electioneerer Meaning in kannada ( electioneerer ಅದರರ್ಥ ಏನು?)
ಚುನಾವಣಾ ಪ್ರಚಾರಕ
Verb:
ಅಭ್ಯರ್ಥಿ ಆಯ್ಕೆ,
People Also Search:
electioneeringelectioneerings
electioneers
elections
elective
electives
electivity
elector
electoral
electoral system
electorally
electorate
electorates
electorial
electors
electioneerer ಕನ್ನಡದಲ್ಲಿ ಉದಾಹರಣೆ:
ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(Cessna-180 single engine aircraft)ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ರಾಜ್ ನಾರಾಯಣ್ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗಾಂಧಿ ಸರಕಾರೀ ಯಂತ್ರವನ್ನೂ ಹಾಗೂ ಸಂಪನ್ಮೂಲಗಳನ್ನೂ ಹೇಗೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರವಾಗಿ ಎತ್ತಿ ತೋರಿಸಿದ್ದರು.
ಮರುವರ್ಷ ನಿಕ್ಸನ್ ರ ಚುನಾವಣಾ ಪ್ರಚಾರಕ್ಕೆಂದು ಸಲಹೆಗಾರರಾಗಿ ಆಯ್ಕೆಯಾದವರಲ್ಲಿ ಇವರು ಮೊದಲಿಗರಾದರು; ಅವರು ಪ್ರಮುಖವಾಗಿ ವಿರೋಧಿಗಳ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದರು.
ಮೇ ೨೦೦೭ರಲ್ಲಿ, ತಮ್ಮ ಪತಿಯು ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸುವ ಘೋಷಣೆ ಮಾಡಿದ ಮೂರು ತಿಂಗಳ ನಂತರ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಎಂಭತ್ತು ಪ್ರತಿಶತ ಕಡಿಮೆ ಮಾಡಿಕೊಂಡು ಪತಿಯ ಚುನಾವಣಾ ಪ್ರಚಾರಕ್ಕೆಂದು ಟೊಂಕ ಕಟ್ಟಿ ನಿಂತರು.
ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ಧನ ಸಂಗ್ರಹ ಮಾಡುತ್ತಿದ್ದ ವಿಧಾನಕ್ಕೆ ಒದಗಿಬಂದ ಟೀಕೆಯನ್ನೂ ಕೂಡಾ, 'ಎಲ್ಲ ಪಕ್ಷಗಳೂ ಇದೇ ಹಾದಿಯಲ್ಲಿ ಸಾಗಿವೆ' ಎಂದು ಹೇಳಿ ಟೀಕೆಯನ್ನು ತಳ್ಳಿ ಹಾಕಿದರು.
ಅನೇಕ ವರ್ಷಗಳಿಂದ ನೀಡುತ್ತಿರುವ ಇತರೆ ರಾಜಕೀಯ ಕೊಡುಗೆಗಳ ಹೊರತಾಗಿ, ಬಫೆಟ್ ಅಧಿಕೃತವಾಗಿ ಬರಾಕ್ ಒಬಾಮರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಬೆಂಬಲ ಸೂಚಿಸಿ ಪ್ರಚಾರಕ್ಕೆ ಕಾಣಿಕೆಗಳನ್ನು ಕೊಟ್ಟಿದ್ದಾರೆ.
ತಮ್ಮ ಪ್ರಾಥಮಿಕ ಚುನಾವಣಾ ಪ್ರಚಾರದ ವೇಳೆಯಲ್ಲೂ ಅವರು ಯೂನಿವರ್ಸಿಟಿ ಆಫ್ ಷಿಕಾಗೋ ಆಸ್ಪತ್ರೆಗಳ ಸಮಿತಿಯಲ್ಲಿದ್ದರು, ಆದರೆ ನಂತರ ಅರೆಕಾಲಿಕ ಸ್ಥಿತಿಗೆ ಸೀಮಿತಗೊಳಿಸಿಕೊಂಡು ತಮ್ಮ ವೇಳೆಯನ್ನು ಮಕ್ಕಳೊಂದಿಗೆ ಕಳೆಯಲು ಹಾಗೂ ಪತಿಯ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಆರಂಭಿಸಿದರು; ಕ್ರಮೇಣ ತಮ್ಮ ಕೆಲಸಕ್ಕೆ ರಜಾ ಹಾಕಿದರು.