<< economical economics >>

economically Meaning in kannada ( economically ಅದರರ್ಥ ಏನು?)



ಆರ್ಥಿಕವಾಗಿ,

Adverb:

ಆರ್ಥಿಕವಾಗಿ,

economically ಕನ್ನಡದಲ್ಲಿ ಉದಾಹರಣೆ:

ಯೌವನ ಸ್ಥೀಮಿತ, ಯೌವನದ ಕಾಲ ಏಳೀಗೆಯನ್ನು ಕಾಣುವ ಕಾಲ, ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಘಟ್ಟ ಯೌವನ ಏಕೆಂದರೆ ಈ ಸಮಯದಲ್ಲಿ ಮನುಷ್ಯನ ದೇಹ ಬೆಳವಣಿಗೆ, ಮಾನಸಿಕ ಬೆಳವಣಿಗೆ ಅತೀ ಹೆಚ್ಚಿನ ವೇಗದಲ್ಲಿ ನೆಡೆಯುತದ್ದೆ ಈ ಕಾಲದಲ್ಲಿ ಮನುಷ್ಯ ಏಳಿಗೆ ಕಾಣುತಾನೆ, ಜವಾಬ್ದಾರಿ ಹೊಂದುತ್ತಾನೆ, ಆರ್ಥಿಕವಾಗಿ ಸ್ವಾವಲಂಬಿಯಾಗುತ್ತನೆ, ಸಂಬಂಧದ ಬೆಲೆ ತಿಳಿಯುತ್ತನೆ, ಹೊಸ-ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ.

ಆದ್ದರಿಂದ ಇತರ ಕಂಪನಿಗಳ ತಾರತಮ್ಯದ ಕಾರಣದಿಂದಾಗಿ ಕಂಪನಿಯು ಆರ್ಥಿಕವಾಗಿ ಕೊರತೆಯಲ್ಲಿ ಇರಿಸಲ್ಪಡುತ್ತದೆ.

ಇವುಗಳು ಕೂಡ ಇಲ್ಲಿನ ಜನರಿಗೆ ಆರ್ಥಿಕವಾಗಿ ಸಹಾಯಕವಾಗಿವೆ.

ಆದರೆ, ಪ್ರಸ್ತುತ ಇಲ್ಲಿ ನೆಲೆವೂರಿದ ನಿವಾಸಿಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಿದ್ದಾರೆ.

ಆದರೆ, ತುಳಿತಕ್ಕೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ಸಿಗಬೇಕು.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1834ರಲ್ಲಿ ವೈದ್ಯರೊಬ್ಬರ ವಿಧವೆಯಾದ ಅನ್ನಾ ಮಾರ್ಷ್‌ ತಮ್ಮ ದೇಶದ ಮೊದಲ, ಆರ್ಥಿಕವಾಗಿ ದೃಢವಾದ ಖಾಸಗಿ ರಕ್ಷಣಾಲಯವನ್ನು ನಿರ್ಮಿಸಲು ನಿಧಿ ಕೂಡಿಸಿ, ಉತ್ತಮ ಕೆಲಸ ಮಾಡಿದರು.

ಶತಶತಮಾನದಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆಗೆ ಅಪಮಾನಕ್ಕೆ ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕ ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು.

ಆಡಳಿತಾತ್ಮಕ ಹಾಗು ಆರ್ಥಿಕವಾಗಿ ತಾಲ್ಲೂಕುಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಸಾಮಾನ್ಯವಾಗಿ ಇವರು ಸಾಮಾಜಿಕ-ಆರ್ಥಿಕವಾಗಿ ಕೆಳಗಿನ ಮಟ್ಟದಲ್ಲಿರುವವರು.

ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಆರ್ಥಿಕವಾಗಿ 'ಲಾಭವಿಲ್ಲ- ನಷ್ಟವಿಲ್ಲ' ಈ ತತ್ವದ ನೆಲೆಗಟ್ಟಿನ ಮೇಲೆ ಇದು ರಚಿತಗೊಂಡಿದೆ.

ಇನ್ನು, ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಸ್ವಯಂಚಾಲಿತ ಪರೀಕ್ಷಾ ಯಂತ್ರಗಳ ಲಭ್ಯತೆ ಕಡಿಮೆ ಇರುವುದರಿಂದ, ರಕ್ತದ ಮಾದರಿಯನ್ನು ಲೇಪಿಸಿದ ಗಾಜಿನ ಪಟ್ಟಿಯನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ಫಲಿತಾಂಶಗಳನ್ನು ಪಡೆಯಲಾಗುತ್ತದೆ.

economically's Usage Examples:

Colonial processes shaped the continent culturally, demographically, religiously, economically, and linguistically.


He has co-founded Shiksha Sopan, a social upliftment organization for economically weaker children living near the campus of.


The bankruptcy code is a one stop solution for resolving insolvencies which previously was a long process that did not offer an economically.


48% of the students in the district were economically disadvantaged, 10% enroll in special education, 7% enroll in gifted and talent programs, 22% are enrolled in career and technology programs, and 24% are considered limited English proficient.


Economy and demographicsThe Out Islands are more sparsely inhabited and less economically developed that New Providence and Grand Bahama islands.


Some sulfide minerals are economically.


are economically unwarranted; ineffective because the mathematical formalisations imply non-constructive and uncomputable structures.


Conquering and warfare had to be economically promoted, warriors and guardians had to be fed.


Today says The Clean Tech Revolution shows the green movement not in "heartstring terms" but as economically profitable.


He has described himself as socially conservative and economically liberal, and is seen as a representative of the conservative and pro-business wings of the CDU.


× microcarpa), also known as calamondin, Philippine lime, or Philippine lemon, is an economically important citrus hybrid predominantly cultivated in.


support from a government, they are no less economically, socially and environmentally harmful.



economically's Meaning in Other Sites