dispend Meaning in kannada ( dispend ಅದರರ್ಥ ಏನು?)
ವಿನಿಯೋಗಿಸು
Verb:
ಟೊಳ್ಳು, ಉಬ್ಬು, ಊತ,
People Also Search:
dispensabilitydispensable
dispensableness
dispensably
dispensaries
dispensary
dispensate
dispensation
dispensational
dispensations
dispensative
dispensator
dispensatory
dispense
dispense with
dispend ಕನ್ನಡದಲ್ಲಿ ಉದಾಹರಣೆ:
ಅದಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ವಿನಿಯೋಗಿಸುವ ಹಣಕಾಸಿನ ಬಂಡವಾಳ ಲಕ್ಷ್ಯಗಳು ಮೊದಲು ನಿರ್ಣಯಿಸಲ್ಪಡುವುವು.
ಅಡುಗೆ ಎಣ್ಣೆಯಾಗಿ(cooking oil)ವಿನಿಯೋಗಿಸುತ್ತಾರೆ.
ಜಾಗತಿಕ ರಕ್ಷಣಾವೆಚ್ಚದ ಸರಿಸುಮಾರು ಶೇ50ರಷ್ಟನ್ನು ತನ್ನ ರಕ್ಷಣೆಗಾಗಿ ವಿನಿಯೋಗಿಸುವ ಈ ದೇಶ, ಜಗತ್ತಿನಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ದೇಶವಾಗಿದೆ.
ನೌಕಾಯಾನದ ವೇದಿಕೆಯ ಮೇಲಿನ ಪ್ರಾಥಮಿಕ ಗೋಪುರಕ್ಕಿಂತ ಒಂದು ಹಂತದಷ್ಟು ಕೆಳಗೆ, ಹಡಗಿನ ಕಫ್ತಾನನು ತನ್ನ ಬಹುಪಾಲು ಸಮಯವನ್ನು ವಿನಿಯೋಗಿಸುತ್ತಾನೆ.
ವನಸ್ಪತಿತಯಾರಿಕೆಯಲ್ಲಿಯೂ ವಿನಿಯೋಗಿಸುತ್ತಾರೆ.
ಸುಲಭವಾಗಿ ಮಾರಾಟವಾಗುವ ಷೇರುಗಳ ಮತ್ತು ಸ್ಟಾಕುಗಳ ಮೇಲೆ ಬಂಡವಾಳ ವಿನಿಯೋಗಿಸುವ ಹಕ್ಕು ಪಡೆದಿದ್ದು ಇದರಿಂದ ತನಗೆ ಲಾಭದಾಯಕವಾದ ಸೆಕ್ಯೂರಿಟಿಗಳನ್ನು ಸೂಕ್ತ ತೋರಿದಾಗ ಮಾರಿ, ಬೇರೆ ಉದ್ಯಮಗಳಲ್ಲಿ ಬಂಡವಾಳ ವಿನಿಯೋಗದಿಂದ ಸಂಭವಿಸಿರಬಹುದಾದ ತನ್ನ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ಅವಕಾಶ ಮತ್ತು ಅಧಿಕಾರವನ್ನು ಈ ಸಂಸ್ಥೆ ಹೊಂದಿದೆ.
37 ರಷ್ಟು ಸೂಚಿತವಲ್ಲದ ಮಾರುಕಟ್ಟೆ ವಿಕ್ರಯಗಳನ್ನು Boston ಸ್ಟಾಕ್ ಎಕ್ಸ್‌ಚೇಂಜ್, ಮುಖಾಂತರ ವಿನಿಯೋಗಿಸುತ್ತದೆ.
ಶಿಕ್ಷಣಕ್ಕಾಗಿ ಅವರೇ ಹಣ ವಿನಿಯೋಗಿಸುವುದಾದಲ್ಲಿ ಅವರ ಅರ್ಜಿಗಳನ್ನು ಮಿನಿಸ್ಟ್ರಿ ಆಫ್ ಎಕ್ಸ್‌ಟರ್ನಲ್ ಅಫೇರ್ಸ್ ಅವರಿಂದ ಸ್ಪಷ್ಟಪಡಿಸಲ್ಪಟ್ಟ ನಂತರ ಮಿನಿಸ್ಟ್ರಿ ಆಫ್ ಹ್ಯೂಮನ್ ರೀಸೋರ್ಸ್ ಡೆವೆಲಪ್ಮೆಂಟ್‌ನಿಂದ 'ನೊ ಅಬ್ಜೆಕ್ಷನ್' ಪ್ರಮಾಣಪತ್ರವನ್ನು ಸ್ವೀಕರಿಸಿ ನಂತರ ಪ್ರವೇಶಾತಿ ನೀಡುತ್ತಾರೆ .
ಕೆಲವು ವೇಳೆ ಈ ಕ್ರಮ ಇನ್ನೂ ಮುಂದುವರಿದು, ಒಬ್ಬ ದೊರೆ ಇನ್ನೊಬ್ಬ ದೊರೆಯಿಂದ ಈ ಹಕ್ಕು ಪಡೆದಿದ್ದ, ಗೇಣಿದಾರರು ತಮ್ಮಿಚ್ಫೆಯಂತೆ ನೆಲವನ್ನು ವಿನಿಯೋಗಿಸುವಂತಿರಲಿಲ್ಲ.
ಅವರು ವೇದಾಂತವನ್ನು ಆಧುನಿಕ ಜಗತ್ತಿಗೆ ಹೇಗೆ ಅನ್ವಯ ಮಾಡಬಹುದೆಂಬುದನ್ನು ಗ್ರಹಿಸಿ ಅದಕ್ಕೆ ತಮ್ಮ ಚೈತನ್ಯವನ್ನು ವಿನಿಯೋಗಿಸುವ ಮೂಲಕ ವೇದಾಂತಕ್ಕೆ ಬದುಕುನೀಡಿದರು ಎಂದು ಅವರ ಪ್ರತಿಪಾದಕರು ಹೇಳುತ್ತಾರೆ.
ಆಮ್ಲಮೌಲ್ಯ ಹೆಚ್ಚಾದ ಎಣ್ಣೆಯಿಂದ ಕೊಬ್ಬು ಆಮ್ಲಗಳನ್ನು ಉತ್ಪನ್ನ ಮಾಡುವರು, ಮುಖ್ಯವಾಗಿ ಸ್ಟಿಯರಿಕ್ ಆಮ್ಲವನ್ನು ಅಂಶೀಕರಣ(fractionation)ದಿಂದ ಬೇರೆ ಮಾಡಿ, ವಿನಿಯೋಗಿಸುತ್ತಾರೆ.
ವ್ಯಾಪಾರಗಳನ್ನು ಹೆಚ್ಚಿಸಿ ಲಾಭಗಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಸಮಯ ವಿನಿಯೋಗಿಸುತ್ತಿತ್ತು.
dispend's Usage Examples:
than we be, saving by that they cause us to win and labour for that they dispend? They are clothed in velvet and camlet furred with grise, and we be vestured.
qui in honorem patriae suae rei Literariae bono tot labores molestiasque, absit gloria, cum maximo facultatum suarum dispendio perduravit-"citizen of Polish.
dispend? They are clothed in velvet and camlet furred with grise, and we be vestured with poor cloth: they have their wines, spices and good bread, and we have.