<< draw a bead on draw and quarter >>

draw a line Meaning in kannada ( draw a line ಅದರರ್ಥ ಏನು?)



ಗೆರೆ ಎಳೆ, ಎಳೆಯಿರಿ,

Verb:

ಎಳೆಯಿರಿ,

draw a line ಕನ್ನಡದಲ್ಲಿ ಉದಾಹರಣೆ:

ಇನ್ನುಮುಂದೆ ಯಾರಿಗೇ ಆಗಲೀ ನಾನು ನಿಂತ ನೆಲೆಯಲ್ಲಿ ಯಾವುದೇ ಹಾವು ಕಡಿದರೂ ಯಾರಿಗೂ ವಿಷ ಏರಬಾರದು ಎಂದು ತೀರ್ಮಾನಿಸಿ ತನ್ನ ಎಲ್ಲೆಯ ಸುತ್ತಾ ಒಂದು ಗೆರೆ ಎಳೆಸಿ ಎಲ್ಲಾ ಜಾತಿಯ ಹಾವುಗಳನ್ನು ಆ ಗೆರೆಯೊಳಕ್ಕೆ ಕರೆಯುತ್ತಾಳೆ.

ಇವೆರಡು ಸ್ವಾಭಾವಿಕ ವಿಭಾಗಗಳನ್ನೂ ಪ್ರತ್ಯೇಕಿಸುವ ಖಚಿತ ಗೆರೆ ಎಳೆಯುವುದು ಅಸಾಧ್ಯವಾದರೂ ಇಟಲಿಯ ಆಲ್ಪ್ಸ್ ಪ್ರದೇಶವನ್ನೂ ಉತ್ತರ ಮೈದಾನದ ಹೆಚ್ಚಿನ ಭಾಗವನ್ನೂ ಮಧ್ಯೆಐರೋಪ್ಯ ಪ್ರದೇಶಕ್ಕೂ ಪರ್ಯಾಯದ್ವೀಪ ಭಾಗವನ್ನು ಮೆಡಿಟರೇನಿಯನ್ ಪ್ರದೇಶಕ್ಕೂ ಸೇರಿಸಬಹುದು.

ಈ ಸಂಭವವನ್ನು ತಪ್ಪಿಸುವ ಸಲುವಾಗಿ ಇಂಥ ಚೆಕ್ಕುಗಳ ಮೇಲೆ ಹಿಂದೆ ಹೇಳಿದಂತೆ ಅಡ್ಡಗೆರೆ ಎಳೆಯುವ ಪದ್ಧತಿ ಬಂತು.

ವೈಷ್ಣವರು : ವಿಷ್ಣುವಿನ ಆರಾಧಕರು ಎರಡು ಬಿಳಿಯ ನಾಮಗಳನ್ನು ಕೊಂಬಿನಾಕಾರದಲ್ಲಿ ಬರೆದು ಮಧ್ಯದಲ್ಲಿ ಕೆಂಪಾದ ಗೆರೆ ಎಳೆದುಕೊಳ್ಳುತ್ತಾರೆ.

ಸೃಜನಶೀಲತೆಯ ಹಾದಿಯಲ್ಲಿ ಬದಲಾವಣೆ ಅನಿವಾರ್ಯ, ಅಗತ್ಯ ಎಂದು ನಂಬಿದ್ದ ಜಯರಾಮನ್ನರ ಸಂಗೀತದಲ್ಲಿ ಅಡಿಗೆರೆ ಎಳೆದಂತೆ ಕಾಣುವುದು ಮಾಧುರ್ಯ.

500-700 ಪದರಗಳಷ್ಟು ಬಟ್ಟೆಯನ್ನು ಒಂದರ ಮೇಲೊಂದರಂತೆ ಪೇರಿ, ತೀರ ಮೇಲ್ಗಡೆ ಇರುವ ಪದರದ ಮೇಲೆ ಸೂಕ್ತವಾದ ರೀತಿ ಗೆರೆ ಎಳೆದು ಗುರುತಿಸಿದ ಮೇಲೆ ಈಸ್ಟ್‍ಮನ್ ಕತ್ತರಿಸುವ ಯಂತ್ರದಿಂದ ಎಲ್ಲ ಪದರಗಳನ್ನೂ ಒಂದೇ ಬಾರಿಗೆ ಕತ್ತರಿಸಲಾಗುತ್ತದೆ.

ಹಾಗಾಗಿ ಎರಡು ಅಣುಗೂಡುಗಳ ನಡುವೆ ಗೆರೆ ಎಳೆದರೆ ನಡುಗೆರೆ ಹೊಂದಿಕೆಯನ್ನು ಗುರುತಿಸಬಹುದು.

·        ಆಟದ ಸ್ಥಳವನ್ನು ಸುಣ್ಣವನ್ನುಪಯೋಗಿಸಿ 4 ಮೂಲೆಗಳಿರುವಂತೆ ಗೆರೆ ಎಳೆಯಬೇಕು.

ಗುಪ್ತ ಲಿಪಿ ಶಾಸ್ತ್ರದ ಉಗಮ ಮತ್ತು ವಿಕಸಿತ ಗುಪ್ತ ಲಿಪಿ ಶಾಸ್ತ್ರ ವ್ಯವಸ್ಥೆಯ ನಡುವೆ ಗೆರೆ ಎಳೆದು ಪ್ರತ್ಯೇಕಿಸುವುದು ಅಸಾಧ್ಯ.

||ರಾತ್ರಿ ಭೋಜನೇ ಋತಂ ತ್ವಾ ಸತ್ಯೇನ ಪರಿಷಿಂಚಾಮಿ ಇತಿ ಪರಿಷಿಂಚೇತ್ || ತದ್ದಕ್ಷಿಣತಃ ದಂಡಾಕಾರೇಣ ಭೂಮೌ ಜಲಂ ನಿನೀಯ|| ತದುಪರಿ : (ಬಲ ಭಾಗದಲ್ಲಿ ನೀರಿನಿಂದ ಗೆರೆ ಎಳೆದು-ನಂತರ):.

ಈ ಪದವನ್ನು ಸಾಮಾನ್ಯವಾಗಿ ಮಾರುಕಟ್ಟೆ ಸಂಶೋಧನೆ ಎಂಬುದಾಗಿಯ‌ೂ ಹೇಳಬಹುದು; ಆದರೆ ವೃತ್ತಿನಿರತ ತಜ್ಞರು ಇದರಲ್ಲಿ ವ್ಯತ್ಯಾಸದ ಗೆರೆ ಎಳೆಯುತ್ತಾರೆ.

ಹೀಗಿರುವಾಗ ಕೃತಿಗಳನ್ನು ವಸ್ತುನಿಷ್ಠ, ವ್ಯಕ್ತಿನಿಷ್ಠ ಎಂದು ಗೆರೆ ಎಳೆದು ತೋರಿಸಿವುದು ಕೇವಲ ಔಪಚಾರಿಕ.

ಗಾರ್ಸಿಯ ಹಣ್ಣನ್ನು ತೆಗೆಯಲು, ಮೊದಲು ಅದರ ಸಿಪ್ಪೆಯನ್ನು ಚಾಕುವಿನಿಂದ ಗೆರೆ ಎಳೆದು, ನಂತರ ಎರಡು ಹೆಬ್ಬೆರಳುಗಳಿಂದ ಹಿಡಿದುಕೊಂಡು ಬಿರುಕು ಬೀಳುವವರೆಗೂ ಎಳೆಯಬೇಕು ನಂತರ ಸಿಪ್ಪೆಯು ಎರಡು ಭಾಗಗಳಾದ ಮೇಲೆ ಒಳಗಿರುವ ಹಣ್ಣನ್ನು ತೆಗೆದು ಕೊಳ್ಳಬೇಕು.

draw a line's Usage Examples:

A narrower interpretation is to draw a line connecting.


absolute value function), for any x0 in the domain of the function one can draw a line which goes through the point (x0, f(x0)) and which is everywhere either.


Another way is to mentally draw a line from the Pleiades star cluster located in Taurus and the brightest star.


Using a square, (drop a line) draw a line from F through the construction line so they cross at right.


These boundaries draw a line to define where growth should and should not go, and are generally either.


On each point on the curve draw a line perpendicular to the curve.


Thus, it can be hard to draw a line between what is a private policeman and what is a public police officer.


formal logical reconstructions of theoretical propositions attempting to draw a line between science and metaphysics.


instead of surrender) reportedly pulled his battle sword, used it to draw a line in the ground of the Alamo, and asked for volunteers to cross over the.


criticism for Finding Bigfoot and Mermaids: The Body Found for their "outlandishness", however, Fay is quick to defend Finding Bigfoot, and to draw a line.


is to draw a line southeast from Ishikari Bay across the Ishikari Plain to Yūfutsu District, Hokkaido.


This task can be, for example, to draw a line on a plane table in the direction of the object or to measure the angle.


Using a protractor, draw a line from either landmark to intersect the 90 degree line off the baseline.



Synonyms:

chorus, lineup, diagonal, row, rank, formation, chorus line, rivet line, linemen,

Antonyms:

divest, fire, unemployment, clean, idle,

draw a line's Meaning in Other Sites