dissentingly Meaning in kannada ( dissentingly ಅದರರ್ಥ ಏನು?)
ಭಿನ್ನಾಭಿಪ್ರಾಯದಿಂದ
Adjective:
ಭಿನ್ನಾಭಿಪ್ರಾಯ,
People Also Search:
dissentiondissentious
dissents
dissert
dissertate
dissertated
dissertates
dissertating
dissertation
dissertational
dissertations
dissertative
dissertator
disserted
disserting
dissentingly ಕನ್ನಡದಲ್ಲಿ ಉದಾಹರಣೆ:
ತಮ್ಮ ಪುಸ್ತಕದ ಪ್ರಕಾಶಕರಾದಜೋರ್ಜ್ ಅಲ್ಲೆನ್ & ಅನ್ವಿನ್‌ಜೊತೆಗಿನ ಭಿನ್ನಾಭಿಪ್ರಾಯದಿಂದ, ಪುಸ್ತಕವನ್ನು ಕಾಲಿನ್ಸ್‌ಗೆ ೧೯೫೦ರಲ್ಲಿ ಮಾರಾಟ ಮಾಡಿದರು.
ಆದರೂ, ಷೇರುದಾರರ ಭಿನ್ನಾಭಿಪ್ರಾಯದಿಂದಾಗಿ, ಕೇವಲ ಇಪ್ಪತ್ತು ಪ್ರತಿಶತದಷ್ಟು ಕುಟುಂಬ ಆಡಳಿತವಿರುವ ವ್ಯವಹಾರಗಳು ಒಂದು ತಲೆಮಾರಿಗಿಂತಲೂ ಹೆಚ್ಚಿನ ಅವಧಿಯಿಂದ ನಡೆದುಕೊಂಡುಬರುತ್ತಿವೆ.
ಭಿನ್ನಾಭಿಪ್ರಾಯದಿಂದಾಗಿ ಈ ಹಿಂದೆ ಸಮಗ್ರ ದ್ವೀಪದ ಐರಿಶ್ ಫೂಟ್ ಬಾಲ್ ಅಸೋಶಿಯೇಶನ್ ಯ ಡಬ್ಲಿನ್ ಮತ್ತು ಬೆಲ್ ಫೆಸ್ಟ್ ನ ಫೂಟ್ ಬಾಲ್ ಅಸೋಶಿಯೇಶನ್ನಿನಲ್ಲಿ ವಿವಾದ ಉಂಟಾಗಿ ಅವು ಪ್ರತ್ಯೇಕ ಅಸ್ತಿತ್ವಕ್ಕೆಮುಂದಾದವು.
ಆದರೂ , ಅಲ್ಲಿಯೂ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ, ಶಿಕ್ಷಣ ಪೂರೈಸಲಿಲ್ಲ.
ಆಡಳಿತ ವರ್ಗದೊಂದಿಗೆ ಭಿನ್ನಾಭಿಪ್ರಾಯದಿಂದ ವೆಂಕಟನಾರಾಯಣ ನಿರ್ಗಮಿಸಿದರು.
ರಿಚರ್ಡ್ ರಾಕ್ ಸಂಗೀತದ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ಬಿಟ್ಟು ಹೋದ.
ದ್ರಾವಿಡ ನಾಡು ಎಂಬ ಪ್ರತ್ಯೇಕ ಸ್ವತಂತ್ರ ರಾಜ್ಯದ ನಿರ್ಮಾಣ ಹಾಗು ಭಾರತೀಯ ಒಕ್ಕೂಟದಲ್ಲಿ ಅದರ ಸೇರ್ಪಡೆಗೆ ಸಂಬಂಧಿಸಿದಂತೆ ಪೆರಿಯರ್ ರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ, ತಮ್ಮ ರಾಜಕೀಯ ಮಾರ್ಗದರ್ಶಿಯನ್ನು ವಿರೋಧಿಸಿದರು.
ಅಂತಿಮವಾಗಿ, ಅಣ್ಣಾದೊರೈ ಹಾಗು ದ್ರಾವಿಡ ನಾಡು ಪಕ್ಷದ ಇತರ ಸದಸ್ಯರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ, ಸಂಪತ್ DMKಯನ್ನು ತೊರೆದು ತಮಿಳ್ ನ್ಯಾಷನಲಿಸ್ಟ್ ಪಾರ್ಟಿ ಎಂಬ ತಮ್ಮದೇ ಆದ ಪಕ್ಷವನ್ನು 1961ರಲ್ಲಿ ಸ್ಥಾಪಿಸಿದರು.
ವ್ಯವಸ್ಥಾಪಕ ವರ್ಗದೊಡನೆ ಮೂಡಿದ ಭಿನ್ನಾಭಿಪ್ರಾಯದಿಂದಾಗಿ ಆ ಕೆಲಸವನ್ನು ಬಿಟ್ಟುಕೊಟ್ಟು ಧಾರವಾಡಕ್ಕೆ ಮರಳಿದ ಕೃಷ್ಣಶರ್ಮರು ೧೯೩೮ರಲ್ಲಿ ಜಯಂತಿಯ ಸಂಪಾದಕತ್ವವನ್ನು ವಹಿಸಿಕೊಂಡರು.
೧೯೩೯ರಲ್ಲಿ ಹೆಚ್ಚು ಸಂಪ್ರದಾಯವಾದಿ ವರಿಷ್ಠ ಮಂಡಳಿಯ ಜತೆ ಭಿನ್ನಾಭಿಪ್ರಾಯದಿಂದ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು.
ಪಿಪಿಪಿಯ ನೇತೃತ್ವದೊಂದಿಗೆ ಇವರ ಪಕ್ಷವು ಸೇರಿಕೊಂಡಿತು ಆದರೆ ಹಿಂದಿನ ವರ್ಷ ಮುಶ್ರಫ್ ವಜಾಗೊಳಿಸಿದ್ದ ನ್ಯಾಯಾಧೀಶರ ಹಣೆಬರಹದ ಕುರಿತಾಗಿನ ಭಿನ್ನಾಭಿಪ್ರಾಯದಿಂದ ಒಕ್ಕೂಟದ ಸಂಬಂಧವು ಹದಗೆಟ್ಟಿತು.
ಅವರು ತಮ್ಮ ಎರಡನೆಯ ಅವಧಿಯ ಹಲವು ಕಾಲ ಬಾಕಿ ಇರುವಾಗಲೇ ಅಂದಿನ ಹಣಕಾಸು ಮಂತ್ರಿಗಳೊಡನೆ ಉಂಟಾದ ಭಿನ್ನಾಭಿಪ್ರಾಯದಿಂದ ಅಧಿಕಾರದಿಂದ ಹೊರಬಂದರು.
ಬರ್ಮನ್, ಲತಾಮಂಗೇಷ್ಕರ್ ಭಿನ್ನಾಭಿಪ್ರಾಯದಿಂದ, ಗೀತರವರ ಸಹಾಯವನ್ನು ಅಪೇಕ್ಷಿಸಿದರು.