directorial Meaning in kannada ( directorial ಅದರರ್ಥ ಏನು?)
ನಿರ್ದೇಶನದ, ನಿರ್ವಹಣೆ, ಡೈರೆಕ್ಟರಿ,
People Also Search:
directoriesdirectors
directorship
directorships
directory
directress
directrix
directs
direful
direfully
direfulness
direly
dirempt
dirempted
dirempting
directorial ಕನ್ನಡದಲ್ಲಿ ಉದಾಹರಣೆ:
ನ್ಯೂಜಿಲೆಂಡ್ನಲ್ಲಿ ಹೆವೆನ್ ನಿರ್ಮಾಣ ಕಾರ್ಯವು ಆರಂಭವಾಗುವ ಮೊದಲು ಅವಳು ಗ್ಯಾರಿ ಮಾರ್ಶಲ್ ನಿರ್ದೇಶನದ ದ ಪ್ರಿನ್ಸೆಸ್ ಡೈರೀಸ್ ನಲ್ಲಿನ ಮಿಯಾ ಥರ್ಮೋಪೋಲಿಸ್ ಪ್ರಮುಖ ಪಾತ್ರಕ್ಕೆ ಅಭಿನಯ ಪರೀಕ್ಷೆಗೊಳಗಾದಳು.
೨೦೦೯ರಲ್ಲಿ ಆಕೆ ಕುನಾಲ್ ರಾಯ್ ಕಪೂರ್ ನಿರ್ದೇಶನದ ಕಡಿಮೆ-ವೆಚ್ಚದ ಇಂಗ್ಲಿಷ್ ಚಿತ್ರ ದಿ ಪ್ರೆಸಿಡೆಂಟ್ ಈಸ್ ಕಮಿಂಗ್ ನಲ್ಲಿ ನಟಿಸಿದರು.
ಅನುರಾಧ ಅವರು ಆ ದಿನಗಳಲ್ಲಿ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ಮಹಾನ್ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ನಿರ್ದೇಶನದ ಹಲವಾರು ಗೀತೆಗಳಿಗೆ ದನಿಯಾಗಿದ್ದರು.
ಆಮೀರ್ ಖಾನ್ ನಿರ್ದೇಶನದ ಹೆಸರಾಂತ ಚಲನಚಿತ್ರ, ’ತಾರೆ ಝಮೀನ್ ಪರ್’ ಹಿಂದಿ ಚಿತ್ರದಲ್ಲಿ ಭೂಮಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ, 'ಕಲ್ಪನಾ,'ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ಶ್ಯಾಮ್ ಬೆನೆಗಲ್ ರೊಡನೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡುತ್ತಾ, ಮುಂದೆ 'ಶಾಮ್ ಬೆನೆಗಲ್' ರವರ ಭೂಮಿಕ ಚಿತ್ರದಲ್ಲಿ ಉಡುಪನ್ನು ಹೊಂದಿಸುವ ಕ್ರಿಯೆಯಲ್ಲಿ ಸಹಾಯಕರಾಗಿ ದುಡಿದರು.
ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣ ಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದಲ್ಲಿ ಪರಿಚಿತರಾಗಿದ್ದರು.
ಆಂಗ್ ಲೀ ನಿರ್ದೇಶನದ, 1995ಲ್ಲಿ ತೆರೆಕಂಡ ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಕಾದಂಬರಿ ಆಧರಿತ ಚಲನಚಿತ್ರದಲ್ಲಿ ಪೋಷಕ ಪಾತ್ರ; ಹಾಗೂ 1997ರಲ್ಲಿ ತೆರೆಕಂಡ ಟೈಟಾನಿಕ್ ಚಲನಚಿತ್ರದಲ್ಲಿ ರೋಸ್ ಡಿವಿಟ್ ಬಕೇಟರ್ ಪಾತ್ರ ನಿರ್ವಹಿಸಿ ಕೇಟ್ ವಿನ್ಸ್ಲೆಟ್ ಖ್ಯಾತಿಯನ್ನು ಪಡೆದರು.
ಮುರುಗದಾಸ್ರವರ ಚೊಚ್ಚಲ ನಿರ್ದೇಶನದಲ್ಲಿ ಬಂದ 'ಸ್ಟಾಲಿನ್' ಎಂಬ ತೆಲುಗು ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸ್ಪೆಶಲ್ ಅಪಿಯರೆನ್ಸಾಗಿ ಕಾಣಿಸಿಕೊಂಡರು.
ಕೆ ಶಿವರಾಮ್ ಕಾರಂತ್ ನಿರ್ದೇಶನದ ಜಾನಪದ ಕನ್ನಡ ನಾಟಕ ಯಕ್ಷಗಾನದಲ್ಲಿ ನಟಿಸಿದ ಮೊದಲ ಮಹಿಳೆ, ಮತ್ತು ಜಪಾನಿನ ನಿರ್ದೇಶಕರಾದ ಶೋಜೋ ಸಾಟೊ ನಿರ್ದೇಶಿಸಿದ ಜಪಾನಿನ ಕಬುಕಿ ನಾಟಕ ಇಬರಗಿಯಲ್ಲಿ ನಟಿಸಿದ ಏಷ್ಯಾದ ಮೊದಲ ಮಹಿಳೆ ಎಂಬ ಗೌರವ ರೋಹಿಣಿ ಹಟ್ಟಿಂಗಡಿಯವರಿಗೆ ಸಲ್ಲುತ್ತದೆ.
ಶಂಕರ್ ನಿರ್ದೇಶನದ ಅನ್ನಿಯನ್ , ರಾಜಿವ್ ಮೆನೊನ್ ನಿರ್ದೇಶನದ ಮಿನ್ಸಾರ ಕನವು , ಮಣಿ ರತ್ನಂ ನಿರ್ದೇಶನದ ರೋಜ ಮತ್ತು ಬಾಂಬೆ ಗಳಂತಹ ಪ್ರಸಿದ್ಧವಾದ ಚಿತ್ರಗಳು ಒಳಗೊಂಡಿವೆ.
" ಚಿತ್ರಲೋಕ ಕೂಡ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆಯನ್ನು ನೀಡಿ ಹೇಳಿತು, "ಸೂಪರ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಕ ಶ್ರೀರಾಮ್ ನಿರ್ದೇಶನದ ಗಾಡ್ಫಾದರ್ನಲ್ಲಿ ಎಲ್ಲವೂ ಆಗಿದ್ದಾರೆ.
ವರ್ಷ-೨೦೧೯ ಕನ್ನಡಚಿತ್ರಗಳು ಲುಂಗಿ -ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶನದ 2019 ರ ಕನ್ನಡ ಪ್ರಣಯ ಪ್ರೇಮಕಥೆಯಾಗಿದೆ.
ಸೈಫ್ ಅಲಿ ಖಾನ್ ಜೊತೆಯಾಗಿ ಇತ್ತೀಚೆಗೆ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಲವ್ ಆಜ್ ಕಲ್ (2009) ಸಿನೆಮಾದಲ್ಲಿ ನಟಿಸಿದ್ದಾರೆ.
ನಾಗೇಶ್, ಪ್ರಕಾಶ್ ಬೆಳವಾಡಿ ಇವರ ನಿರ್ದೇಶನದ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು .
directorial's Usage Examples:
This was Grenier's directorial debut and the film premiered at the 2002 Tribeca Film Festival.
His own directorial debut was the short film Circus Friends (1956), produced by the Children's Film Foundation.
Wellman made his uncredited directorial debut in 1920 at Fox with The Twins of Suffering Creek.
She also starred in her directorial debut film Whip It.
An article by Graham Fuller in The Guardian stated that the film is one of the outstanding directorial debuts of the year.
Tim Robey, writing for The Telegraph, also gave the film five out of five stars, recognising the immaculate directorial ability of Jack Clayton, and commending the eerie, coldly beautiful adaptation of James' novel.
In 2000 Walker appeared in two films: the crime drama Once in the Life, acting alongside and being directed by Laurence Fishburne on his directorial debut; and the fantasy mystery Unbreakable, alongside Bruce Willis and Samuel L.
Son of producer Yash Johar, he made his directorial debut with the romantic comedy-drama Kuch Kuch Hota Hai (1998), which.
The film was the directorial debut of actress Regina King.
Akhtar, after establishing a production company named Excel Entertainment along with Ritesh Sidhwani in 1999, made his directorial debut with Dil Chahta Hai (2001) and received critical acclaim for portraying modern youth in the film, which won the National Award for Best Hindi Film the next year.
After Friends wrapped up, Perry made his directorial debut in an episode of the 4th season of the American comedy-drama Scrubs.
He served in the armed forces during the Second World War, and then took leading directorial posts at the Old Vic, the Shakespeare Memorial Theatre and Sadler's Wells (later known as the English National Opera).