<< divying diwan >>

diwali Meaning in kannada ( diwali ಅದರರ್ಥ ಏನು?)



ದೀಪಾವಳಿ

Noun:

ದೀಪಾವಳಿ,

People Also Search:

diwan
diwani
diwans
dixie
dixieland
dixies
dixy
dizain
dizen
dizygotic
dizzard
dizzards
dizzied
dizzier
dizzies

diwali ಕನ್ನಡದಲ್ಲಿ ಉದಾಹರಣೆ:

ಹೋಳಿ, ದೀಪಾವಳಿ ಮತ್ತು ದಸರಾದಂತಹ ಹಿಂದೂ ಹಬ್ಬಗಳನ್ನು ಈ ಪ್ರದೇಶದ ತುಂಬೆಲ್ಲಾ ಆಚರಿಸಲಾಗಿದೆ.

ದಸರಾ ಹಬ್ಬದ ೨೦ ದಿನಗಳ ನಂತರ ಅಕ್ಟೋಬರ್/ನವೆಂಬರ್‌ನಲ್ಲಿ ಬರುವ ದೀಪಾವಳಿ.

ಹೋಳಿ, ದೀಪಾವಳಿ, ದಸರಾ, ಬೈಸಾಖಿ ಮತ್ತು ಇತರ ಹಬ್ಬಗಳನ್ನು ಜನರು ಸಂತೋಷ ಮತ್ತು ವಿನೋದದಿಂದ ಆಚರಿಸುತ್ತಾರೆ.

org/page/Bundeli_Utsav]ಲ್ಲಿರುವ ದಿವಾರಿ ನೃತ್ಯವನ್ನು ಪ್ರತಿವರ್ಷ ಬೆಳಕಿನ ಹಬ್ಬ/ದೀಪಾವಳಿ ಸಮಯದಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಚಂದ್ರನ ಕ್ಯಾಲೆಂಡರ್ ಪ್ರಕಾರ ನಡೆಸಲಾಗುತ್ತದೆ.

ಒಬಾಮ ತಮ್ಮ 'ವೈಟ್ ಹೌಸ್' ನಲ್ಲಿ, ದೀಪಾವಳಿ ಹಬ್ಬ ಆಚರಿಸಿದರು.

ಆಗ ವಿಷ್ಣುವು "ವರ್ಷಕ್ಕೊಮ್ಮೆ ಆಟಿ ತಿಂಗಳ ಅಮವಾಸ್ಯೆಗೆ ತಾಯಿಯನ್ನು, ಸೋಣ ಸಂಕ್ರಮಣದಂದು ಆಳನ್ನು ಕಳುಹಿಸು, ದೀಪಾವಳಿ ಅಮವಾಸ್ಯೆಯಂದು ನೀನೇ ಸ್ವತ: ನೀನೇ ಬಂದು ಬಲಿಯನ್ನು ಸ್ವೀಕರಿಸಿ, ನಿನ್ನ ಊರಿನ-ಜನರ ಕ್ಷೇಮ ಸಮಾಚಾರ ತಿಳಿದುಕೋ.

ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.

ಇದು ದೀಪಾವಳಿ ಹಬ್ಬದ ಜೊತೆಗೇ ಬರುತ್ತದೆ.

ಕರ್ನಾಟಕದ/ರಾಷ್ಟ್ರದ ಹಬ್ಬಗಳ ಆಯೋಜನೆ : ಸ್ವತಂತ್ರ್ಯ ದಿನಾಚರಣೆ, ಗಣೇಶನ ಹಬ್ಬ, ಯುಗಾದಿ ಹಬ್ಬ, ದೀಪಾವಳಿ, ಮೊದಲಾದ ಹಬ್ಬ-ಹರಿದಿನಗಳ ಆಚರಣೆ.

4)ಅನುಬಂಧ  (2005 ದೀಪಾವಳಿ ವಿಶೇಷಾಂಕ).

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಪ್ರತಿವರ್ಷ ಶ್ರೀ ಸದಾಶಿವ ಜಾತ್ರಾ ಮಹೋತ್ಸ ವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಹಣತೆಗಳನ್ನು ಹಚ್ಚುವುದು ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಕ್ರಿಯಾವಿಧಿಗಳ ಭಾಗವಾಗಿರುತ್ತದೆ.

diwali's Meaning in Other Sites