<< dissociating dissociations >>

dissociation Meaning in kannada ( dissociation ಅದರರ್ಥ ಏನು?)



ವಿಘಟನೆ, ಪ್ರತ್ಯೇಕತೆ,

Noun:

ಪ್ರತ್ಯೇಕತೆ,

dissociation ಕನ್ನಡದಲ್ಲಿ ಉದಾಹರಣೆ:

ವೆದರಿಂಗ್ ಕಲ್ಲಿನಲ್ಲಿರುವ ಖನಿಜಗಳ ರಾಸಾಯನಿಕ ಅಥವಾ ನೈಸರ್ಗಿಕ ವಿಘಟನೆ.

ಈ ರೀತಿ ವಸಹಾತುಶಾಯಿಂದ ಹೊಸ ಬೇರುಗಳನ್ನು ಪಡೆದುಕೊಂಡ ಸಸ್ಯದಲ್ಲಿ ವಿಘಟನೆಯು ಜರುಗುತ್ತದೆ.

ಕೆಲವು ಪದಾರ್ಥಗಳ ಮೇಲೆ ರಶ್ಮಿ ಬಿದ್ದಾಗ ಉಂಟಾಗುವ ಪ್ರತಿದೀಪ್ತಿವರ್ಣ ಪ್ರಭಾವದಿಂದ, ಮತ್ತೆ ಕೆಲವು ಪದಾರ್ಥಗಳ ಮೇಲೆ ಬಿದ್ದಾಗ ಉಂಟಾಗುವ ರಾಸಾಯನಿಕಕ್ರಿಯೆಗಳಿಂದ, ಇನ್ನು ಕೆಲವು ಘನವಸ್ತುಗಳ ಮೇಲೆ ಬಿದ್ದಾಗ ಆಗುವ ವಿಘಟನೆಯಿಂದ ಅವುಗಳು ಅಯಾನೀಕೃತವಾಗುವುದರಿಂದ-ಹೀಗೆ ಬೇರೆ ಬೇರೆ ವಿಧಾನಗಳಿಮದ ಇದನ್ನು ಪತ್ತೆಹಚ್ಚಬಹುದು.

ಇವುಗಳ ಅಮಿತ ಬೇಟೆ , ಕಾಡುಗಳ ನಾಶ ಮತ್ತು ನೆಲೆಯ ವಿಘಟನೆ ಯ ಆಘಾತ ಎದುರಿಸಿವೆ, ಹೀಗಾಗಿ ಅವುಗಳು ಯುರೋಪಿಯನ್ ಘಟ್ಟಗಳ ದಕ್ಷಿಣ ತುದಿಯಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿಲ್ಲ.

ಪ್ರಾಣಿಗಳ ತ್ಯಾಜ್ಯ ಮತ್ತು ಎಲ್ಲಾ ಜೀವಿಗಳಲ್ಲಿರುವ ಇಂಗಾಲ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಜೀವಿಗಳ ಸೂಕ್ಷ್ಮ ಪರಿವರ್ತನೆಯಿಂದ ಕೊಳೆತು ಅಥವಾ ವಿಘಟನೆ ಹೊಂದಿ ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಬಿಡುಗಡೆಯಾಗುತ್ತದೆ.

ಎಂಜೈಮ್ ವ್ಯವಸ್ಥೆಯಲ್ಲಿ ಯಾವುದೇ ಮಧ್ಯಂತರ ಅಣುರಾಶಿಯಿರುವ ವಸ್ತುಗಳಿರುವುದಿಲ್ಲ ಮತ್ತು ಕಡಿಮೆ ತೂಕದವು ವಿಘಟನೆಯಾಗುತ್ತವೆ.

ಪಾಲುದಾರಿಕೆಯ ವಿಘಟನೆಗಾಗಿ (ಡಿಸಲ್ಯೂಷನ್) ಹೂಡಲಾದ ದಾವೆಯಲ್ಲಿ, ನ್ಯಾಯಾಲಯವು ಪ್ರಾರಂಭಿಕ ಡಿಕ್ರಿಯನ್ನು ನೀಡಬಹುದು.

ಜೈವಿಕವಿಘಟನೆಯು ರಾಸಾಯನಿಕ ವಿಘಟನೆಗಿಂತ ವಿಭಿನ್ನವಾಗಿರುತ್ತದೆ .

ಜೆಲಟಿನ್ ಒಂದು ನೀರಿನಲ್ಲಿ ಕರಗಬಲ್ಲ, ಜೈವಿಕವಿಘಟನೆಯಾಗಬಲ್ಲ ಪಾಲೀಮರ್‌ ಅಗಿದೆ, ಇದು ಹೆಚ್ಚಿನ ಕೈಗಾರಿಕಾ, ಔಷಧಿಗಳಿಗೆ ಸಂಬಂಧಿಸಿದ, ಜೀವವೈದ್ಯಕೀಯ ಉಪಯೋಗಗಳಿಗಾಗಿ ಬಳಸುತ್ತಾರೆ.

ಬೆಳ್ಳಿಬೆನ್ನು ಸಾವಿನೊಂದಿಗೆ ಟ್ರೂಪ್ ವಿಘಟನೆ ಸಾಮಾನ್ಯವಾದರೂ, ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲದ ಹೆಣ್ಣುಗಳು ಹೊಸ ಬೆಳ್ಳಿಬೆನ್ನು ಆ ಗುಂಪಿಗೆ ವರ್ಗಾವಣೆಯಾಗುವವರೆಗೂ ಜೊತೆಯಾಗಿ ಇದ್ದ ಉದಾಹರಣೆ ದಾಖಲಾಗಿದೆ.

ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೊಸ್ಕೋಪಿ(ಎಸ್‌ಇಎಮ್)ಯು ಭಾಗಶಃ ಹರಳತ್ವವನ್ನು ಹೊಂದಿರುವ ಪಾಲಿಪ್ರೊಲಕ್ಟೇನ್ ಪದರದ ವಿಘಟನೆಯನ್ನು ಆಯ್ದ ರೀತಿಯಲ್ಲಿ ಫಿಲಾಮೆಮೆಂಟಸ್ ಫಂಗೈಗಳು ಮಾಡುತ್ತವೆ, ಇದರೊಂದಿಗೆ ಹರಳತ್ವದ ಭಾಗಗಳ ವಿಘಟನೆಯೊಂದಿಗೆ ಮಾರ್ಫಸ್ ಭಾಗಗಳು ವಿಘಟನೆಯಾಗುತ್ತವೆ.

ಅರ್ರೇನಿಯಸ್‍ರವರ ವಿಘಟನೆಯ ಸಿದ್ಧಾಂತವನ್ನು ಮೆಂಡಲೀ‍ವ್‍ರವರು ಟೀಕಿಸಿದ್ದರಿಂದ ಅರ್ರೇನಿಯಸ್‍ರವರಿಗೆ ಮೆಂಡಲೀವ್‍ರವರ ಮೇಲೆ ದ್ವೇಷವಿತ್ತೆಂದು ಅವರ ಸಮಕಾಲಿನರು ಹೇಳುತ್ತಾರೆ.

ಪುರಿನ್ (G, A) ಉಂಗುರಗಳಲ್ಲಿ ವಿಘಟನೆಗಳಲ್ಲಿ ಹೀಗಾಗುವುದಿಲ್ಲ.

dissociation's Usage Examples:

presence of water with carbon dioxide dissolved within it, producing carbonic acid which permits the dissociation of the calcium carbonate in the limestone.


In chemistry, biochemistry, and pharmacology, a dissociation constant ( K D {\displaystyle K_{D}} ) is a specific type of equilibrium constant that measures.


Once the GABAB receptors are activated by their ligands, they allow for the dissociation of the G protein into its individual α-subunit and βγ-complex so it can in turn activate the K+ channels.


Dissociatives are a class of hallucinogen which distort perception of sight and sound and produce feelings of detachment – dissociation – from the environment.


Currently in chemistry, the p stands for "decimal cologarithm of", and is also used in the term pKa, used for acid dissociation constants.


dissociation of sensibility occurred, “[the] poets revolted against the ratiocinative, the descriptive; they thought and felt by fits, unbalanced; they reflected.


October 2, 1927 Stockholm, Sweden Chemistry "for his electrolytic theory of dissociation.


The dissociation of a strong acid in solution is effectively complete, except in its most.


pain dissociation, is a condition in which pain is experienced without unpleasantness.


Ionizing radiation: α-, β-, γ-, or x-rays cause ejection of an electron from the initiating species, followed by dissociation and electron capture to produce a radical (Figure 5).


forbidden procedure to alter the oxygen-haemoglobin dissociation curve in order to allosterically modify haemoglobin.



Synonyms:

separation,

Antonyms:

mental health, elation,

dissociation's Meaning in Other Sites