<< eight sided eighteen >>

eight times Meaning in kannada ( eight times ಅದರರ್ಥ ಏನು?)



ಎಂಟು ಬಾರಿ, ಎಂಟನೆಯದು,

eight times ಕನ್ನಡದಲ್ಲಿ ಉದಾಹರಣೆ:

ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು.

೧೯೬೧ - ವಿಶ್ವ ಬಿಲಿಯರ್ಡ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿರುವ ಭಾರತದ ಗೀತ್ ಸೇಥಿ.

ಸ್ಟೀವ್ ಕರ್ಟಿಸ್ - ಎಂಟು ಬಾರಿ ವಿಶ್ವ ಆಫ್ ಷೋರ್ ಪವರ್ ಬೋಟ್ ರೇಸಿಂಗ್ ಚಾಂಪಿಯನ್.

ಅವರು ಒಟ್ಟಿಗೆ- ಆದರೂ ಬದಲಾಗುವ ಸದಸ್ಯತ್ವದೊಂದಿಗೆ- 1874 ಮತ್ತು 1886ರಲ್ಲಿ ಎಂಟು ಬಾರಿ ಪ್ರದರ್ಶಿಸಿದರು.

ಇವರು ೨೫ ಅತ್ಯಂತ ಶಕ್ತಿಯುತ ಮಹಿಳೆಯರ ಪಟ್ಟಿಯಲ್ಲಿ ಎಂಟು ಬಾರಿ ನಾಮನಿರ್ದೇಶನಗೊಂಡಿದ್ದಾರೆ.

ಅವರು ಎಂಟು ಬಾರಿ ರಾಷ್ಟ್ರೀಯ ಸಿಂಗಲ್ಸಾ ಚಂಪಿಯನ್, ಒಂಬತ್ತು ಬಾರಿ ಡಬಲ್ಸ್ ಹಾಗೇ ಹನ್ನೆರಡು ಬಾರಿ ಮಿಶ್ರ ಡಬಲ್ಸ್ ವಿಜೇತರಾಗಿದ್ದಾರೆ.

೨೦೦೫ರವರೆಗೆ ಒಂಭತ್ತು ಸಲ ರೋಲ್ಯಾಂಡ್ ಗಾರೋಸ್ ನಲ್ಲಿ ಹಾಗೂ ಎಂಟು ಬಾರಿ ಮಾಂಟೆಕಾರ್ಲೋ ರಲ್ಲಿ ಹಾಗೂ ಏಳು ಬಾರಿ ರೋಮ್ ನಲ್ಲಿ ಪ್ರಶಸ್ತಿಗಳನ್ನು ಗೆದ್ದರು.

ಶ್ರೇಷ್ಠ ಅಭಿನಯಕ್ಕೆ ಎಂಟು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದ ದಿಲೀಪ್ ಕುಮಾರರಿಗೆ ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು ೧೯೯೩ರಲ್ಲಿ ನೀಡಲಾಯಿತು.

ಸುಮಾರು 350 ಕ್ಕೂ ಹೆಚ್ಚು ಜನರು ಈ ಮಾರ್ಗವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಕೆಲವರು ಇದನ್ನು ಎಂಟು ಬಾರಿ ಪೂರ್ಣಗೊಳಿಸಿದ್ದಾರೆ.

ಬೈರುತ್ ಎಂಟು ಬಾರಿ, 1960–1964, 1999, 2001–2002 ರಲ್ಲಿ, ಮಿಸ್ ಯುರೋಪ್ ನ ಒಂದು ಅದ್ಭುತ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಿತು.

ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿದ್ದಾರೆ.

eight times's Usage Examples:

potent derivative of triamcinolone, and is about eight times as potent as prednisone.


Littlest Unicorn is published eight times a year for children and their parents.


Professional careerPGA TourFaxon has won eight times on the PGA Tour and played on two Ryder Cup teams.


Owned by Racer Media " Marketing, it is published eight times a year as a sister publication to the Racer.


This feat has been achieved eight times by five different players.


he has placed eight times in annual rankings of the world"s highest-paid actors.


During that period, they were crowned domestic champions eight times (in 1932, 1933, 1936, 1937, 1942, 1943, 1945, and 1951).


League Premiership five times outright including one shared title, the Irish Cup eight times and the Irish League Cup five times.


being "eight times swollen to such a degree as to interrupt or greatly incommode carriages and passengers on the Bristol Road.


Reviews Writer of the Year" category at the Record of the Day awards eight times, every year from 2005 to 2012, as well as winning "Artist and Music Features:.


Since divisional realignment, the Steelers have made the playoffs ten times, the Ravens eight times, the Bengals seven times, and the Browns one time.


However, in the following season he established himself in the Arsenal team, scoring eight times in ten matches during the run-in to the club's First Division title win.


The magazine is published eight times a year.



Synonyms:

8-membered, membered,

Antonyms:

memberless,

eight times's Meaning in Other Sites