<< disasters disastrously >>

disastrous Meaning in kannada ( disastrous ಅದರರ್ಥ ಏನು?)



ದುರಂತ, ವಿನಾಶಕಾರಿ,

Adjective:

ಆಕಸ್ಮಿಕ, ವಿನಾಶಕಾರಿ,

disastrous ಕನ್ನಡದಲ್ಲಿ ಉದಾಹರಣೆ:

ಮೂರು ಚರ್ಚುಗಳು, ಪುರಭವನ, ಮತ್ತು ಇತರ ಅನೇಕ ಕಟ್ಟಡಗಳನ್ನು ಇದು ನಾಶಪಡಿಸಿತು ಹಾಗೂ 51 ಜನರನ್ನು ಸಾಯಿಸಿತು; ಮತ್ತು ಈ ದುರಂತದಿಂದಾಗಿ ಅಂದಾಜು 20,000ದಷ್ಟು ಮಂದಿ ನಿರ್ಗತಿಕರಾಗಿ ಉಳಿದುಕೊಂಡರು.

ಬಣ್ಣದ ಲೋಕವೆಂಬ ಚಿತ್ರರಂಗ ತನ್ನ ಒಡಲಲ್ಲಿ ಅನೇಕ ದುರಂತಗಳನ್ನು ಅಡಗಿಸಿಕೊಂಡಿದೆ.

ಭೂಕಂಪಗಳಿಂದಾಗಿ ರೋಗ, ಮೂಲಭೂತ ಅಗತ್ಯಗಳಲ್ಲಿನ ಕೊರತೆ, ಪ್ರಾಣಹಾನಿ, ಉನ್ನತ ಮಟ್ಟದ ವಿಮಾ ಕಂತುಗಳು, ಸಾರ್ವತ್ರಿಕ ಆಸ್ತಿ ಹಾನಿ, ರಸ್ತೆ ಮತ್ತು ಸೇತುವೆಗಳಿಗೆ ಹಾನಿ ಇವೇ ಮೊದಲಾದ ದುರಂತಗಳು ಸಂಭವಿಸಬಹುದು.

ಮೊದಲನೆಯ, 1985 ರ ಹೇಯ್ಸೆಲ್ ಸ್ಟೇಡಿಯಂ ದುರಂತದಲ್ಲಿ 39 ಜುವೆಂಟಸ್ ಅಭಿಮಾನಿಗಳು ಹತರಾದರು.

ಜಾನ್-ಪೌಲ್ ಗಿಲ್ಹೂಲೇ 10 ನೇ ವಯಸ್ಸಿನಲ್ಲಿ 1989 ರಲ್ಲಿ ಹಿಲ್ಸ್ ಬೋರೋ ದುರಂತದಲ್ಲಿ ಸಾವನ್ನಪ್ಪಿರುತ್ತಾನೆ.

1840ರಿಂದ ಹಿಡಿದು 1856ರ ಅವಧಿಯಲ್ಲಿ ಬರೆಯಲಾದ ಅವನ ಜ್ಯೂಡಿತ್ ಹೆರಾಡಿಸ್ ಉಂಟ್ ವೇರಿಯಾನೆ, ಗೈಗಸ್ ಉಂಟ್ ಸೈನ್ ರಿಂಗ್ (ಗೈಗಸ್ ಮತ್ತು ಅವನ ಉಂಗುರ) ಮುಂತಾದ ನಾಟಕಗಳಲ್ಲಿ ಬರುವ ನಾಯಕರು ತಮ್ಮ ವ್ಯಕ್ತಿತ್ವ ಕಳಂಕಕ್ಕೆ ಗುರಿಯಾದಾಗ ಯಾವ ಸಮನ್ವಯಕ್ಕೂ ಮಣಿಯದೆ ಹೋರಾಡುವುದರಿಂದ ದುರಂತಕ್ಕೆ ಪಕ್ಕಾಗುತ್ತಾರೆ.

ಮೊದಲನೆಯ ದುರಂತವೆಂದರೆ 1985 ರ ಹೇಯ್ಸೆಲ್ ಕ್ರೀಡಾಂಗಣ ದುರಂತ, ಆ ಕ್ರೀಡಾಂಗಣದಲ್ಲಿ ಮುನ್ನುಗ್ಗುತ್ತಿದ್ದ ಲಿವರ್ ಪೂಲ್ ಅಭಿಮಾನಿಗಳ ರಭಸ, ಒತ್ತಡಕ್ಕೆ ಗೋಡೆಯೊಂದು ಕುಸಿದು 39 ಜನ ಜುವೆಂಟಸ್ ಬೆಂಬಲಿಗರು ಅಸುನೀಗಿದರು.

ಕೆಟ್ಟ ಸನ್ನಿವೇಶಕ್ಕೆ ಸಿಲುಕಿ ವೇಶ್ಯೆಯಾಗುವ ಯುವತಿಯೊಬ್ಬಳು ಸಹೃದಯಿ ನಾಯಕನನ್ನು ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಮಾಜದಲ್ಲಿನ ಕುತ್ಸಿತ ಮನೋಭಾವ ಜನರ ಕುಹಕದ ಮಾತುಗಳಿಗೆ ಬೇಸತ್ತು ಬಲಿಯಾಗುವ ದುರಂತ ಕಥಾನಕವಿದ್ದ ಈ ಚಿತ್ರದಲ್ಲಿ ವೇಶ್ಯೆಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು.

ದೇಶದ ಮಹಾನುಭಾವರು ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ನಡೆಸಿದರೋ ಹಾಗೆಯೇ ಸ್ವಾತಂತ್ರ್ಯಾನಂತರ ಕೂಡ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾದದ್ದು ದೇಶದ ಅತೀ ದೊಡ್ಡ ದುರಂತವೆಂದರೆ ಸರಿಯೇನೋ? ನೂರು ಸಾವಿರ ಸಾವಿನ ನೆನಪಿನಲ್ಲಿ ಹಿಟ್ಲರ್ನ ಆಡಳಿತದ ದುರಂತಮಯ ಚಿತ್ರಣ ನೇಮಿಚಂದ್ರ ಅವರ `ಯಾದ್ ವಶೇಮ್’ನಲ್ಲಿ ಕಾಣುವಂತೆಯೇ `ಬೂಟುಗಾಲಿ.

ಯಾವುದೇ ವಿಮಾನ ದುರಂತದ ಸಂದರ್ಭದಲ್ಲಿಯೂ ಅತೀ ಕಡಿಮೆ ಹಾನಿಯಾಗುವ ಪ್ರದೇಶ ಎಂದರೆ ವಿಮಾನದ ಬಾಲವಾಗಿದೆ.

ಒಟ್ಟು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿದೆ.

) ಓಡೀಪಸ್ ಸಂಬಂದ್ಧಿಸಿದಂತೆ, ಐಯೋಕಾಸ್ಟೆ ತಾಯಿ ಎಂದು ಗೊತ್ತಾದ ಮೇಲೆ ಥೆಬಿಸ್ ಅನ್ನು ಆಳುವುದನ್ನು ಮುಂದುವರೆಸಲಾಗಿದೆ ಎಂದು ಆರಂಭದ ವೀರಕಾವ್ಯದಲ್ಲಿ ನಮೂದನೆಗೊಂಡಿದೆ ಮತ್ತು ಆನಂತರ ಎರಡನೆ ಮದುವೆ ಆದ, ಮದುವೆಯಾದಾಕೆ ಅವನ ಮಕ್ಕಳಿಗೆ ತಾಯಾದಳು — ಗುರುತರವಾಗಿ ಇದು ತಿಳಿದಿರುವ ದುರಂತಮಯ ಕಥೆ (ಉದಾಹರಣೆಗೆ ಸೋಫೋಕ್ಲಿಸ್ ಒಡಿಪಸ್ ದಿ ಕಿಂಗ್ )ಗಿಂತ ಮತ್ತು ಆನಂತರ ಪೌರಾಣಿಕ ಕಥೆಗಳಲ್ಲಿ ಬರೆದಿರುವುದಕ್ಕಿಂತ ವಿಭಿನ್ನವಾಗಿದೆ.

೧೮೯೬ ರಲ್ಲಿ ಜೇಮ್ಸನ್ ದಾಳಿಯ ದುರಂತ ವೈಫಲ್ಯದ ಕಾರಣ,ರೋಡ್ಸ್ ಪ್ರಧಾನ ಮಂತ್ರಿಯ ಹುದ್ದೆಗೆ ರಾಜೇನಮೆನೀಡಿದ್ದರು.

disastrous's Usage Examples:

" He blames the assertedly disastrous result on the Federal Circuit"s failure to "consider the claim.


In response to the disastrous flood of 1935, the U.


artistic stance, it was a disastrous tour" due to the Beach Boys" dissatisfactory performances.


After a power struggle at the top of MGM management, the film was cut from a two-hour epic to the 69-minute version released to theaters in response to its alleged universally disastrous previews.


Against such evils and their disastrous consequences, the church raises its warning and pleading voice.


Despite a disastrous fire at the factory in 1913, the industry was revived and enjoyed a degree of prosperity between the wars.


Despite the dissolution of their romantic relationship, she remained with the band through June 1978, when she left the group to seek rehabilitation for her alcohol use disorder after Kantner asked for her resignation following two disastrous concerts in Germany.


Thousands of men lay huddled on a narrow beachhead, their organizations and leaders cut down by the disastrous enemy fire.


In 2006, in response to disastrously low agricultural harvests, Malawi, through an initiative by the late.


preventing the creation of the coathanger is disastrous, the two go back in time and stop their earlier selves before the coathanger is invented.


The Republican Party had risked sliding into irrelevance after the disastrous 1964 elections, and the GOP"s victory in this election.


Internazionale, with an often injured or rested Ronaldo, had a disastrous season, finishing in 8th position, whereas Juventus" impressive start.


War I, which had led to confusion, disastrous military discipline, and desertions.



Synonyms:

calamitous, black, unfortunate, fatal, fateful,

Antonyms:

nonfatal, evitable, indecisive, unprophetic, fortunate,

disastrous's Meaning in Other Sites