<< distinctively distinctly >>

distinctiveness Meaning in kannada ( distinctiveness ಅದರರ್ಥ ಏನು?)



ವಿಶಿಷ್ಟತೆ, ಅಸಾಧಾರಣ,

Noun:

ಅಸಾಧಾರಣ,

distinctiveness ಕನ್ನಡದಲ್ಲಿ ಉದಾಹರಣೆ:

ಈ ಕೂಡುವಿಕೆಯು ಹಲವಾರು ವಿಶಿಷ್ಟತೆಗಳನ್ನು ಹೊಂದಿದೆ,ಮೊದಲು ಗಂಡು-ಹೆಣ್ಣುಗಳು ಈ ಸಮಯಕ್ಕಾಗಿ ಹಾತೊರೆಯು ದಡಬಡ ಸುರುವಾಗುತ್ತದೆ.

ಈ ಊರಿನ ವಿಶಿಷ್ಟತೆ ಎಂದರೆ, ಇಲ್ಲಿ ಮೊಹರಮ್ ಹಬ್ಬವನ್ನು ಅಕ್ಷರಶಃ ಅದ್ಭುತವಾಗಿ ಆಚರಿಸಲಾಗುತ್ತದೆ.

ಲೋಗೋ ಮತ್ತು ವಿಶಿಷ್ಟತೆ .

ಅಮೆರಿಕಾದ ವಿಶಿಷ್ಟತೆಯ ಚಹಾ ಮಾರುಕಟ್ಟೆಯು 1993ರಿಂದ 2008ರವರೆಗಿನ ವರ್ಷಗಳಲ್ಲಿ ನಾಲ್ಕುಪಟ್ಟು ಹೆಚ್ಚಾಗಿದ್ದು, ವರ್ಷವೊಂದಕ್ಕೆ ಸುಮಾರು 6.

ಇದು 220 hp (164 kW) ವಿಶಿಷ್ಟತೆಯ ಜೋಡಿ ಡೆಟ್ರಾಯಿಟ್‌ ಡೀಸೆಲ್‌ ಎಂಜಿನುಗಳಿಂದ ಚಾಲಿಸಲ್ಪಡುತ್ತಿತ್ತು.

ಉದಾಹರಣೆಗೆ, ಒಂದು ಸಾಮಾನ್ಯ ನಾಳಮಾರ್ಗದೊಳಗೆ ಹಾಗೇ ಸುಮ್ಮನೇ ಹಾಲುಕರೆಯುವುದಕ್ಕೆ ಬದಲಾಗಿ, ನಿಶ್ಚಿತ ಅಳತೆ ಪದ್ಧತಿಗಳೊಂದಿಗೆ ಕೋಣೆಯು ಸಜ್ಜುಗೊಂಡಿರಲು ಸಾಧ್ಯವಾಯಿತು; ಸದರಿ ಅಳತೆ ಪದ್ಧತಿಗಳು ಹಾಲಿನ ಪ್ರಮಾಣವನ್ನು ನಿಯಂತ್ರಿಸುವ ಮತ್ತು ಪ್ರತಿ ಹಸುವಿಗೆ ಸಂಬಂಧಿಸಿದಂತೆ ಹಾಲುಕರೆಯುವಿಕೆಯ ಅಂಕಿ-ಅಂಶಗಳನ್ನು ದಾಖಲಿಸುವ ವಿಶಿಷ್ಟತೆಗಳನ್ನು ಹೊಂದಿದ್ದವು ಎಂಬುದು ಗಮನಾರ್ಹ ಅಂಶ.

ಕರ್ನಾಟಕದ ಧಾರ್ಮಿಕ ಸಾಂಸ್ಕೃತಿಕ ಇತಿಹಾಸದಲ್ಲಿ ಹರಿದಾಸರ ಸ್ಥಾನವೂ ಅಷ್ಟೇ ವಿಶಿಷ್ಟತೆಯಿಂದ ಕೂಡಿದೆ.

"ಐದು ಉತ್ತಮ ಸುವಾಸನೆಗಳು"(ಇದು ಚೀನಿಯರ ಗಿಡಮೂಲಿಕೆ ಔಷಧದ ವಿಶಿಷ್ಟತೆಯಾಗಿದೆ)ಈ ಘ್ರಾಣಿಸುವ ಶಕ್ತಿಯು ವಿವಿಧ ಬಗೆಯ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ.

ಮಧ್ಯಕಾಲೀನ ಕರ್ನಾಟಕದ ಶೈವ, ವೈಷ್ಣವ ಹಾಗೂ ತಾಂತ್ರಿಕ ಪಂಥಗಳ ಹತ್ತು ಹಲವು ಆರಾಧನೆಗಳ ನಡುವೆಯೂ ತನ್ನದೇ ವಿಶಿಷ್ಟತೆಯಲ್ಲಿ ಒಂದು ಬಲಿಷ್ಟ ಸಂಪ್ರದಾಯವಾಗಿ ಬೆಳೆದ ಯಲ್ಲಮ್ಮನ ಆರಾಧನೆ ಇಂದಿಗೂ ಲಕ್ಷಾಂತರ ಜನರ ಧಾರ್ಮಿಕ ವಿಷಯವೇ ಅಗಿದೆ.

ನಿಸರ್ಗದಲ್ಲಿ ಸಾಕಷ್ಟು ವೈವಿಧ್ಯವಿರುವಂತೆ, ಪ್ರಕೃತಿ ಎಂದು ಕರೆಯಲ್ಪಡುವ ಹೆಣ್ಣಿನಲ್ಲೂ ಆಕೆಯ ಕೂದಲಿನಲ್ಲೂ ಬಹಳಷ್ಟು ವಿಶಿಷ್ಟತೆಗಳಿವೆ.

ಭೌಗೋಳಿಕ ಶ್ರಮವಿಭಜನೆ ಮತ್ತು ವಿಶಿಷ್ಟತೆ ನಿಯಮದ ಪ್ರಕಾರ ವಿವಿಧ ರಾಷ್ಟ್ರಗಳು ವಿವಿಧ ಸರಕು-ಸೇವೆಗಳ ಉತ್ಪಾದನೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದು ವಿನಿಮಯ ಮಾಡಿಕೊಳ್ಳವುದರಿಂದ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಭಾಗವಹಿಸಿದ ಎಲ್ಲ ರಾಷ್ಟ್ರಗಳಿಗೂ ಲಾಭವಾಗುತ್ತದೆ.

ಸಿಂಹಳೀಯ ಸಿನಿಮಾವನ್ನು ಸಾಮಾನ್ಯವಾಗಿ ಹಾಡುಗಳು ಮತ್ತು ನೃತ್ಯಗಳ ಸಂಯೋಜನೆಯೊಂದಿಗೆ ವರ್ಣರಂಜಿತವಾಗಿ ಮಾಡಲಾಗುತ್ತದೆ, ಇದು ಉದ್ಯಮಕ್ಕೆ ಹೆಚ್ಚು ವಿಶಿಷ್ಟತೆಯನ್ನು ನೀಡುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ 'ನೋಕಿಯ C2-೦೦', ಮೊಬೈಲ್ ಫೋನ್, ಇಂದಿನ ಮಾರುಕಟ್ಟೆಯಲ್ಲಿ ಬಿಕರಿಗೆ ದೊರೆಯುತ್ತಿರುವ ಹಲವಾರು ಕಂಪೆನಿಗಳ 'ಮೊಬೈ ಫೋನ್' ಗಳಿಗೆ ಹೋಲಿಸಿದರೆ, ಇಂದಿನ ದಿನಕ್ಕೆ ಅತಿ ಕಡಿಮೆ ಕ್ರಯ, ಹಾಗೂ ಹಲವಾರು ಸೌಲಭ್ಯಗಳ ಆಗರವಾಗಿರುವ ಒಂದು ವಿಶಿಷ್ಟತೆಯನ್ನು ಹೊಂದಿರುವ,ಹಾಗೂ ಅತಿ ಸೋವಿ ದರದಲ್ಲಿ ಲಭ್ಯವಿರುವ ಫೋನ್ ಎಂದು ಹೆಸರುವಾಸಿಯಾಗಿದೆ.

distinctiveness's Usage Examples:

Cultural distinctivenessLife, in general, is slow-paced in Midnapore, as a sort of tribute to the mofussil provincial heart of the city.


method is used by those who use the terms spirit of place and local distinctiveness.


here it"s been AutoTuned or buried under layers of Stargate"s trademark clattery beats, to the point where any distinctiveness is lost.


Conservation status and biological distinctiveness were the two measures used by the World Wildlife Fund (WWF) to develop.


They possess distinctiveness by flying in a cadense, gracefully swinging and spreading their wings as if they are dancing on the air.


McAlpine, the first person to collect specimens of this fly and realize their evolutionary distinctiveness.


With the stylistic distinctiveness and continuity of Khayal gharanas having fallen prey to socio-cultural changes on both sides of the India-Pakistan border, Bade Fateh Ali Khan is the last of the thoroughbred Patiala Gharana vocalists.


that several parts of the Constitution already indicate Quebec has distinctiveness that should be reflected in law.


(Ru syllables are phonemically toneless, as their distinctiveness lies in a final glottal stop.


revocation for non-use, and attacking the validity of the marks for descriptiveness and lack of distinctiveness, in July 2014 in the High Court of England.


The genus name Pseudochelidon comes from the Ancient Greek prefix ψευδο/pseudo, false, and χελιδων/chelidôn, swallow, reflecting its distinctiveness from the true swallows.


be "inherently distinctive"; it must acquire distinctiveness through "secondary meaning".


Remz thought that many of the duo's songs lacked distinctiveness, saying that they seemed to be derivative of Daniels and Travis Tritt.



Synonyms:

mannerism, foible, individuation, idiosyncrasy, peculiarity, speciality, individuality, specialty, individualism, specialness,

Antonyms:

likeness, uniformity, weak point, liability, commonality,

distinctiveness's Meaning in Other Sites