<< educationalists educationist >>

educationally Meaning in kannada ( educationally ಅದರರ್ಥ ಏನು?)



ಶೈಕ್ಷಣಿಕವಾಗಿ

Adverb:

ಶೈಕ್ಷಣಿಕವಾಗಿ,

People Also Search:

educationist
educationists
educations
educative
educator
educators
educatory
educe
educed
educement
educes
educible
educiblle
educing
educt

educationally ಕನ್ನಡದಲ್ಲಿ ಉದಾಹರಣೆ:

ಕೊಣ್ಣೂರಿನಲ್ಲಿ ರಾಷ್ಟ್ರಕೂಟರ ಕಾಲದಲ್ಲಿನ ಪರಮೇಶ್ವರ್ ದೇವಾಲಯ ಪ್ರಸಿದ್ಧವಾಗಿದೆ ಮತ್ತು ಪೆರು ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ ಎಲ್ಲಿಂದ ವಿವಿಧ ಜಿಲ್ಲೆ ರಾಜ್ಯಗಳಿಗೆ ರವಾನೆಯಾಗುತ್ತವೆ ಶೈಕ್ಷಣಿಕವಾಗಿ ಮುಂದುವರೆದ ಊರಾಗಿದೆ ಇಲ್ಲಿ 4 ಪ್ರಾಥಮಿಕ 2 ಹೈಸ್ಕೂಲ್ ಮತ್ತು 1 PU ಕಾಲೇಜು 1 ITI ಕಾಲೇಜ್ ಇದೆ, .

ಶೈಕ್ಷಣಿಕವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕ್ರಾಂತಿಯಲ್ಲಿ ಬಹಳ ಮುಂದುವರಿದಿದೆ.

ಸಿಮ್ಯುಲೇಶನ್‌ಗಳ ಮೂಲಕ ನೀಡುವ ತುರ್ತುಪರಿಸ್ಥಿತಿ ತರಬೇತಿಯು ಶೈಕ್ಷಣಿಕವಾಗಿಯೂ ಪ್ರಯೋಜನಕರ.

ಅಲ್ದೆ ಪಟ್ಟಣದಲ್ಲಿ ಪದವಿ ಹಂತದ ಕಾಲೇಜುಗಳು, ಕೈಗಾರಿಕಾ ತರಬೇತಿ ಕೇಂದ್ರಗಳು ಸೇರಿದಂತೆ ಶೈಕ್ಷಣಿಕವಾಗಿಯೂ ಸಾಕಷ್ಟು ಮುಂದುವರಿದಿದೆ.

ಊರು ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹೆಸರಾಗಿದೆ.

ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರು.

* 1979- ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪರಿಸ್ಥಿತಿಗಳ ಮಂಡಲ್ ಆಯೋಗವನ್ನು ನೇಮಕ ಮಾಡಲಾಯಿತು.

ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯ ಈ ಭಾಗದ ಜನರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ.

1960 ಮತ್ತು 1970 ರ ರಾಜಕೀಯ ಪ್ರಕ್ಷುಬ್ಧತೆಯು (ಹಾಗೂ ವಿಶೇಷವಾಗಿ 1968 ರ ಮೇ ತಿಂಗಳಿನ ವಿದ್ಯಾರ್ಥಿ ದಂಗೆಗಳು) ಪ್ರಾರಂಭವಾಗಿ ಶೈಕ್ಷಣಿಕವಾಗಿ ಪ್ರಭಾವ ಬೀರಿದಂತೆ, ಅಧಿಕಾರದ ವಿವಾದಾಂಶಗಳು ಮತ್ತು ರಾಜಕೀಯ ಹೋರಾಟವು ಜನಗಳ ಗಮನದಿಂದ ಕೇಂದ್ರಕ್ಕೆ ಸರಿಯಿತು.

ವೈಜ್ಞಾನಿಕ ಕ್ಷೇತ್ರಗಳ ಹಾಗಿರದೆ, ತಂತ್ರಕ್ಕೆ ತಕ್ಕಂತೆ ಶೈಕ್ಷಣಿಕವಾಗಿ (ಅಕಡೆಮಿಕ್‌) ವಿಗಂಡಿಸಲಾಗಿರುವ ಕೆಲವು ವಿಷಯಗಳ ಪೈಕಿ ಕಲೆಯು ಕೂಡ ಒಂದು rchoetzlein.

ಈ ಮೇಲಿನ ಮೂರು ವಿಧಾನಗಳಲ್ಲಿ ನಕ್ಷಾ ವಿಧಾನವು ಬಹಳ ಕ್ಲಿಷ್ಠ ಹಾಗೂ ಕಷ್ಟಕರವಾಗಿರುವುದರಿಂದ ಅದನ್ನು ಕೇವಲ ಶೈಕ್ಷಣಿಕವಾಗಿ ಉಪಯೋಗಿಸಲಾಗುತ್ತಿದೆ.

ಇದೇ ಕಾರಣಕ್ಕಾಗಿ 1979ರಲ್ಲಿ ಮಂಡಲ್ ಕಮೀಶನ್ (ಆಯೋಗ)ಸ್ಥಾಪನೆಯಾಗಿ "ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸ್ಥಾನ ಮೀಸಲಾತಿ ಮತ್ತು ಕೋಟಾಗಳ ನಿಗದಿ ಮಾಡಿ ಆ ಜನರ ಜಾತಿ ತಾರತಮ್ಯವನ್ನು ನಿವಾರಿಸುವಲ್ಲಿ ಸಫಲವಾಯಿತು.

*1953-ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪ್ರಗತಿ ವೀಕ್ಷಣೆಗೆ ಕಾಲೇಕರ್ ಆಯೋಗವನ್ನು ನೇಮಿಸಲಾಯಿತು.

educationally's Usage Examples:

story of an educationally challenged Irish male whose life (from an unpromising start) goes from bad to worse.


1-200), is "to promote the development of an educationally and economically sound, vigorous, progressive, and coordinated system.


the Government of India to classify castes which are educationally or socially disadvantaged.


Développement has worked with young students in the town to develop educationally.


Constitution, OBCs are described as socially and educationally backward classes (SEBC), and the Government of India is enjoined to ensure their social.


on-demand archive site, designed to digitally preserve scientific and educationally important material on the web by making snapshots of Internet contents.


It is also a standard package in educationally oriented Linux distributions, such as Debian Jr.


Beaumont Leys, the school serves some of the city"s most economically and educationally deprived areas, and although GCSE performance was poor in the past,.


and Edubuntu, as an optional package in numerous other Linux distributions, as well as part of numerous educationally oriented Linux Live CDs.


lens of the country"s "educationally subnormal" (ESN) schools—previously called "schools for the mentally subnormal"—which disproportionately and wrongly.


As with the essentialists, perennialists are educationally conservative in the requirement of.


received a myriad of awards that have confirmed West Valley"s position as a prideful and genuine educationally advanced institution.



educationally's Meaning in Other Sites