<< donatary donated >>

donate Meaning in kannada ( donate ಅದರರ್ಥ ಏನು?)



ದಾನ ಮಾಡಿ,

Verb:

ದಾನ ಮಾಡಿ,

People Also Search:

donated
donatello
donates
donating
donation
donations
donatism
donatist
donative
donator
donators
donatory
doncaster
donder
dondering

donate ಕನ್ನಡದಲ್ಲಿ ಉದಾಹರಣೆ:

1858 ರಲ್ಲಿ ಭಾರತದ ಜನರಿಗೆ ರಾಜಮನೆತನದ ಘೋಷಣೆಯೊಂದರಲ್ಲಿ, ರಾಣಿ ವಿಕ್ಟೋರಿಯಾ ಬ್ರಿಟಿಷ್ ಕಾನೂನಿನ ಅಡಿಯಲ್ಲಿ ಸಮಾನ ಅವಕಾಶ ಸಾರ್ವಜನಿಕ ಸೇವೆಗೆ ಭರವಸೆ ನೀಡಿದರು ಮತ್ತು ಸ್ಥಳೀಯ ರಾಜಕುಮಾರರ ಹಕ್ಕುಗಳನ್ನು ಗೌರವಿಸಲು ವಾಗ್ದಾನ ಮಾಡಿದರು.

ಲಿಬರ್ಟಿ’ಸ್ ಕಿಡ್ಸ್ (ವ್ಯಾಲಿ ಫಾರ್ಜ್) ಎನ್ನುವ ಅನಿಮೆಟೆಡ್ ಸಿನಿಮಾದಲ್ಲಿ ಬ್ಯಾರನ್ ವಾನ್ ಸ್ಟ್ಯೂಬಿನ್ ಪಾತ್ರಕ್ಕೆ ೨೪ನೇ ಕಂತಿನಲ್ಲಿ ಕಂಠದಾನ ಮಾಡಿದ್ದಾನೆ.

ಪ್ರಸಿದ್ದ ಮಕ್ಕಳ ಶೊ ಥಾಮಸ್ ದಿ ಟ್ಯಾಂಕ್ ಎಂಜಿನ್ ಅಂಡ್ ಫ್ರೆಂಡ್ಸ್ ನ ಅಮೆರಿಕನ್ ಆವೃತ್ತಿಯಲ್ಲಿ 1991 ರಲ್ಲಿ ವಿವರವಾಗಿ ತನ್ನ ಧ್ವನಿದಾನ ಮಾಡಿದ.

ಡಿಸೆಂಬರ್ ೨೦೧೬ ರಲ್ಲಿ, ಜಾನ್ ಕೌಮ್ ಮತ್ತೊಂದು ೫೦೦ ಸಾವಿರ ಡಾಲರ್‌ಗಳನ್ನು ಫ್ರೀಬಿಎಸ್ಡಿ ಫೌಂಡೇಶನ್ ಗೆ ದಾನ ಮಾಡಿದರು.

ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು.

ರಫಿ ಅವರು ಬರ್ಮನ್ ರೊಂದಿಗೆ ಪ್ಯಾಸಾ (೧೯೫೭), ಕಾಗಜ್ ಕೆ ಫೂಲ್ (೧೯೫೯), ತೇರೆ ಘರ್ ಕೆ ಸಾಮನೆ (೧೯೬೨), ಗೈಡ್ (೧೯೬೫), ಆರಧಾನಾ (೧೯೬೯), ಮತ್ತುಅಭಿಮಾನ್ (೧೯೭೩)ಚಿತ್ರಗಳಲ್ಲಿ ಗೀತೆಗಳಿಗಾಗಿ ಕಂಠದಾನ ಮಾಡಿರುತ್ತಾರೆ.

ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರೊಂದಿಗೆ, ಅಲ್ಲಾಹು ಅವರಿಗಿಂತ ಮುಂಚಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯವನ್ನು ನೀಡುವನು, ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮದ ವಿಷಯದಲ್ಲಿ ಅವರಿಗೆ ಅಧಿಕಾರವನ್ನು ನೀಡುವನು ಮತ್ತು ಅವರಿಗುಂಟಾದ ಭಯಭೀತಿಯಾ ಬಳಿಕ ಅವರಿಗೆ ನಿರ್ಭಯತ್ವವನ್ನು ಬದಲಿಸಿ ಕೊಡುವನು ಎಂದು ವಾಗ್ದಾನ ಮಾಡಿರುವನು.

ಸೆಪ್ಟೆಂಬರ್ 2008ರಲ್ಲಿ ಬ್ರಾನ್ಸನ್ ನೇರ ಡಿವಿಡಿ ಸಂಚಿಕೆಯಾದ ಥಾಮಸ್ ದ ಟ್ಯಾಂಕ್ ಎಂಜಿನ್ ಎಂಡ್ ಫ್ರೆಂಡ್ಸ್, ದ ಗ್ರೇಟ್ ಡಿಸ್ಕವರಿ ಎಂಬ ವಿಶೇಷ ಕಾರ್ಯಕ್ರಮದ ಸಂಪೂರ್ಣ ವಿವರಣೆಗಾಗಿ ಕಂಠದಾನ ಮಾಡಿದನು.

ಶ ೯೬೯ ರ ಶಾಸನವು ರಾಷ್ಟ್ರಕೂಟ ಅರಸ ಅಕಾಲವರ್ಷನ ಮಹಾಮಂಡಲೇಶ್ವರನಾದ ಸೂದ್ರಕಯ್ಯನು ಸಿಡಿಲಂಕರಾಮನು ಮಾಡಿಸಿದ ಸಿಡಿಲೇಶ್ವರ ದೇವಾಲಯಕ್ಕೆ ಕಾಲ್ಗೆರೆಯ ಸಿಡಿಲಯ್ಯನ ಕಾಲನ್ನು ತೊಳೆದು ಭೂಮಿದಾನ ಮಾಡಿದನೆಂದು ಹೇಳಿದೆ.

" ಪೋರ್ಟ್‌ಮ್ಯಾನ್‌ ದಿ ಸಿಂಪ್ಸನ್ಸ್‌ನ "ಲಿಟಲ್‌ ಬಿಗ್‌ ಗರ್ಲ್‌‌" ಪ್ರಸಂಗದ 18ನೇ ಅವಧಿಯಲ್ಲಿ ಬಾರ್ಟ್‌ ಸಂಪ್ಸನ್‌ನ ಗೆಳತಿ ಡರ್ಸಿಗೆ ಕಂಠದಾನ ಮಾಡಿದಳು.

೧೫೫ಕ್ಕಿಂತಲೂ ಹೆಚ್ಚು ಶೌರ್ಯ ಸಾಹಸಗಳನ್ನು ಮಹಾ ವೀರ ಚಕ್ರ ಪ್ರದಾನ ಮಾಡಿ ಗೌರವಿಸಲಾಗಿದೆ.

2008 ರಲ್ಲಿ, ಕೆನಡಾದ ಒಂಟಾರಿಯೋನಲ್ಲಿನ ವಿಂಡ್ಸರ್ ವಿಶ್ವವಿದ್ಯಾನಿಲಯವು ಅಕ್ಷಯ್ ಕುಮಾರ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾನೂನು ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಿತು.

೧೯೯೮ ರಿಂದ, ವೀಟ್ಸ್‌ಮ್ಯಾನ್ ತನ್ನ ೧೯ ನೆಯ ಶತಮಾನದ ಅಮೇರಿಕನ್ ಜೇಡಿಪಾತ್ರೆಗಳನ್ನು ಅಲ್ಬಾನಿಯ ನ್ಯೂಯಾರ್ಕ್ ಸ್ಟೇಟ್ ಮ್ಯೂಸಿಯಂಗೆ ದಾನ ಮಾಡಿದ್ದಾನೆ.

donate's Usage Examples:

The Government of Canada will donate "3"nbsp;million, and up to "7"nbsp;million in matching funds over 10 years, to the Rideau Hall Foundation, a charity founded by Johnston.


In the late 1960s/early 1970's John Hay Whitney donated two small parcels of land in Manhasset to the County of Nassau and to the Manhasset-Lakeville Volunteer Fire Department.


Hamilton, commissioned Conrads to sculpt this statue, which was dedicated on November 22, 1880, and donated to the.


The Centre started out in a suburban house on Divinity Road with three students and a small library of donated books.


When Christina is showered with birthday gifts, Joan allows her to choose just one to keep and donates the rest to charity.


The North Circular products are hand knit in the UK with British yarns, from which 5% of all profits, and all of Cole's, are donated to the Environmental Justice Foundation.


The church is named in honor of the congregant who donated "8,000 of the "8,500 cost of its construction.


As an underwriter of Farm Aid, American Apparel donates the blank shirts that the organization prints and sells as merchandise.


After his illness, Karl von Habsburg encouraged everyone to follow the official protective measures strictly, and asked survivors of the disease to donate blood plasma.


In 2004, portable bleachers were donated to UNM by the city of Albuquerque in 2004 to take the stadium's capacity beyond 39,000.


While they had originally planned on naming the new entity Daggville, after the name of a pioneer family, they opted instead to name it Shawville after James Shaw promised to donate 0.


As a curling player he was active with the Ottawa Curling Club, and he donated a trophy to the club for competition.


He and his wife had previously stated that their farm would be donated to be converted into a city park after their deaths.



Synonyms:

present, gift, pledge, subscribe, give,

Antonyms:

starve, take, withdraw, deny, borrow,

donate's Meaning in Other Sites