elderly Meaning in kannada ( elderly ಅದರರ್ಥ ಏನು?)
ವಯಸ್ಸಾದ, ಹಳೆಯದು, ಪ್ರಬುದ್ಧ,
Adjective:
ಪ್ರಬುದ್ಧ, ವೃಧ್ಧ, ಅನುಭವಿ,
People Also Search:
elderseldership
elderships
eldest
eldest brother
elding
eldorado
eldritch
elds
eleanor of aquitaine
eleanor roosevelt
eleatic
elecampane
elecampanes
elect
elderly ಕನ್ನಡದಲ್ಲಿ ಉದಾಹರಣೆ:
ಅತ್ಯಂತ ಗಮನೀಯವಾದ ಲ್ಯಾಮಿನೋಪಥಿ ಎಂದರೆ ಅದು ಪ್ರೊಗೇರಿಯಾ ವರ್ಗದ ರೋಗ, ಇದರಿಂದಾಗುವ ಲಕ್ಷಣವೆಂದರೆ ಇದರ ರೋಗಿಗಳು ಅವರ ನಿಜ ವಯಸ್ಸಿಗಿಂತ ಅಧಿಕ ವಯಸ್ಸಾದ ವರಂತೆ ಕಂಡು ಬರುತ್ತಾರೆ.
ಎರಡೂ ಲಿಂಗಗಳಲ್ಲಿ ಬಣ್ಣಗಳು ಬದಲಾಗುತ್ತವೆ ಮತ್ತು ರೆಕ್ಕೆಗಳು ವಯಸ್ಸಾದಂತೆ ಮಸುಕಾಗುತ್ತವೆ.
ಏನೆಯಾದರೂ ಮಾಧ್ಯಮಗಳು ಮತ್ತು ಜಾಹಿರಾತುಗಳು ಎಷ್ಟೇ ಆಕರ್ಷಿಸಿದರೂ ಈ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯು ಮಾನಸಿಕ ಅಸಮತೋಲನಕ್ಕೂ ಸಹ ಒಮ್ಮೊಮ್ಮೆ ತನ್ನ ಕೊಂಡಿಯನ್ನು ಬೆಸೆಯುತ್ತದೆ,ಇದರ ಬಗೆಗಿನ ಗೀಳು ವಯಸ್ಸಾದಂತೆ ಆಸೆಗಳು ಮೊದಲಿನಂತೆ ಉಳಿಯದಾದಾಗ ಮನುಷ್ಯ ಇದರೆಡೆಗೆ ವಾಲುತ್ತಾನೆಂದೂ ತಜ್ಞರು ಹೇಳುತ್ತಾರೆ.
ವಯಸ್ಸಾದವರ ಮಾನಸಿಕ ತೊಂದರೆಗಳೊಂದಿಗೆ ಕೆಲಸಮಾಡುವವರನ್ನು ಜೆರಿಯಾಟ್ರಿಕ್ ಮನೋರೋಗ ಚಿಕಿತ್ಸಕರೆಂದು ಅಥವಾ ಜೆರಿಸೈಕಿಯಾಟ್ರಿಸ್ಟ್ಸ್ಯೆಂದು ಕರೆಯುತ್ತಾರೆ.
UNICEFನ "ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್-2009" (ವಿಶ್ವ ಮಕ್ಕಳ ಸ್ಥಿತಿಗತಿ-2009) ವರದಿಯ ಪ್ರಕಾರ, 20ರಿಂದ 24ರ ವಯೋಮಾನದ 47%ನಷ್ಟು ಭಾರತೀಯ ಮಹಿಳೆಯರು ಕಾನೂನುಬದ್ಧ ವಯಸ್ಸಾದ 18 ವರ್ಷಕ್ಕಿಂತ ಮೊದಲೇ ವಿವಾಹವೆಂಬ ವಿಧಿಗೆ ಒಳಗಾಗುತ್ತಾರೆ.
7 ವರ್ಷ ವಯಸ್ಸಾದ ಅನಂತರ ಗಿಬನ್ ಲೈಂಗಿಕ ಪ್ರಬುದ್ಧಾವಸ್ಥೆಗೆ ಬರುತ್ತದೆ.
ವಯಸ್ಸಾದವರಲ್ಲಿ ರಕ್ತದೊತ್ತಡದ ಮೌಲ್ಯಗಳು ಸಾಮಾನ್ಯ ವಯಸ್ಕರಿಗಿಂತ ಹೆಚ್ಚಿರುವುದು ಸರ್ವೇಸಾಧಾರಣ.
ಗಂಟಲಿನ ಮಾಂಸಖಂಡಗಳಿಗೆ ಸಂಬಂಧಿಸಿದ ನರಗಳಿಗೆ ವೈರಸ್ಗಳಿಂದ ಸೋಂಕು ತಗಲುವುದರಿಂದ, ಡಿಫ್ತೀರಿಯದ ನಂಜಿನಿಂದ, ರಾಸಾಯನಿಕ ವಸ್ತುಗಳಿಂದ (ಸೀಸ, ಮೀಥೈಲ್ ಆಲ್ಕೊಹಾಲ್) ಅಥವಾ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮಿದುಳಿನ ರಕ್ತಚಲನೆಯಲ್ಲುಂಟಾಗುವ ಆಕ್ರಮಗಳಿಂದ ಗಂಟಲಿನ ಮಾಂಸಖಂಡಗಳು ದುರ್ಬಲವಾಗುತ್ತವೆ.
ಒಂದು ವೇಳೆ ಹಳೆಯ/ವಯಸ್ಸಾದ ಮತ್ತು ಡಾ.
ಅದಲ್ಲದೇ ವಯಸ್ಸಾದ ಹಾಗೆ ಕಡಿಮೆಯಾಗುತ್ತದೆ.
ಕೆಲಸದ ದಕ್ಷತೆ ಆಧಾರದಲ್ಲಿ ಕೆಲಸಗಳು ಉಳಿಯುತ್ತವೆ ಆದರೆ ವಯಸ್ಸಾದವರಿಗೆ ಸುದೀರ್ಘ ಅವಧಿ ವರೆಗೆ ನಿರುದ್ಯೋಗದ ಬಿಸಿ ತಡೆಯಲು ಸಾಧ್ಯವಾಗುವುದಿಲ್ಲ.
ವಯಸ್ಸಾದ ಅನಂತರ ಬಾಗುತ್ತದೆ.
ಕಥೆಯಲ್ಲಿ ಮುಖ್ಯಪಾತ್ರ ವಹಿಸುವ, ಆದರೆ ಅದು ಯಾರೆಂದು ಸ್ಪಷ್ಟವಾಗಿ ಕೊನೆಯವರೆಗೂ ಹೇಳದೆ ನಮ್ಮ ಕಲ್ಪನೆಗೆ ಬಿಟ್ಟಿರುವ, ಫ್ಲೈ ಓವರ್’ನಲ್ಲಿರುವ ವಾಸಿಸುವ ವಯಸ್ಸಾದ ಓರ್ವ ವ್ಯಕ್ತಿಯ ಚಿತ್ರಣವೂ ಸಮರ್ಪಕವಾಗಿದೆ.
elderly's Usage Examples:
on Earth (1957), in which the elderly staff of the old fleapit cinema tearfully watch silent films on their evenings off.
In the elderly, nitrazepam is associated with an increased risk of falls and hip fractures.
The Carte Améthyste is an annual season ticket for the elderly and disabled (aged over 20).
The story concerns a young princess who accepts a proposal of marriage from the elderly king of a neighboring country as protection against.
According to that Gospel, she was an elderly woman of the Tribe of Asher who prophesied about Jesus at the Temple of Jerusalem.
It is revealed that her mother and even her grandmother are still alive and she also has many elderly grandchildren.
contains an elderly woman"s account of being "the last wife in Torry to cure a bairn wi" unspoken water .
In response, Reagan accused him of "pure demagoguery" in suggesting that California"s elderly had reason to fear a Reagan.
The funding from the elderly Roman lady was never enough, and the film was crudely shot due to circumstances and not for stylistic reasons.
Australian case lawThe leading Australian case is Commercial Bank of Australia Ltd v Amadio, in which an elderly Italian migrant couple guaranteed their builder son’s business debts to the Commercial Bank.
The elimination half-life was longer in the elderly, those with kidney problems, and those with liver problems.
elderly relative, who is suddenly exposed to the brutality, greed and deceptiveness of the outside world when her grandmother dies.
When the show started, the main character was an elderly puppet maker called Inigo Pipkin (hence the original title), played by George Woodbridge.
Synonyms:
old, older, senior, aged,
Antonyms:
junior, new, fresh, green, young,