christy was emotionally affected by the American Civil War, and committed suicide in 1862.


added that the album "features some of the most introspective, self-examinational, and emotionally raw songs of [Prettyman"s] career.


The narrator is the "emotionally afflicted party", both "volatile and pitiless" in the verses yet "tender and forgiving" in the choruses.


Warren), an emotionally repressed radio talk show hostess (Bujold), and a disarmingly honest madman (Carradine).


the letter Franz Kafka wrote to his father Hermann in November 1919, indicting him for his emotionally abusive and hypocritical behavior towards him.


Cohabiting with Monty, Dave-7 is unemotionally logical and spends his time studying abstruse disciplines such as quantum.


B'Elanna has some trouble with Dejaren, who is emotionally labile and unpredictable.



emotionally's Meaning in Other Sites