ellipsoidal Meaning in kannada ( ellipsoidal ಅದರರ್ಥ ಏನು?)
ದೀರ್ಘವೃತ್ತಾಕಾರದ
ಎಲಿಪ್ಟಿಕಲ್,
People Also Search:
ellipsoidselliptic
elliptic geometry
elliptical
elliptically
ellipticities
ellipticity
ellis
ells
ellugent
ellwand
elm
elm family
elm tree
elmiest
ellipsoidal ಕನ್ನಡದಲ್ಲಿ ಉದಾಹರಣೆ:
ಕಕ್ಷವು ದೀರ್ಘವೃತ್ತಾಕಾರವಾಗಿದ್ದರೆ, ವಕ್ರದ ಆಕಾರವು, ದೀರ್ಘವೃತ್ತಾಕಾರದ ವಿಕೇಂದ್ರೀಯತೆಯನ್ನು ಅವಲಂಬಿಸಿರುತ್ತದೆ.
ದೀರ್ಘವೃತ್ತಾಕಾರದ ತರಬೇತಿ ಯಂತ್ರ.
ಸಮೀಪದ ಅಂದಾಜಿಗೆ, ಗ್ರಹಗಳು ಮತ್ತು ಉಪಗ್ರಹಗಳು ದೀರ್ಘವೃತ್ತಾಕಾರದ ಕಕ್ಷೆಗಳನ್ನು ಅನುಸರಿಸುತ್ತವೆ, ಮತ್ತು ಕೆಪ್ಲರ್ನ ಗ್ರಹ ಚಲನಾ ನಿಯಮಗಳಿಂದ ವರ್ಣಿಸಲ್ಪಟ್ಟಂತೆ ಕೇಂದ್ರ ದ್ರವ್ಯರಾಶಿಯು ದೀರ್ಘವೃತ್ತದ ಒಂದು ಕೇಂದ್ರಬಿಂದುವಿದ್ದಲ್ಲಿ ಸುತ್ತಲ್ಪಡುತ್ತದೆ.
ಎಲೆಗಳು ದೀರ್ಘವೃತ್ತಾಕಾರದವು, ತುದಿ ಮೊನಚು, ಅಂಚು ಗರಗಸದಂತೆ.
ಬ್ಯಾಬಿಲೋನಿಯ ಮತ್ತು ಅಸ್ಸೀರಿಯಗಳಲ್ಲಿ ಮೊದಲಿಗೆ ಅಂಡಾಕೃತಿಯ ಮತ್ತು ದೀರ್ಘವೃತ್ತಾಕಾರದ ಕುಟೀರಗಳನ್ನು ರಚಿಸಿದರು.
ಗ್ರಹಗಳ ಕಕ್ಷೆಗಳು ವೃತ್ತಾಕಾರದಲ್ಲಿರದೆ, ದೀರ್ಘವೃತ್ತಾಕಾರದಲ್ಲಿ ಇರುವುದರಿಂದ, ಈ ನೀಳತೆಗಳು ಒಂದು ಸ್ಥಿರ ಪ್ರಮಾಣದಲ್ಲಿರದೆ, ಬದಲಾಗುತ್ತವೆ.
ಬೇರೆಲ್ಲಾ ಕಕ್ಷೆಗಳಂತೆ ಚಂದ್ರನ ಕಕ್ಷೆಯು ಸಹ ವೃತ್ತಾಕಾರದಲ್ಲಿರದೆ, ದೀರ್ಘವೃತ್ತಾಕಾರದಲ್ಲಿದೆ.
ಇದನ್ನು ದೀರ್ಘವೃತ್ತಾಕಾರದ ಹಲಮುಖಗಳುಳ್ಳ ತಿರುಳ್ಗಲ್ಲಿನಿಂದ ತೆಗೆಯುತ್ತಿದ್ದುದರಿಂದ ಇದು ಉದ್ದವಾಗಿ, ಕಡಿಮೆ ಅಗಲವುಳ್ಳದ್ದಾಗಿ ಇರುತ್ತದೆ.
ಸಾಮಾನ್ಯವಾಗಿ, ಸುತ್ತಳತೆಯ ಭಾಗವಾಗಿದ್ದು ಕೋನದಿಂದಾದ ಫಲನದಂತಹ ಕಂಸದ ಉದ್ದವನ್ನು ಅಪೂರ್ಣವಾದ ದೀರ್ಘವೃತ್ತಾಕಾರದ ಅನುಕಲದಿಂದ ಪಡೆದುದಾಗಿದೆ.
ದೀರ್ಘವೃತ್ತಾಕಾರದ ಗೇರುಗಳು .
ತುದಿಯ ಹಿಂದೆ ದೀರ್ಘವೃತ್ತಾಕಾರದ ಹೊಳ್ಳೆಗಳಿವೆ.
ಈ ಸಮೂಹದ ಮಧ್ಯದಲ್ಲಿ, ಭಾರಿ ಎಲಿಪ್ಸೀಯ (ಅಂಡಾಕಾರದ/ದೀರ್ಘವೃತ್ತಾಕಾರದ) ಗೆಲಕ್ಸಿ ಇದೆ, ಇದು ಹಲವಾರು ಚಿಕ್ಕ ಗೆಲಕ್ಸಿಗಳ ವಿಲೀನದಿಂದ(ಸೇರುವುದು) ಆಗಿದೆ, ಎಂದು ನಂಬಲಾಗಿದೆ.
ಆ ದೀರ್ಘವೃತ್ತಾಕಾರದ ಗೇರುಗಳನ್ನು ಯಾಂತ್ರಿಕ ಉಪಕರಣಗಳಲ್ಲಿ, ಸ್ಥಿರವಾಗಿ ತಿರುಗುವ ಚಲಿಸುವ ಅಚ್ಚುಗಂಬಿಯಿಂದ ಬದಲಾಯಿಸಬಹುದಾದ ಕೋನೀಯ ವೇಗ ಅಥವಾ ಟಾರ್ಕ್ಯೂವನ್ನು ಉತ್ಪಾದಿಸಲು ಬಳಸಬಹುದು.
ellipsoidal's Usage Examples:
Turtle Reams was built by first creating a mound of dirt in the desired shape of the shell, an ellipsoidal section long, wide and high.
The oocysts are thin walled, sporulated and ellipsoidal measuring an average of 18.
It forms the prototype of a class of ellipsoidal contact eclipsing binaries.
In addition to brightness variation due to the ellipsoidal shape of the giant primary star, the system is also an RS Canum Venaticorum.
The ellipsoidal algorithm allows complexity theorists to achieve (worst-case) bounds.
It contains WGS84 Latitude, Longitude and Altitude (ellipsoidal height) information together with host/subnet physical size and location accuracy.
ellipsoidal vesicles, but in contrast to pumice, all scoria has a specific gravity greater than 1, and sinks in water.
Observed at an inclination of 24°, the system is an ellipsoidal variable whose apparent visual magnitude varies from 5.
lower pitchers vary widely in morphology, ranging from ellipsoidal to urceolate or entirely ovate.
a rotating ellipsoidal variable, varying between apparent magnitudes 4.
coordinate system of latitude (north/south), longitude (east/west), and ellipsoidal height.
They have brown ellipsoidal bodies with a prothorax resembling a monk"s cowl .
A prolate ellipsoidal dome is derived by rotating an.
Synonyms:
ellipsoid, spheroidal, rounded,
Antonyms:
oblate, uncoiled, thin, angular,