<< do drugs do in >>

do good Meaning in kannada ( do good ಅದರರ್ಥ ಏನು?)



ಒಳ್ಳೆಯದನ್ನು ಮಾಡು, ಲಾಭ,

Verb:

ಲಾಭ,

do good ಕನ್ನಡದಲ್ಲಿ ಉದಾಹರಣೆ:

ನಿಜವನ್ನು ಆಡು, ಒಳ್ಳೆಯದನ್ನು ಮಾಡು ಎಂಬ ನಾಲ್ಕು ಮಾತಿನಲ್ಲಿ ಸಮಸ್ತ ಉಪದೇಶವೂ ಅಡಗಿಲ್ಲವೆ, ಎಂದು ಅವರ ಹೇಳಿಕೆ ಇರಬಹುದು, ಆದರೂ ನವನಾಗರಿಕತೆಯ ದೇಶಗಳಲ್ಲೂ ಅದು ಇನ್ನೂ ರೂಢಿಯಲ್ಲಿದೆ.

ಹಿಂದೂ ಧಾರ್ಮಿಕ ಮುಖಂಡರಿಂದ "ಅವರು ಒಳ್ಳೆಯದನ್ನು ಮಾಡುತ್ತಿರಬಹುದು ಆದರೆ ಅವರಿಗೆ ಧರ್ಮದ ಬಗ್ಗೆ ಏನೂ ತಿಳಿದಿಲ್ಲ" ಎಂದು ಟೀಕಿಸಿದರು.

ಇದರಿ೦ದಾಗಿ ಮಾನವರಿಗೆ ತಾವು ಸಮಾಜಕ್ಕೆ ನೀಡಿರುವ ಹಾಗೂ ನೀಡುತ್ತಿರುವ ಕಾರ್ಯಗಳಿ೦ದ ತಾವು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದೇವೆ ಮನೋಭಾವ ಮೂಡುತ್ತದೆ.

"ಎಲೈ ಕಿರಾತಕರೆ, ನಿಮಗೆ ಒಳ್ಳೆಯದನ್ನು ಮಾಡುವುದಕ್ಕಾಗಿಯೇ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ.

ಇವನು ವಿಷ್ಣುವೇ ಹೊರತು ಬೇರೆಯಲ್ಲ ।।3।। ‘ಒಳ್ಳೆಯದನ್ನು ಮಾಡುವವರಿಗೂ ಕೆಡಕನ್ನು ಮಾಡುವವರಿಗೂ ಅವರವರಿಗೆ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ.

ಅಂದು ಆತಿಥೇಯನು ತನ್ನ ಸಿರಿಯ ಪ್ರದರ್ಶನಕ್ಕಾಗಿ ಅಥವಾ ಬಲು ಬೆಲೆಬಾಳುವ ವಸ್ತು ಆರೋಗ್ಯಕ್ಕೆ ಸಹ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆಯಿಂದ ಆಹಾರ ಮತ್ತು ಪಾನೀಯಗಳಲ್ಲಿ ಚಿನ್ನವನ್ನು ಸೇರಿಸುತ್ತಿದ್ದನು.

ಇದರ ಪ್ರಕಾರ " ವೈಯಕ್ತಿಕ ಹಿತಾಸಕ್ತಿ ಇಲ್ಲದಿದ್ದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು ಸಾಧ್ಯವಿದೆ ಎಂಬುದು ಅವರ ವಾದ".

ಒಳ್ಳೆಯ ಪರಿಣಾಮ, ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ದೇವರಿಗೆ, ನಾವು ಬೇರೆ ಬೇರೆ ವಸ್ತುಗಳನ್ನು ಅರ್ಪಿಸಿದ ಮಾತ್ರಕ್ಕೆ, ನಮಗೆ ಏನು ಫಲ ಸಿಗುವುದಿಲ್ಲ, ಕೆಲ ವಸ್ತುಗಳ ಅರ್ಪಣೆಯಿಂದ ಆ ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾನೆ.

" ಬೆಚ್ಚಗಿನ ವಾತಾವರಣವು ತನಗೆ ಒಳ್ಳೆಯದನ್ನು ಮಾಡುತ್ತದೆ ಮತ್ತು ಭಾರತವು ತನ್ನ ಸಮಾಜವಾದಿ ಕನಸುಗಳನ್ನು ಹಂಚಿಕೊಂಡಿದೆ ಎಂದು ಅವರು ನಂಬಿದ್ದರು.

ಕೆಲವೊಮ್ಮೆ ಚಿತ್ರದ ಪ್ರಚಾರದ ದೃಷ್ಟಿಯಿಂದ ವಿವಾದ ಬೆಳೆದರೂ ಅದು ಮುಂದೆ ಒಳ್ಳೆಯದನ್ನು ಮಾಡುವ ಬಗ್ಗೆ ಅವುಗಳಿಗೆ ವಿಶ್ವಾಸ ಇತ್ತು.

do good's Usage Examples:

His insanity is purely a side-effect of the invisibility drug and his motivation for the experiment was a misguided desire to do good for science and mankind, born primarily out of his love for his fiancée.


strong belief that businesses can positively impact society, that "you can do good also by doing business.


and it gives you one first-rate tip, which is to do good to those who despitefully use you and persecute you".


He declared that the cenobitical life is superior to the eremitical; that fasting and austerities should not interfere with prayer or work; that work should form an integral part of the monastic life, not merely as an occupation, but for its own sake and in order to do good to others; and therefore that monasteries should be near towns.


Peter confronts with the desire to use his incredible, spider bite-derived powers to do good, he finds it hard balancing his responsibilities of being a superhero with schoolwork and his romance with Mary Jane Watson.


Some say they are heavenly beings sent by God to do good deeds, and they go back to heaven after 400 years, never to return.


that curse you, do good to them that hate you, and pray for them which despitefully use you, and persecute you; The World English Bible translates the passage.


Cohen categorically rejects the idea that individual people are inherently good or bad, asserting that in his opinion all individuals have in them the capacity to do good or bad at different times, in different contexts.


So do good, think good and you"ll be good to your fellow man- and to all humanity.


to supernatural concepts (such as God or an afterlife), any desire to do good for a reward after death, or any fear of punishment for not believing in.


that curse you, do good to them that hate you, and pray for them that despitefully use you and persecute you.


have two special objects in view with regard to disease, namely, to do good or to do no harm" (book I, sect.


God gives us this input in the merit of our first devoting ourselves to do good for our fellows.



Synonyms:

respectable, groovy, redeeming, great, favourable, well-behaved, bang-up, swell, solid, hot, best, corking, acceptable, superb, favorable, satisfactory, quality, good enough, neat, better, not bad, nifty, bully, peachy, obedient, dandy, keen, smashing, slap-up, cracking, goodish, well behaved,

Antonyms:

bad, unrespectable, unfavorable, worst, worse, disobedient,

do good's Meaning in Other Sites