dover Meaning in kannada ( dover ಅದರರ್ಥ ಏನು?)
ಡೋವರ್,
People Also Search:
dovereddovering
dovers
doves
dovetail
dovetail joint
dovetail plane
dovetailed
dovetailing
dovetails
dovish
dow
dow jones industrial average
dowager
dowagers
dover ಕನ್ನಡದಲ್ಲಿ ಉದಾಹರಣೆ:
ತರುವಾಯ ಬ್ರಿಟಿಷ್ ರಾಯಭಾರ ಕಛೇರಿಯು ಆತನನ್ನು ಮುಕ್ತಗೊಳಿಸಿದರೂ, ಆತನ ಹಡಗಿನವರು ಮತ್ತೆ ಸೆರೆಗೊಳಗಾಗುವ ಭಯದಿಂದ ಡೋವರ್ ತೀರದಲ್ಲಿ ಇಳಿಸಿದರು.
ಹೀಗೆ ಆವೃತವಾದ ಭೂಭಾಗಗಳಲ್ಲಿ ಗಾಲ್ಪ್ ಜೇಡು ಮತ್ತು ಚಾಕ್ (ಸೀಮೆಸುಣ್ಣ) ಶಿಲಾಪ್ರಸ್ತರಗಳು ನಿಕ್ಷೇಪ ಕೊಂಡುವು, ಚಾಕ್ ಪ್ರಸ್ತರಗಳನ್ನು ಸ್ಯಾಲಿಸ್ ಬರಿ, ಡಾರ್ಸೆಟ್, ಚಿಲ್ಟರ್ನ್ ಬೆಟ್ಟಗಳು, ಡೋವರ್ ಮತ್ತು ಉತ್ತರಕ್ಕೆ ಯಾರ್ಕ್ಷೈರ್ ವೋಲ್ಡುಗಳ ತನಕ ಗುರುತಿಸಬಹುದು.
ಎಡೋವರ್ಡ್ ಮ್ಯಾನೆಟ್ (ಈತ ತನನ್ನು ಒಬ್ಬ ಚಿತ್ತಪ್ರಭಾವ ನಿರೂಪಣವಾದಿಯೆಂದು ಪರಿಗಣಿಸಲಿಲ್ಲ, ಆದರೆ ಈತ ತನ್ನ ಕೃತಿಗಳನ್ನು ಅವರೊಂದಿಗೆ ಪ್ರದರ್ಶಿಸಿದರು ಮತ್ತು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದರು), (1832–1883).
೨೦೦೯ ೧೬ನೇ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ಡೋವರ್ , ಗ್ರೇಟ್ ಬ್ರಿಟನ್ ಕಂಚು.
ಪೀಟರ್ ಏಂಜಲ್: ಒರಿಗಮಿ ಏಂಜೆಲ್ ಫಿಶ್ ರಿಂದ ಝೆನ್, ಡೋವರ್ Pubn ಇಂಕ್ 30.
1997ರಲ್ಲಿ ಇವರು ಸೊಫಿಯಾ ಪನಾಂಗಿಯಾ ಪಾತ್ರದಲ್ಲಿ ಏಡೂರ್ದೊ ನೊರೈಗಾ ಅವರೊಂದಿಗೆ ಅಲೆಜಂಡ್ರೊ ಅಮೆನಬರ್ ನಿರ್ದೇಶನದ ಒಪನ್ ಯುವರ್ ಐಸ್ ಚಿತ್ರದಲ್ಲಿ ನಟಿಸಿದರು, ನಂತರ 1999ರಲ್ಲಿ ಪೆಡ್ರೋ ಅಲ್ಮೋಡೋವರ್ರವರ ಆಲ್ ಅಬೌಟ್ ಮೈ ಮದರ್ ಚಿತ್ರದಲ್ಲಿ ನಟಿಸಿದರು.
'ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್',.
ಇದೇ ಮುಂದೆ ಅಗಲವಾಗಿ ಆಳವಾಗಿ ಡೋವರ್ ಜಲಸಂಧಿಯಾಯಿತು.
ಡನ್ಕೂಂಬ್ ಹಾಲ್ ಕೂಂಬ್, ಟಾರ್ಕ್ರಾಸ್, ಟಾರ್ಹಿಲ್, ಲಂಡನ್ (ಮಣ್ಣಿನ ಕೋಟೆ), ಡೋವರ್, ಯಾರ್ಕ್, ಮೊದಲಾದ ಪಟ್ಟಣಗಳ ಹೆಸರುಗಳು ಕೆಲ್ಟರವೇ.
ಡೋವರ್ ಜಲಸಂಧಿಯಲ್ಲಿದ್ದ ಇಂಗ್ಲಿಷ್ ನೌಕೆಯನ್ನು ಹೊಡೆದಟ್ಟಿ ಸ್ಪೇನ್ ಸೈನ್ಯ ದಾಟಿ ಹೋಗಲು ದಾರಿ ಮಾಡಬೇಕೆಂಬುದು ಮೊದಲನೆಯ ಉದ್ದೇಶ.
1863ರಲ್ಲಿ, ಆ ನಿರ್ಣಾಯಕಾರರ ಮಂಡಲಿಯು ಮೊದಲು ಎಡೋವರ್ಡ್ ಮ್ಯಾನೆಟ್ರ ದಿ ಲಂಚಿಯಾನ್ ಆನ್ ದಿ ಗ್ರಾಸ್ (ಲಿ ಡೆಜ್ಯೂನರ್ ಸುರ್ ಐಹರ್ಬ್) ಅನ್ನು ತಿರಸ್ಕರಿಸಿತು ಏಕೆಂದರೆ ಅದು ಪಿಕ್ನಿಕ್ ಒಂದರಲ್ಲಿ ಉಡುಪು ಧರಿಸಿದ ಇಬ್ಬರು ಗಂಡಸರೊಂದಿಗೆ ಒಬ್ಬ ನಗ್ನ ಮಹಿಳೆಯಿರುವುದನ್ನು ಚಿತ್ರಿಸುತ್ತಿತ್ತು.
ಸವಾಯಿ ಗಂಧರ್ವ ಭೀಮಸೇನ ಉತ್ಸವ, ಸಪ್ತಕ ಸಂಗೀತ ಉತ್ಸವ, ಯುರೋಪಾಲಿಯಾ, ಡೋವರ್ ಲೇನ್ ಸಂಗೀತ ಸಮ್ಮೇಳನ, ಮಿಲಾಪ್ ಉತ್ಸವ, ಯಕ್ಷ ಉತ್ಸವ, ಆರೋಹಿ ಪಂಚಮ ನಿಶಾದ, ಎಮ್ಇಆರ್ಯು, ಹೇಮಾ ಮಾಲಿನಿಯವರು ಸಂಯೋಜಿಸಿದ ಸ್ಮತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
dover's Usage Examples:
and problems with fit (specifically, front wheel/toe overlap and high standover height).
The three routes separate northeast of the city center, with US"nbsp;220 continuing west on Wendover Avenue along the northern edge of downtown Greensboro.
the middle of the seat tube instead of the top, resulting in a lower standover height.
In the late spring of 1945, on Salisbury Plain north of RAF Andover, he slalomed a plane between telegraph poles "to prove it could be done"—earning himself.
It was met by Prince Andrew, who formally accepted its handover.
Mathews was quoted on the possibility of a legal vacuum after the handover as saying: After midnight on the 30th of June, it ain't my problemRetirementMathews retired after the handover and returned to England.
Landover Mall's main entrance sign has been modified to eliminate its stylized cloverleaf logo shape with the remaining part of the sign and pedestal refurbished to new-like appearance and saying Home to Future Development.
Active in local government at first, he was an elected member of the Tangley parish council, Andover rural district council and Hampshire County Council.
Restored constituency - in BW corrigenda Wendover John Hampden Sir Alexander Denton Restored constituency - in BW corrigenda Marlow Henry Borlase Thomas.
vandoverae is often found with mussels and snails of the genus Alviniconcha.
Mountain (2,286 feet (697 m) above sea level) is a low mountain with numerous knobby summits in the towns of Danbury and Andover in central New Hampshire.
Early life and educationHe was born on August 11, 1878 in Andover, Massachusetts, a son of Professor John Wesley Churchill of Andover Theological Seminary and Mary (Cooper) Churchill.
Synonyms:
capital of Delaware, First State, Diamond State, DE, Delaware,