<< echelon echidna >>

echelons Meaning in kannada ( echelons ಅದರರ್ಥ ಏನು?)



ಶ್ರೇಣಿಗಳು, ಹಂತ, ಮಟ್ಟ,

Noun:

ಹಂತ, ಮಟ್ಟ,

echelons ಕನ್ನಡದಲ್ಲಿ ಉದಾಹರಣೆ:

ಇವುಗಳಲ್ಲಿ ರಿಚ್‍ಥೋಪೇನ್ ಹಂಬೋಲ್ಟ್, ದಕ್ಷಿಣ ಟ್ಸಿಂಗ್ ಹೃ ಮತ್ತು ಮುಷ್ಕೆಟೋವ್ ಶ್ರೇಣಿಗಳು ಪ್ರಮುಖವಾದವು.

ಅಲ್ಲಿಯ ಕೆಲವು ಭಾಗಗಳಲ್ಲಿ ಹಲವು ಶ್ರೇಣಿಗಳು ವಿಕಾಸಗೊಂಡುವು.

ಬಂಗಾಳ, ಬಿಹಾರದ ಪರ್ವತಶ್ರೇಣಿಗಳು, ಒರಿಸ್ಸದ ಕಾಡುಗಳು, ಮಧ್ಯಪ್ರದೇಶದ ಗಡಿ ಪ್ರದೇಶಗಳು, ಉತ್ತರ ಪ್ರದೇಶಗಳಲ್ಲಿ ಪರ್ವತ ತಪ್ಪಲುಗಳು ಮತ್ತು ಮದ್ರಾಸಿನ ಗಂಜಾಂ ಇತ್ಯಾದಿ ಪ್ರದೇಶಗಳಲ್ಲಿ ಮುಂಡ ವರ್ಗಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯ, ಭೊಮಿಜ್, ಕೊಕು, ಸವೋರ, ಗದಬ, ಕೊತ, ಜುವಂಗ್, ಕೊರವ, ಬಿರ್ಜಿಯಾ, ಅಸುರಿ ಮುಂತಾದ ಭಾಷೆಗಳು ಪ್ರಚಾರದಲ್ಲಿವೆ.

ಈ ಎರಡು ಪೂರ್ವ-ಪಶ್ಚಿಮ ಪರ್ವತಶ್ರೇಣಿಗಳು ಉತ್ತರ ಭಾರತದ ಗಂಗಾ ಬಯಲು ಮತ್ತು ದಕ್ಷಿಣ ಭಾರತದ ದಖ್ಖನ್ ಪೀಠಭೂಮಿಗಳ ನಡುವೆ ಗೋಡೆಗಳಂತೆ ನಿಂತಿವೆ.

ಎಂಬ ಎರಡು ಅಭಿಸರಣ ಶ್ರೇಣಿಗಳು ಎರಡು ಸದಿಶರಾಶಿಗಳನ್ನು ಸೂಚಿಸುತ್ತವೆ.

ಇತರ ಪ್ರಾಣಿಗಳ ರೀತಿಯಲ್ಲಿ, ವಯಸ್ಕ ಮಾನವರು ಸಸ್ಯದ ಜೀವಾಣು ವಿಷಗಳಿಗೆ ಪ್ರತಿಯಾಗಿರುವ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ; ಪಿತ್ತಜನಕಾಂಗ ಹಾಗೂ ಹಲವಾರು ಇತರ ಅಂಗಗಳ ಮೇಲ್ಮೈ ಅಂಗಾಂಶಗಳಿಂದ ತಯಾರಿಸಲ್ಪಟ್ಟ ನಿರ್ವಿಷೀಕರಣ ಕಿಣ್ವಗಳ ವ್ಯಾಪಕ ಶ್ರೇಣಿಗಳು ಇದರಲ್ಲಿ ಸೇರಿವೆ.

ಇರಾನಿನ ಪರ್ವತಶ್ರೇಣಿಗಳು ಮುಖ್ಯವಾಗಿ ಪ್ಲಿಯೊಸೀನ್ ಕಲ್ಪದ ಭೂಚಟುವಟಿಕೆಗಳಿಂದಾದುವು.

ಜಳಗಾಂವ್ ಜಿಲ್ಲೆಯಲ್ಲಿ ಸಾತಪುಡಾ ಹಟ್ಟಿ ಮತ್ತು ಅಜಂತಾ ಅಥವಾ ಸಾತಾಮಾಳಾ-ಹೀಗೆ ಮೂರು ಪ್ರಮುಖ ಬೆಟ್ಟಗಳ ಶ್ರೇಣಿಗಳುಂಟು.

ಇಲ್ಲಿನ ಪರ್ವತಶ್ರೇಣಿಗಳು ಪಶ್ಚಿಮದ ಸಮುದ್ರದೊಳಕ್ಕೆ ಇಳಿದಿರುವುದರಿಂದ ಸಮುದ್ರತೀರ ಅಂಕುಡೊಂಕು.

ದಕ್ಷಿಣದ ಬ್ಲೂ ಸ್ಟಾಕ್ ಮತ್ತು ಉತ್ತರದ ಡೆರಿವೀಗ್ ಶ್ರೇಣಿಗಳು ಸ್ಕಾಟ್ಲೆಂಡಿನ ಕ್ಯಾಲಿಡೋನಿಯನ್ ಪರ್ವತ ಶ್ರೇಣಿಯ ಮುಂದುವರಿದ ಭಾಗಗಳು.

ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು, ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.

ಉನ್ನತ ಪರ್ವತ ಶ್ರೇಣಿಗಳು, ಕಡಿದೂ ಆಳವೂ ಆದ ಕಣಿವೆಗಳು, ವೇಗವಾಗಿ ಹರಿಯುವ ನದಿಗಳು ಮತ್ತು ಅವುಗಳ ಕೊಳಚೆ ಬಯಲುಗಳಿಂದ ಕೂಡಿದ ಈ ದೇಶದಲ್ಲಿ ಆಗಾಗ್ಗೆ ಭೂಕಂಪ ಮತ್ತು ಒಮ್ಮೊಮ್ಮೆ ಉರಿದೇಳುವ ಜ್ವಾಲಾಮುಖಿಗಳಿಂದಾಗಿ ಇದರ ಭೂಗರ್ಭ ಸ್ವರೂಪ ಅಸ್ಥಿರವಾಗಿದೆ ಎಂಬುದು ವ್ಯಕ್ತವಾಗುತ್ತದೆ.

ಪೆಗುಶಿಲಾ ಸಮುದಾಯದ ಇತರ ಸಹ ಸಂಬಂಧಿಗಳೆಂದರೆ ಅಸ್ಸಾಮ್ ಶಿಲಾಸ್ತೋಮ, ಸಿವಾಲಿಕ್ ಶಿಲಾಸಮುದಾಯ ಮತ್ತು ಸಿಂಧ್‍ನ ಮಂಚಾರ್ ಶ್ರೇಣಿಗಳು.

echelons's Usage Examples:

capable performer whose technical facility, musical intelligence and unfaltering verve place him among the higher echelons of today’s string virtuosi.


then ascended to the highest echelons of power in Beijing, was said to be fond of Wei, inviting him out to dinner when the latter was in Beijing.


subsequently consistently finished in its upper echelons, with this sustained effort resulting in promotion to the French first division for the first time.


The order of battle was to encompass three echelons.


caused Project Cassandra to be halted, as it was approaching the upper echelons of Hezbollah"s conspiracy, in order to seal a nuclear deal with Iran, even.


echelons of society, as was the parallel practice of the separate burial of entrails or wider viscera: examples can be traced back to the beginning of the twelfth.


and iOS developed by China-based studio MICA Team, where players control echelons of android characters, known in-universe as T-Dolls, each carrying a distinctive.


issues, including corruption in the higher echelons of the government, stashing of black money abroad by Indians, corruption in the Directorate of Vigilance.


only were the operational squadrons quartered here, also their service echelons, -respectively Nos.


In the previous periods, Prometheism had been treated at various high echelons but had possessed no single official home.


This is said to have caused Project Cassandra to be halted, as it was approaching the upper echelons of Hezbollah"s conspiracy, in.


The Integrated Meteorological System (IMETS) provides Commanders at all echelons with an automated weather system to receive, process, and disseminate weather observations, forecasts, and weather and environmental effects decision aids for ABCS.



Synonyms:

military unit, force, military group, military force,

Antonyms:

adduct, centripetal force, centrifugal force, attraction, repulsion,

echelons's Meaning in Other Sites