edwina Meaning in kannada ( edwina ಅದರರ್ಥ ಏನು?)
ಎಡ್ವಿನಾ
Noun:
ಎಡ್ವಿನ್,
People Also Search:
edwyee
eec
eel
eelam
eelfare
eelfares
eelgrass
eelgrasses
eelpout
eelpouts
eels
eelworm
eelworms
eely
edwina ಕನ್ನಡದಲ್ಲಿ ಉದಾಹರಣೆ:
ಈ ಒಂದು ಹೊಣೆಗಾರಿಕೆಯು ಪಂಜಾಬ್‌ನ ಜನರು ಅನುಭವಿಸುತ್ತಿದ್ದ ನೋವು ಹಾಗೂ ವೇದನೆಗಳನ್ನು ಕಡಿಮೆಗೊಳಿಸಲು ಆಕೆ ಮಾಡಿದ ಪ್ರಯತ್ನಗಳಿಂದಾಗಿ ವಿಭಜನೆಯ ಅವಧಿಯ ನಾಯಕಿಯಾಗುವ ಹಿರಿಮೆಯನ್ನು ಎಡ್ವಿನಾಳಿಗೆ ತಂದುಕೊಟ್ಟಿತು.
ವಿಶ್ವ ಸಮರ IIರ ಘೋಷಣೆಯು ಎಡ್ವಿನಾಳಿಗೆ ಲೂಯಿಸ್‌ನ ದಾಂಪತ್ಯದ್ರೋಹದ ಹೊರತಾಗಿ ಬೇರೆ ವಿಚಾರದ ಬಗ್ಗೆ ಗಮನ ಹರಿಸಲು ಅವಕಾಶವನ್ನು ಮಾಡಿಕೊಟ್ಟಿತು.
ಯಾವುದೇ ರೀತಿಯ ಹವ್ಯಾಸಗಳನ್ನು ಅಥವಾ ತೀವ್ರಾಸಕ್ತಿಗಳನ್ನು ಬೆಳೆಸಿಕೊಳ್ಳದ ಹಾಗೂ ರಾಜಕುಲದ ಜೀವನಶೈಲಿಯಲ್ಲಿ ಜೀವಿಸುತ್ತಿದ್ದ, ಎಡ್ವಿನಾ ತನ್ನ ಬಹುತೇಕ ಸಮಯವನ್ನು ಬ್ರಿಟಿಷ್ ಹಾಗೂ ಭಾರತೀಯ ಉಚ್ಚ ಕುಲೀನರ ಜೊತೆ ಔತಣಕೂಟಗಳ ಭಾಗವಹಿಸುವುದು, ವಿಹಾರಗಳಿಗೆ ತೆರಳುವುದು ಹಾಗೂ ವಾರಾಂತ್ಯಗಳಲ್ಲಿ ದಂಪತಿಗೆ ಮೀಸಲಾಗಿದ್ದ ಹಳ್ಳಿಯ ಮನೆಯೊಂದರಲ್ಲಿ ಏಕಾಂತದಲ್ಲಿರುತ್ತಾ ಕಾಲಕಳೆಯುತ್ತಿದ್ದಳು.
ಮೌಂಟ್‌ಬ್ಯಾಟನ್‌ರ ವಿವಾಹವು ೧೮ ಜುಲೈ ೧೯೨೨ರಂದು ಸ್ವತಃ ಷಾಫ್ಟೆಸ್‌ಬರ್ರಿಯ ೭ನೆಯ ಅರ್ಲ್‌ನ ಮೊಮ್ಮಗನಾಗಿದ್ದ ನಂತರ ಮೌಂಟ್ ಟೆಂಪಲ್ ನ ೧ನೆಯ ಬ್ಯಾರನ್ ಆದ ವಿಲ್‌ಫ್ರೆಡ್ ವಿಲಿಯಂ ಆಷ್ಲೆಯ ಪುತ್ರಿ ಎಡ್ವಿನಾ ಸಿಂಥಿಯಾ ಆನ್ನೆಟ್ ಆಷ್ಲೆಳೊಂದಿಗೆ ನೆರವೇರಿತು.
ಎಡ್ವಿನಾಳು ಹೊಂದಿದ್ದ ಹಲವು ಪ್ರಣಯಪ್ರಸಂಗಗಳಿಂದಾಗಿ ಯೋಲಾ ಲೆಟೆಲ್ಲಿಯರ್ ಎಂಬ ಫ್ರೆಂಚ್ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದುವಂತೆ ಲೂಯಿಸ್‌ನನ್ನು ಪ್ರೇರೇಪಿಸಿತು.
ಲಾರ್ಡ್ ಮೌಂಟ್‌ಬ್ಯಾಟನ್‌ನ ಸುವ್ಯವಸ್ಥಿತವಾಗಿಟ್ಟುಕೊಳ್ಳುವ ಮನೋಭಾವದಿಂದಾಗಿ ಆತನು ಎಡ್ವಿನಾಳನ್ನು ತೀರ ವೈಯಕ್ತಿಕವಾಗಿ ಗಮನಿಸತೊಡಗಿದನು ಹಾಗೂ ಆಕೆ ಯಾವಾಗಲೂ ತನ್ನ ಕಡೆಗೆಯೇ ಗಮನಹರಿಸಬೇಕೆಂದು ಬಯಸುತ್ತಿದ್ದನು.
ಈ ಪ್ರವಾಸದ ಸಮಯದಲ್ಲಿಯೇ ಆತನು ತನ್ನ ಪತ್ನಿಯಾಗಲಿದ್ದ ಎಡ್ವಿನಾ ಆಷ್ಲೇಳನ್ನು ಭೇಟಿ ಮಾಡಿದ್ದನು ಹಾಗೂ ನಂತರ ಅವಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಿದ್ದನು.