disinfectant Meaning in kannada ( disinfectant ಅದರರ್ಥ ಏನು?)
ಸೋಂಕುನಿವಾರಕ,
Noun:
ನಂಜುನಿರೋಧಕ,
People Also Search:
disinfectantsdisinfected
disinfecting
disinfection
disinfections
disinfects
disinfest
disinfestation
disinfestations
disinfested
disinfesting
disinfests
disinflation
disinformation
disingenuous
disinfectant ಕನ್ನಡದಲ್ಲಿ ಉದಾಹರಣೆ:
ಸೋಂಕು ನಿವಾರಣೆಗೆ ಉಪಯೋಗಿಸುವ ರಾಸಾಯನಿಕಗಳನ್ನು ಸೋಂಕುನಿವಾರಕಗಳೆಂದು ಕರೆಯಲಾಗುತ್ತದೆ.
ಈ ರೀತಿಯಲ್ಲಿ ಬಳಸಿದಾಗ ಕ್ಲೋರಮೈನ್, ಪರಿಣಾಮಕಾರಿಯಾಗಿ ಉಳಿಯುವ ಸೋಂಕುನಿವಾರಕವನ್ನು ಒದಗಿಸುತ್ತದೆ.
ಆದರೆ ಈ ಸೋಂಕುನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಮಾತ್ರ ಪರಿಣಾಮಕಾರಿ ಸೋಂಕುನಿವಾರಣೆ ಸಾಧ್ಯ.
ಓಸೋನ್ ಮತ್ತು UV ವಿಕಿರಣಗಳು ನೀರಿನಲ್ಲಿ ಸೋಂಕುನಿವಾರಕವನ್ನು ಉಳಿಯಲು ಬಿಡುವುದಿಲ್ಲವಾದ್ದರಿಂದ ಕೆಲವೊಮ್ಮೆ ಅನಿವಾರ್ಯವಾಗಿ ಅವುಗಳನ್ನು ಬಳಸಿದ ನಂತರ ಉಳಿಯುವ ಸೋಂಕುನಿವಾರಕವನ್ನು ಸೇರಿಸಬೇಕಾಗುತ್ತದೆ.
ರೋಗಗ್ರಸ್ಥ ಹಂದಿಗಳು ವಾಸವಿದ್ದ ಕೊಠಡಿಗಳನ್ನುಸೋಂಕುನಿವಾರಕಗಳನ್ನು ಬಳಸಿ ಸ್ವಚ್ಚಗೊಳಿಸಬೇಕು.
ಓಸೋನ್ ನ ಮತ್ತೊಂದು ಪ್ರಮುಖ ಅನಾನುಕೂಲವೆಂದರೆ, ಅದು ಸೋಂಕುನಿವಾರಕವನ್ನು ನೀರಿನಲ್ಲಿ ಉಳಿಯಲು ಬಿಡುವುದಿಲ್ಲ.
ಓಸೋನ್ ಅನ್ನು ಸೋಂಕುನಿವಾರಕವಾಗಿ ಬಳಸಲು ಅದನ್ನು ಭೂಮಿಯ ಮೇಲೆ ನಿರ್ಮಿಸಬೇಕು ಹಾಗು ಅದನ್ನು ಗುಳ್ಳೆಗಳ ಮೂಲಕ ನೀರಿಗೆ ಸೇರಿಸಬೇಕು.
ಸೋಂಕುನಿವಾರಕವಾಗಿಯೂ ಅದನ್ನು ಬಳಸುವರು.
ಅಂತ್ರಾಕ್ಸ್ ಬ್ಯಾಕ್ಟೀರಿಯಮಿನ ಬೀಜಾಣುಗಳು ಮಣ್ಣಿನಲ್ಲಿ ಯಾವುದೇ ಸೋಂಕುನಿವಾರಕಕ್ಕೆ ಬಗ್ಗದೆ 18 ವರ್ಷಗಳ ಕಾಲ ಬದುಕಿರಬಲ್ಲವು.
ಅಪರಿಚಿತ ವ್ಯಕ್ತಿಗಳು ತಮ್ಮ ಪಾದರಕ್ಷೆಗಳನ್ನು ಸೋಂಕುನಿವಾರಕಗಳಲ್ಲಿ ಅದ್ದಿ ನಂತರ ಫಾರ್ಮ್ ನ ಒಳಗೆ ಪ್ರವೇಶಿಸಬೇಕು.
ಇದು ಮೇಲೆ ಚರ್ಚಿಸಲಾಗಿರುವ ಪ್ರಮುಖ ಸೋಂಕುನಿವಾರಕವಾಗಿದೆ.
ಅವು ಹೊಗೆಯನ್ನು ಬಿಡುಗಡೆ ಮಾಡಿದಾಗ, ಅವು ಕೀಟಗಳನ್ನು ದೂರ ಓಡಿಸುವ ಸಾವಯವ ಸೋಂಕುನಿವಾರಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.
ಬಹಳಷ್ಟು ರೈತರು ಸೋಂಕುನಿವಾರಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸದೇ ಇರುವದರಿಂದ ಸೋಂಕುನಿವಾರಕಗಳ ಸಂಪೂರ್ಣ ಲಾಭ ಪಡೆಯಲು ಆಗದೆ ಹಂದಿಗಳಲ್ಲಿ ಅರೋಗ್ಯ ನಿರ್ವಹಣೆ ವಿಫಲಗೊಂಡು ಆರ್ಥಿಕ ಹಾನಿ ಅನುಭವಿಸುವ ಅನಿವಾರ್ಯತೆ ಎದುರಾಗುತ್ತದೆ.
disinfectant's Usage Examples:
complexion with Condy’s Fluid, a disinfectant made from potassium permanganate; razored the pale skin of her cheeks in the hope of giving herself a shaving rash;.
Organic mercury compounds have been used as topical disinfectants (thimerosal, nitromersol, and merbromin) and preservatives in medical preparations (thimerosal) and grain products (both methyl and ethyl mercurials).
It is used as an industrial disinfectant, bleaching agent and a reagent in organic synthesis.
Quaternary ammonium salts are used as disinfectants, surfactants, fabric softeners, and as antistatic agents (e.
in manufacture of synthetic pine oil, disinfectants, insecticides and denaturants.
Hand sanitizer (also known as hand antiseptic, hand disinfectant, hand rub, or handrub) is a liquid, gel or foam generally used to kill the vast majority.
Environmental Protection Agency has posted a list of many disinfectants that meet its criteria for use in environmental measures against the.
The spores are resistant to heat, cold, radiation, desiccation, and disinfectants.
As a disinfectant, it is used to sterilize surgical instruments.
It is used as a disinfectant, pesticide, and deodorant, most familiarly in mothballs in which it is.
Chlorhexidine is used in disinfectants (disinfection of the skin and hands), cosmetics (additive to creams.
DDA chloride is approved as germicide, fungicide, and algicide for disinfectant products that have been used for decades in hospitals.
From 1839 Sir William Burnett promoted its use as a disinfectant as well as a.
Synonyms:
germicidal, bactericidal, antiseptic,
Antonyms:
unhealthful, special agent, general agent, septic,