ecclesiastical Meaning in kannada ( ecclesiastical ಅದರರ್ಥ ಏನು?)
ಚರ್ಚಿನ, ಚರ್ಚ್ನ ವಾಸ್ತುಶಿಲ್ಪ, ಪುರೋಹಿತಶಾಹಿ, ಚರ್ಚ್,
Adjective:
ಪುರೋಹಿತಶಾಹಿ, ಚರ್ಚ್,
People Also Search:
ecclesiastical attireecclesiastical benefice
ecclesiastical calendar
ecclesiastically
ecclesiasticism
ecclesiastics
ecclesiasticus
ecclesiasts
ecclesiology
ecco
eccrine
eccrisis
eccritic
ecdyses
ecdysiast
ecclesiastical ಕನ್ನಡದಲ್ಲಿ ಉದಾಹರಣೆ:
ಪ್ರತಿವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿನ ಜನಜಂಗುಳಿಯನ್ನು ನಿಯಂತ್ರಿಸಲು ಚರ್ಚಿನ ಮುಂಭಾಗಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಟ್ಟಡವನ್ನು ನಿರ್ಮಿಸಲಾಯಿತು.
ಆಗ ಚರ್ಚಿನ ಆಳುಗಳೂ ಗಂಟೆ ಬಾರಿಸುವವರೂ ಮುದುಕರೂ ಕುಂಟರೂ ಕೂಲಿಗಳು ತಮ್ಮ ಇತರ ಹವ್ಯಾಸಗಳೊಂದಿಗೆ ಶಿಕ್ಷಕರ ಕಾರ್ಯವನ್ನೂ ನಿರ್ವಹಿಸುತ್ತಿದ್ದರು.
ಈ ಚಿತ್ರದಲ್ಲಿ ಟಿಷನ್ ತನ್ನ ಆಶ್ರಯದಾತ ಶ್ರೀಮಂತ ಕುಟುಂಬದ ಪೂರ್ವಜರನ್ನು ಚರ್ಚಿನ ಧಾರ್ಮಿಕ ಪರಿಸರದೊಳಕ್ಕೆ ತಂದು ಸಾಧುಸಂತರ ನಡುವೆ ನಿಲ್ಲಿಸಿ ಮಾನವೀಯತೆ ಹಾಗು ಅಲೌಕಿಕವಾದ ದೈವಿಕ ತೇಜಸ್ಸುಗಳು ಹದವಾಗಿ ಬೆರೆಯುವಂತೆ ಮಾಡಿದ್ದಾನೆ.
ಅಲ್ಲಿ ಪಡೆದ ಸ್ಫೂರ್ತಿಯಿಂದ ಮೊಂಟಾರಿಯೋದಲ್ಲಿನ ಚರ್ಚಿನ ನಡುವೆ ಕಟ್ಟಿದ ಅನಘ್ರ್ಯರತ್ನದಂಥ ಪುಟಾಣಿ ಮಂದಿರ (ಟೆಂಪಿಯೆಟ್ಟೊ) ಇಟಲಿ ವಾಸ್ತುಶಿಲ್ಪದ ಮಹತ್ ಸಾಧನೆಗೊಂದು ಉದಾಹರಣೆ.
ತಬಾ ಅವರು ಸಂತ ಪ್ಯಾಟ್ರಿಕ್ಕರ ಚರ್ಚಿನ ಮುಂಭಾಗವನ್ನು ಸುಂದರಗೊಳಿಸಿ ಎರಡು ಗಗನಚುಂಬಿ ಗೋಪುರಗಳನ್ನು ನಿರ್ಮಿಸಿದ್ದಲ್ಲದೆ ಚರ್ಚಿನ ಎರಡು ರೆಕ್ಕೆಗಳಂತೆ ಪೂಜಾಂಕಣಗಳನ್ನೂ ರಚಿಸಿದರು.
ನಾಗರಿಕ ಸಂಸ್ಥೆಗಳನ್ನು ಚರ್ಚಿನ ಹಿಡಿತದಿಂದ ಮುಕ್ತಗೊಳಿಸಲಾಯಿತು.
ರೈಸರ ತಂದೆ ಬೆಂಜಮಿನ್ ರೈಸ್ ಮೂಲತಃ ವಿದೇಶದವರಾಗಿದ್ದು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈಸ್ಟ್ ಪೆರೇಡ್ ಚರ್ಚಿನಲ್ಲಿ ಧರ್ಮಬೋಧಕರಾಗಿದ್ದರು.
ಚರ್ಚಿನ ಆಶ್ರಯದಲ್ಲೇ ರಹಸ್ಯಗಳು, ಪವಾಡಗಳು, ನೀತಿರೂಪಕಗಳು-ಎಂಬ ಮೂರು ಬಗೆಯ ನಾಟಕಗಳು ಮೂಡಿಬಂದುವು.
ರಾಜ ತನಿಗಿಷ್ಟ ಬಂದಂತೆ ಚರ್ಚಿನ ಆಸ್ತಿಯನ್ನು ಬಳಸಿಕೊಳ್ಳಬಹುದೆಂದು ಸ್ವೀಡನಿನ ಪ್ರತಿನಿಧಿ ಸಭೆ 1527ರಲ್ಲಿ ಒಪ್ಪಿಗೆ ನೀಡಿತು.
ಭಗವದ್ಗೀತೆಯ ಅಧ್ಯಾಯಗಳು ಸಂತ ಫಿಲೋಮಿನಾ ರೋಮನ್ ಕ್ಯಾಥೊಲಿಕ್ ಚರ್ಚಿನ ಒಬ್ಬ ಹುತಾತ್ಮ ಸಂತರೆನಿಸಿದ್ದಾರೆ.
ಆರ್ವಿಟೋ ಎಂಬಲ್ಲಿನ ಚರ್ಚಿನಲ್ಲಿರುವ ಸೃಷ್ಟಿ ಹಾಗೂ ಪ್ರಳಯದ ಚಿತ್ರಗಳಲ್ಲಿ ಮಾನವಜೀವನದ ನೋವಿನ ಪ್ರಜ್ಞೆ ಇದೆ.
ಚರ್ಚಿನಲ್ಲಿ ಬಳಸುವ ಲೋಹಗಂಟೆಗಳೂ ಇಲ್ಲಿ ತಯಾರಾಗುತ್ತವೆ.
ಈ ಭವನದಲ್ಲಿ ರಾತ್ರಿಯನ್ನು ಕಳೆಯಲು ಸ್ವಾಗತಿಸಲಾದ ಯಾತ್ರಿಕರಿಗೆ, ಚರ್ಚಿನ ಮುಖ್ಯಾಧಿಕಾರಿ ಏರ್ಪಡಿಸುವ ಭೋಜನ ಕೂಟದಲ್ಲಿ ಪುಷ್ಕಳ ಭೋಜನ ನೀಡಲಾಗುತ್ತದೆ.
ecclesiastical's Usage Examples:
It is more than likely that the beacons were built using stones from this chapel or 'cell' and no signs now remain of this ecclesiastical structure.
Abbots and their responsibilitiesAlthough Edward I's assessment of monastic life at Buildwas was self-interested, the Strata Marcella affair suggests the importance of the abbots of Buildwas in both political and ecclesiastical matters.
Wherefore, it is forbidden for an officer of one of the congregations to serve in any way as an agent, or as a procurator or advocate, in his own department or in any other ecclesiastical tribunal.
(Hebrew: חֵרֶם, also Romanized chērem, ḥērem) is the highest ecclesiastical censure in the Jewish community.
A consistory court is a type of ecclesiastical court, especially within the Church of England where they were originally established pursuant to a charter.
Apostolic Nunciature is called a nuncio, an ecclesiastical diplomatic title.
The archdeacons in the Diocese of Portsmouth are senior ecclesiastical officers in the Church of England in south-east Hampshire and the Isle of Wight.
Apostolic delegates have the same ecclesiastical rank as nuncios, but have no formal diplomatic status, though in some countries they have.
Tradition holds that during his papacy he determined the various prerogatives of the clergy and defined the grades of the ecclesiastical.
law, commendam (or in commendam) was a form of transferring an ecclesiastical benefice in trust to the custody of a patron.
Bovec itself was first mentioned in 1192, when it belonged to the ecclesiastical Patria del Friuli, ruled by the Patriarchs of Aquileia.
It is also an ecclesiastical parish in the Roman Catholic Archdiocese of Cashel and Emly, and is in the historical barony of Clanwilliam.
Debitum pastoralis officii nobis was Pope Leo X's 1517 prohibition to the Archbishop-Elector of Cologne, Hermann of Wied, as legatus natus, to summon, to a court of first instance in Cologne, Philip of Burgundy, his treasurer, and his ecclesiastical and secular subjects.
Synonyms:
ecclesiastic,
Antonyms:
layman,