<< electrocutes electrocution >>

electrocuting Meaning in kannada ( electrocuting ಅದರರ್ಥ ಏನು?)



ವಿದ್ಯುದಾಘಾತ

Verb:

ವಿದ್ಯುತ್,

electrocuting ಕನ್ನಡದಲ್ಲಿ ಉದಾಹರಣೆ:

ಈ ವಾಹಕವು, ವಿದ್ಯುನ್ಮಂಡಲ ವಾಹಕಗಳು ಒಯ್ಯಬಹುದಾದ ಸಾಧನ ಮತ್ತು ಉಪಕರಣಗಳ ಲೋಹದ ಚೌಕಟ್ಟಿನೊಂದಿಗೆ ಆಕಸ್ಮಿಕವಾಗಿ ಸಂಪರ್ಕಿಸಿದಾಗ ಉಂಟಾಗಬಹುದಾದ ವಿದ್ಯುದಾಘಾತವು ಸಂಭವಿಸದಂತೆ ರಕ್ಷಣೆಯನ್ನು ಒದಗಿಸುತ್ತದೆ.

ಎಲೆಕ್ಟ್ರಾನ್ ಸಮೂಹಗಳಿಂದಾದ ವಿದ್ಯುದಾಘಾತ ಗಳನ್ನು ಪ್ರವರ್ಧಿಸಿ (ಆ್ಯಂಪ್ಲಿ ಫೈ) ಅವನ್ನು ವಿದ್ಯುದ್ಯಂತ್ರಗಳಿಂದ ದಾಖಲೆ ಮಾಡಬಹುದು ಅಥವಾ ಧ್ವನಿವರ್ಧಕಗಳಲ್ಲಿ ಶಬ್ದದ ರೂಪದಲ್ಲಿ ಅಲಿಸಬಹುದು.

ಈ ಘಟನೆ ವಿದ್ಯುದಾಘಾತದಂತೆ ಎಲ್ಲೆಲ್ಲಿಯೂ ಹರಡಿತು.

ಆದ್ದರಿಂದ ನೋವಿನಿಂದ ಕೂಡಿದ ವಿದ್ಯುದಾಘಾತದ ಸಂಭವನೀಯತೆಯನ್ನು ತಗ್ಗಿಸುವ ಸಲುವಾಗಿ, ಈ ಬಿಡಿಭಾಗಗಳನ್ನು ಅನಾವಶ್ಯಕವಾಗಿ ಮುಟ್ಟುವುದನ್ನು ತಪ್ಪಿಸುವುದರ ಕಡೆ ಎಚ್ಚರಿಕೆ ವಹಿಸಬೇಕು.

ವಿದ್ಯುದಾಘಾತ ರೂಪಿತ ಸ್ಫಟಿಕ ಶಿಲೆ.

ಇದೇ ಕಲ್ಪನೆಯನ್ನು ಅವಾಸ್ತವ ಮಿಂಚಿನ ಸರಳುಗಳು ಎಂಬ ವಿದ್ಯುತ್‌ಲೇಸರ್‌ ವಿದ್ಯುದಾಘಾತ ಶಸ್ತ್ರವನ್ನು,.

ಆಕ್ಟೆಲ್‌ ಯಂತ್ರ-ವ್ಯವಸ್ಥೆಗಳನ್ನು ಯಾವುದೇ ಕಚೇರಿ ಪರಿಸರದಲ್ಲಿ ಸ್ಥಾಪಿಸಬಹುದಾಗಿತ್ತು ಮತ್ತು ಅವು ವಿದ್ಯುದಾಘಾತಗಳಿಗೆ ಈಡಾಗುವ ಸಂಭಾವ್ಯತೆಯನ್ನು ಹೊಂದಿರಲಿಲ್ಲ (ನೆಲಹಾಸು ಹಾಸಲಾದ ನೆಲಗಳನ್ನು ಹೊಂದಿರುವ ಕಚೇರಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ವಿದ್ಯುದಾಘಾತಗಳು ಅನೇಕವೇಳೆ ಸಾಮಾನ್ಯ).

ಉಪಕರಣವು ಕೆಲಸ ಮಾಡುವುದಕ್ಕಾಗಿ ಎರಡು ವಾಹಕಗಳ ಮಧ್ಯೆ 110 V ನಷ್ಟು ವೋಲ್ಟೇಜ್ ಪೂರೈಕೆಯಾಗುತ್ತಿರುವಾಗ ಉಪಕರಣದ ದೋಷದಿಂದಾಗಿ ನೇರ ವಾಹಕಗಳಲ್ಲಿ ಯಾವುದಾದರೊಂದು ವಾಹಕವು ಹೊರಕ್ಕೆ ಒಡ್ಡಿದಾಗ ಉಂಟಾಗಬಹುದಾದ ವಿದ್ಯುದಾಘಾತದ ಅಪಾಯವನ್ನು ಇದು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮರಣದಂಡನೆಯ ವಿಧಾನಗಳಲ್ಲಿ ವಿದ್ಯುದಾಘಾತ, ಗುಂಡುಹಾರಿಸುವ ತುಕಡಿ ಅಥವಾ ಇತರೆ ಸ್ವರೂಪದ ಗುಂಡುಹಾರಿಸುವಿಕೆ, ಇಸ್ಲಾಮಿಕ್ ದೇಶಗಳಲ್ಲಿ ಕಲ್ಲುಹೊಡೆದು ಸಾಯಿಸುವುದು,ಅನಿಲ ಚೇಂಬರ್, ನೇಣುಶಿಕ್ಷೆ ಮತ್ತು ಮಾರಕ ಚುಚ್ಚು ಮದ್ದು ಸೇರಿವೆ.

ಆದರೆ ಆತನ ಏಕೈಕ ಸೋದರ ಅಸಹಜವಾದ ಅಪಘಾತವೊಂದರಲ್ಲಿ ವಿದ್ಯುದಾಘಾತಕ್ಕೀಡಾಗಿ ಮರಣಹೊಂದಿದಾಗ ಆತನ ಕುಟುಂಬವನ್ನು ದುರಂತವು ಆವರಿಸಿತು.

electrocuting's Usage Examples:

Once Kenny gets to the generator, he discovers that there is no wire connecting the cords, so he decides to make the connection himself to restore the electricity, fatally electrocuting himself in the process.


part of his costume on several occasions, which once shorted out when he perspired too much, almost electrocuting him.


Carden died at age 27 after accidentally electrocuting himself.


and one of her many former boyfriends Jack Roswell (Terry Doyle) by electrocuting him with a jukebox to the point that his pacemaker bursts from his chest.


States in Camp Clinton, Mississippi, where he committed suicide by electrocuting himself in a bathtub on 1 July 1945.


He conducted public demonstrations (electrocuting animals with AC) then lobbied around the country trying to limit AC.


Fell and the head of the Buffalo ASPCA in a series of experiments electrocuting hundreds of stray dogs.


One of the brothers kills uncle Clifford by dropping an electric mixer into the bathtub while he is bathing, electrocuting him.


falls asleep, as Davis finds a lamp nearby and pushes it into the tub, electrocuting and killing him.


2017: Sylvie Carter (Linda Marlowe) dies by electrocuting herself in the bath.


plans to lure him into the power lines, electrocuting him, but David outmaneuvers her and almost kills her.


causing power blackouts and running the risk of electrocuting the kite flier.


concluded centuries ago that the planet could not be saved—even when McCrea countermands it; AUTO mutinies with GO-4 as a result, electrocuting and frying WALL-E"s.



Synonyms:

kill, fry,

Antonyms:

be born, cool, adult,

electrocuting's Meaning in Other Sites