<< disequilibria disestablish >>

disequilibrium Meaning in kannada ( disequilibrium ಅದರರ್ಥ ಏನು?)



ಅಸಮತೋಲನ, ಅಸ್ಥಿರತೆ,

Noun:

ಅಸಮತೋಲನ, ಅಸ್ಥಿರತೆ,

disequilibrium ಕನ್ನಡದಲ್ಲಿ ಉದಾಹರಣೆ:

ಏನೆಯಾದರೂ ಮಾಧ್ಯಮಗಳು ಮತ್ತು ಜಾಹಿರಾತುಗಳು ಎಷ್ಟೇ ಆಕರ್ಷಿಸಿದರೂ ಈ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯು ಮಾನಸಿಕ ಅಸಮತೋಲನಕ್ಕೂ ಸಹ ಒಮ್ಮೊಮ್ಮೆ ತನ್ನ ಕೊಂಡಿಯನ್ನು ಬೆಸೆಯುತ್ತದೆ,ಇದರ ಬಗೆಗಿನ ಗೀಳು ವಯಸ್ಸಾದಂತೆ ಆಸೆಗಳು ಮೊದಲಿನಂತೆ ಉಳಿಯದಾದಾಗ ಮನುಷ್ಯ ಇದರೆಡೆಗೆ ವಾಲುತ್ತಾನೆಂದೂ ತಜ್ಞರು ಹೇಳುತ್ತಾರೆ.

ಒಂದು ಪ್ರಬೇಧಗಳ ಗಮನಾರ್ಹ ಅಸಮತೋಲನ ಅಥವಾ ಸಂಖ್ಯೆಯಲ್ಲಿ ಹೆಚ್ಚಳ ಉಂಟಾದಾಗ ಮಾತ್ರ ಈ ಪರಿಣಾಮವನ್ನು ಅಸಹಜ ಅಥವಾ ಸಮಸ್ಯೆ ಎಂದು ಕಾಣಬಹುದು.

ಈ ಕಾಂತ ಭ್ರಮಣದ ಅಸಮತೋಲನದಿಂದ ಉಂಟಾಗುತ್ತದೆ.

ಮಿಲಟರಿಯಲ್ಲಿರುವ 18ರಿಂದ 35 ವಯಸ್ಸಿನ ಅನನುಭವಿ ಸೈನಿಕರ ಗುಂಪಿನಲ್ಲಿ, ಹೃದಯ ಅಸಮತೋಲನತೆಯ ಶೇಕಡಾ 51ರಷ್ಟು ಎಸ್ ಸಿ ಡಿ ಪ್ರಕರಣವು ಸಿಗುತ್ತದೆ.

ಹಿಪೊಕ್ರೆಟಿಕ್ ಶಾಲೆಯು, ಎಲ್ಲಾ ರೋಗಗಳು ದೇಹದಲ್ಲಿ ನಾಲ್ಕು ರಸಧಾತುಗಳ ಅಸಮತೋಲನದಿಂದ ಬರುತ್ತವೆ ಎಂಬುದನ್ನು ಪ್ರತಿಪಾದಿಸಿತು - ಆರೋಗ್ಯದಲ್ಲಿರುವ ದ್ರವವು ಪ್ರಮಾಣದಲ್ಲಿ (ಪೆಪ್ಸಿಸ್ ) ಸಹಜವಾಗಿ ಸಮನಾಗಿರರುತ್ತದೆ.

ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ.

ಈ ಪ್ರದೇಶಗಳು ಶಕ್ತಿಗಾಗಿ ಟ್ರಬೇಕ್ಯುಲಾರ್ ಮೂಳೆಯನ್ನು ಅವಲಂಬಿಸಿದ್ದು, ಅತಿಯಾದ ಪುನರ್‌ರಚನೆಯಿಂದ ಅಸಮತೋಲನ ಉಂಟಾದರೆ ಅವುಗಳು ಅಲ್ಲಿಯೇ ಕರಗಿಹೋಗುತ್ತದೆ.

ಚಲನಶೀಲ ಅಸಮತೋಲನ , ಸ್ಥಿರ ಅಸಮತೋಲನ , ಮತ್ತು ಸಮತೋಲನಕ್ಕೆ-ಸಮೀಪವಿರುವ ಸನ್ನಿವೇಶಗಳ ಪರಿಕಲ್ಪನೆಗಳನ್ನು ಸೊರೊಸ್‌ ಜನಪ್ರಿಯಗೊಳಿಸಿದ್ದಾನೆ.

1969ರ ಮೇ 13ರಂದು ನಡೆದ ಜನಾಂಗದ ಹಿಂಸಾಕಾಂಡಗಳ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಇದು, ಆರ್ಥಿಕ ವಲಯದಲ್ಲಿನ ಗಮನಾರ್ಹ ಅಸಮತೋಲನವನ್ನು ಪರಿಹರಿಸಲು ಬಯಸಿತು; ದೇಶದ ಆರ್ಥಿಕ ವಲಯದಲ್ಲಿನ ವಾಣಿಜ್ಯ ಚಟುವಟಿಕೆಯ ಮೇಲೆ ಚೀನಿಯರ ಅಲ್ಪಸಂಖ್ಯಾತ ಜನಸಂಖ್ಯೆಯು ಗಣನೀಯ ಹತೋಟಿಯನ್ನು ಹೊಂದಿದ್ದುದು ಅಂದಿನ ಸನ್ನಿವೇಶವಾಗಿತ್ತು.

ಟೊಸ್ಟ್ ಮಾಡಿದ ಬ್ರೆಡ್ ಅಗ್ಗವಾಗಿದ್ದು, ಹೆಚ್ಚು ಕ್ಯಾಲೋರಿ ಪೌಷ್ಟಿಕಾಂಶದ (ಸಾಮಾನ್ಯವಾಗಿ ಅಸಮತೋಲನವಾಗಿದ್ದು, ಬೇಕಿರುವ ಮಿನರಲ್‍ಗಳು ಹಾಗೂ ವಿಟಮಿನ್‌ಗಳು ಕಡಿಮೆ ಇದ್ದು, ಹೆಚ್ಚಾಗಿ ಪ್ರಕ್ರಿಯೆಗೊಳಿಸುವಾಗ ಕ್ರಿಮಿಗಳ ಹಾಗೂ ಹೊಟ್ಟು ತೆಗೆಯುವುದರಿಂದ) ಆಹಾರದ ಮೂಲ.

ಡೀನ್‌ನು ಸಲಿಂಗಕಾಮಿ ಎಂದು ನೊಂದಾಯಿಸಿಕೊಳ್ಳುವುದರ ಮೂಲಕ ಗಾಳಿ ಸುದ್ದಿಯನ್ನು ಅಲ್ಲಗಳೆಯುತ್ತಾನೆ, ಇದನ್ನು ಯುಎಸ್ ಸರಕಾರ ಮಾನಸಿಕ ಅಸಮತೋಲನ ಎಂದು ಘೋಷಿಸುತ್ತದೆ.

ಈ ಕಾರಣದಿಂದ ಆದಯದಲ್ಲಿ ಅಸಮತೋಲನೆ ಉಂಟಾಗುತ್ತದೆ.

ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಒಂದು ಅಸ್ವಸ್ಥತೆಯ ಕಾರಣದಿಂದಾಗಿ ಬರುವ ಒಂದು ರೋಗವು ಅನೇಕವೇಳೆ ಒಂದು "ಹಾರ್ಮೋನು ಅಸಮತೋಲನ" ಎಂದು ಕರೆಸಿಕೊಳ್ಳುತ್ತದೆಯಾದರೂ, ತಾಂತ್ರಿಕವಾಗಿ ಅದು ಒಂದು ಎಂಡೋಕ್ರೈನೋಪತಿ ಅಥವಾ ಎಂಡೋಕ್ರೈನೋಸಿಸ್‌ ಎಂದು ಹೆಸರು ಪಡೆದಿದೆ.

disequilibrium's Usage Examples:

However, once positive feedback takes over, the market, like all systems with positive feedback, enters a state of increasing disequilibrium.


debtor nations for disequilibrium in exchanges and that both should be under an obligation to bring trade back into a state of balance.


Uranium–thorium dating, also called thorium-230 dating, uranium-series disequilibrium dating or uranium-series dating, is a radiometric dating technique.


If there is labour market disequilibrium such that individuals cannot supply all the labor they want to supply.


disequilibrium, either by the market forces or policy measures for readjustments, SWAN model is helpful.


possibility of involuntary unemployment including implicit contract theory, disequilibrium theory, staggered wage setting, and efficiency wages.


a state of emotional and sexual disequilibrium, who enters into a sadomasochistic relationship with her student (Benoît Magimel).


One of the original building blocks of early Ottoman medicine was humoralism, and the concept of illness to be a result of disequilibrium among the.


Dizziness is broken down into 4 main subtypes: vertigo (~25-50%), disequilibrium (less than ~15%).


search for a disequilibrium in the geochemical cycle, which would point to a reaction happening more or less often than it should.


It can also refer to disequilibrium or a non-specific feeling such as giddiness or foolishness.


Monetary disequilibrium theory is a product of the monetarist school and is mainly represented in the works of Leland Yeager and Austrian macroeconomics.


linkage disequilibrium, and the random phenomena of mutation and genetic drift.



Synonyms:

situation, imbalance, unbalance, state of affairs, instability,

Antonyms:

dependability, reliability, dependableness, balance, equilibrium,

disequilibrium's Meaning in Other Sites