<< eidolon eiffel >>

eifel Meaning in kannada ( eifel ಅದರರ್ಥ ಏನು?)



ಐಫೆಲ್

Noun:

ಐಫೆಲ್,

eifel ಕನ್ನಡದಲ್ಲಿ ಉದಾಹರಣೆ:

ಪ್ಯಾರಿಸ್ನ ಅದ್ಭುತ ಗೋಪುರವಾದ ಐಫೆಲ್ ಗೋಪುರವನ್ನು ಇವರ ನಿರ್ವಹಣೆಯಡಿಯಲ್ಲೇ ನಿರ್ಮಿಸಲಾಯಿತು.

೧೮೩೨ - ಗುಸ್ತಾವ್ ಐಫೆಲ್, ಫ್ರಾನ್ಸ್ನ ವಾಸ್ತುಶಿಲ್ಪಿ.

ಗುಸ್ತಾವ್ ಐಫೆಲ್ ಲೋಹನಿರ್ಮಿತ ಕಟ್ಟಡಗಳ ಉಸ್ತುವಾರಿಯಲ್ಲಿ ಅಚ್ಚರಿಯೆನಿಸುವ ಸಾಧನೆ ಮಾಡಿದವರಾಗಿದ್ದಾರೆ.

ಐಫೆಲ್‌ ಗೋಪುರಕ್ಕೆ ಗುಂಡು ನಿರೋಧಕ ಗಾಜಿನ ಕವಚದ ಭದ್ರತೆ;10 Feb, 2017.

ಐಫೆಲ್ ಗೋಪುರ (ಫ್ರೆಂಚ್: Tour Eiffel) ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಕಬ್ಬಿಣದ ಗೋಪುರ.

ಮಿಕ್ಕ ೧ ಲಕ್ಷ ೪೦ ಸಾವಿರ ಪೌಂಡು ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ.

೧೮೮೭-೧೮೮೯ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ.

ಹೀಗೆಯೇ ದೂರದ ವರೆಗೂ ಕಾಣಿಸಬೇಕೆಂಬ ಉದ್ದೇಶದಿಂದ ಕಟ್ಟಿರುವ ವೆಸ್ಟ್ ಮಿನ್‍ಸ್ಟರ್ ಗೋಪುರದಂಥ ಗಡಿಯಾರ ಗೋಪುರ, ಉಕ್ಕಿನಿಂದಲೇ ನಿರ್ಮಿಸಲಾದ ಪ್ಯಾರಿಸಿನ ಉನ್ನತವಾದ ಐಫೆಲ್ ಗೋಪುರ ಇವು ಉಲ್ಲೇಖಾರ್ಹ.

ಐಫೆಲ್ಲನೇ ಪ್ರೆಂಚ್ ನವರ ಕೊಡುಗೆಯಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ತಾಮ್ರದ ಸ್ವತಂತ್ರ್ಯ ದೇವತೆಯ ಆಸ್ತಿಗಳ ನಿರ್ಮಾಪಕ ೧೫೦ ಅಡಿ ಎತ್ತರದ ಈ ಲೋಹದ ಮೂರ್ತಿಗಳಿಗೆ ಬೀಳದಿರಲು ಅದರ ಮೈಯೊಳಗೆ ಕಬ್ಬಿಣದ ಚೌಕಟ್ಟುಗಳನ್ನು ಈತನೇ ರಚಿಸಿದ ಆ ಸಮಯದಲ್ಲೆ ಈತನಿಗೆ ಈ ಗೋಪುರದ ಕನಸು ಬಿದ್ದಿದ್ದು ಈ ಗೋಪುರಕ್ಕೆ ೭೦೦೦ ಟನ್ ಗಿಂತಲೂ ಹೆಚ್ಚಿನ ಕಬ್ಬಿಣ ಉಪಯೋಗಿಸಲ್ಪಟ್ಟಿದೆ .

ಇಂತಹ ಪ್ರತಿರೋಧ ಮಾತುಗಳಿಗೆಲ್ಲಾ ಕಿವಿಕೊಡದೆ ಐಫೆಲ್ ಇದನ್ನು ಕಬ್ಬಿಣದಿಂದಲೇ ಕಟ್ಟಿದ .

ಇಂದಿಗೆ ನೂರು ವರ್ಷ ದಾಟಿದರೂ ಇನ್ನೂ ಇದರ ಆಕರ್ಷಣಿ ಕುಂದಿಲ್ಲ ! ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ ಗೆ ಹೋದೋಡನೆ ಿದು ಎಲ್ಲಿದ್ದರೂ ಕಂಡುಬಿಡುತ್ತದೆ ಅಷ್ಟು ಎತ್ತರ ಇದು ೯೮೪ ಅಡಿಗೂ ಎತ್ತರವಾಗಿ ಇದು ಎದ್ದು ನಿಂತಿದೆ ೧೮೮೯ ರ ಮಾರ್ಚಿ ತಿಂಗಳಲ್ಲಿ ಇದರ ನಿರ್ಮಾಪಕ ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಇದನ್ನು ಕಟ್ಟಿ ಪೂರ್ಣಗೊಳಿಸಿದ.

ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ.

ಇಲ್ಲಿ ಐಫೆಲ್ ಜೋಡಣೆಯ ಒಂದು ಉದಾಹರಣೆಯನ್ನು ಇಲ್ಲಿ ನಿರೂಪಿಸಲಾಗಿದೆ.

eifel's Usage Examples:

References External links Municipality’s official webpage Municipality’s history Vulkaneifel New York State Route199 (NY199) is a state highway located in the Hudson Valley of the U.


The Volcanic Eifel or Vulkan Eifel (German: Vulkaneifel) is a region in the Eifel Mountains in Germany that is defined to a large extent by its volcanic.


Geography Location The municipality lies on Bundesstraße 257 between Daun (19"nbsp;km) and Bitburg (24"nbsp;km) in the middle of the Vulkaneifel, a part of the Eifel known for its volcanic history, geographical and geological features, and even ongoing activity today, including gases that sometimes well up from the earth.


Samson (vocals, guitar), Keith McLeod (mandolin), Monica Guenter (viola), Greg Smith (bass), Ed Reifel (percussion), and Cristina Zacharias (violin).


Radio Telescope is a radio telescope in the Ahr Hills (part of the Eifel) in Bad Münstereifel, Germany.


References External links AE-1 at the Canon Camera MuseumCanon AE-1 at MirCanon AE-1 at Canon ClassicsAE-1 Meisburg (in Eifel dialect: Mesbuasch) is an Ortsgemeinde – a municipality belonging to a Verbandsgemeinde, a kind of collective municipality – in the Vulkaneifel district in Rhineland-Palatinate, Germany.


Cophixalus zweifeli Crinia bilingua Crinia nimbus Cyclorana vagitus Limnodynastes lignarius Litoria cavernicola Litoria exophthalmia Litoria.


Geography Location The town lies in the Vulkaneifel, a part of the Eifel known for its volcanic history, geographical and geological features, and even ongoing activity today, including gases that sometimes well up from the earth.


Among Atlantic drivers in races through 1982 were Keke Rosberg, Gilles villeneuve, Michael Andretti, Bobby Rahal, Howdy Holmes, Tom Gloy, Dave McMikllan, Kevin Cogn, Jacques Villeneuve Sr, Chris Kneifel and Roberto Moreno.


Patty Ryan's newest releases are the 2005 CD single I Gave You All My Love, the 2006 compilation All the Best (Otre-Media), the hits Ohne Zweifel (2004), and Lass mir doch mal meinen Spass (2005) in Germany.


trains) Track 2 for scheduled stopping train from Trier, Gerolstein or Kall towards Cologne Track 3 for scheduled stopping train from Bad Münstereifel towards.


Geography Location The municipality lies in mixed woodland in the western Vulkaneifel not far from Spangdahlem Air Base.



eifel's Meaning in Other Sites