diocese Meaning in kannada ( diocese ಅದರರ್ಥ ಏನು?)
ಧರ್ಮಪ್ರಾಂತ್ಯ, ಕ್ರಿಶ್ಚಿಯನ್ ಬಿಷಪ್ಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳು, ಬಿಷಪ್ ಪ್ರದೇಶ,
Noun:
ಬಿಷಪ್ ಪ್ರದೇಶ,
People Also Search:
diocesesdiocletian
diode
diodes
diodon
dioecious
diogenes
diogenic
dion
dionaea
dione
dionysia
dionysiac
dionysian
dionysius
diocese ಕನ್ನಡದಲ್ಲಿ ಉದಾಹರಣೆ:
ಹೀಗಾಗಿ ತಿಪಟೂರು ಧರ್ಮಕೇಂದ್ರವಾಗಿದ್ದ ಕಾಲದಲ್ಲಿ ಸ್ವಾಮಿ ನೆಲಪತಿಯವರು ಈ ಗ್ರಾಮದಲ್ಲಿಯೇ ನೆಲೆಸಿದ್ದರಲ್ಲಿ ಆಶ್ಚರ್ಯವಿಲ್ಲ, ಇಲ್ಲಿಗೆ ಕೇವಲ ಎಂಟು ಕಿಲೋಮೀಟರು ದೂರದಲ್ಲಿರುವ ಮೂಡಲದಾಸಾಪುರ ಹಾಗೂ ಐದು ಕಿಲೋಮೀಟರು ದೂರದಲ್ಲಿರುವ ನುಗ್ಗೆಹಳ್ಳಿ ಕೇಂದ್ರಗಳು ಹಾಸನ ಜಿಲ್ಲೆಗೆ ಸೇರಿ ಚಿಕ್ಕಮಗಳೂರು ಧರ್ಮಪ್ರಾಂತ್ಯದ ಅಧೀನದಲ್ಲಿದೆ.
ಇದು ಬೆಳ್ತಂಗಡಿ ನಿಕಾಯದ ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇದರ ಅಧೀನದಲ್ಲಿದೆ.
ಮಂಗಳುರು ಧರ್ಮಪ್ರಾಂತ್ಯದ ಬಿಷಪರು.
೧೬, ಜುಲೈ ೨೦೧೨ರ ಸೋಮವಾರ ಪೋಪ್ Pope Benedict XVI ರವರ ಆದೇಶದ ಮೇರೆಗೆ ಉಡುಪಿ ರೋಮನ್ ಕಥೋಲಿಕ ಉಡುಪಿ ಧರ್ಮಪ್ರಾಂತ್ಯ ಪ್ರತ್ಯೇಕ ಧರ್ಮಪ್ರಾಂತ್ಯವಾಗಿಸುವುದರ ಮುಖಾಂತರ ಮಂಗಳೂರು ಪ್ರಾಂತ್ಯವು ಇದರ ಮೇಲಿನ ನಾಯಕತ್ವವನ್ನು ಕಳೆದುಕೊಂಡಿತು.
ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು ಇಲಲ್ಇನ ಅಧಿಕೃತ ದಾಖಲೆಗಳ ಪ್ರಕಾರ ಪೆರ್ಮುದೆ ಚರ್ಚು ಅಕ್ಟೋಬರ್ ೨೪, ೧೯೬೫ರಲ್ಲಿ ಬಜ್ಪೆ ಮತ್ತು ಕಳವಾರು ಚರ್ಚ್-ಗಳಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಸ್ಥಾಪಿತಗೊಂಡಿತು.
19 ನೇ ಶತಮಾನದ ಮತ್ತು 20 ನೇ ಮೊದಲಾರ್ಧದಲ್ಲಿ, ಎರಡನೇ ಭಾಗ ಉದ್ದಕ್ಕೂ, ಎಮ್ಇಪಿ ಬಿಷಪ್ ಚಾರ್ಬೊನಾಕ್ಸ್ ,ಚರ್ಚುಗಳ, ಶಾಲೆಗಳ, ಕಾನ್ವೆಂಟ್ಗಳ ಮತ್ತು ಕಾಲೇಜುಗಳ ನೆಟ್ವರ್ಕ್ಗಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಅಭಿವೃದ್ಧಿಶೀಲ ಜೊತೆಗಾರ ಮಿಷನರಿಗಳೊಂದಿಗೆ ಮಾರ್ಗದರ್ಶನ ನೀಡಿ ಬೆಂಗಳೂರು ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯವನ್ನು ಅಭಿವೃಧಿ ಪಡಿಸಿದರು.
ಈ ಚರ್ಚು ರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು ಇದರ ವ್ಯಾಪ್ತಿಗೊಳಪಟ್ಟಿದೆ.
ವಿಕ್ಟರ್ ಪಿಂಟೊ ಅವರು ಧರ್ಮಪ್ರಾಂತ್ಯದಿಂದ ೧೯೬೦ರಲ್ಲಿ ನಿಯುಕ್ತಿಗೊಂಡ ಮೊದಲ ಸಹಾಯಕ ಧರ್ಮಗುರು.
ಈ ಧರ್ಮಪ್ರಾಂತ್ಯವು ಭಾರತದ ನೈಋತ್ಯ ಕರಾವಳಿ ಪ್ರದೇಶದಲ್ಲಿದೆ.
ಅವರು ಏಕಕಾಲದಲ್ಲಿ ಕಾಸ್ಸಿಯ ಚರ್ಚಿನ ಧರ್ಮಗುರುಗಳಾಗಿ ೧೯೮೮ರಿಂದ ಮತ್ತು ಧರ್ಮಪ್ರಾಂತ್ಯದ ಮಹಿಳಾ ಸಮಿತಿಯ ಅಧ್ಯಕ್ಷ್ಯರಾಗಿ ೧೯೮೫ರಿಂದ ಸೇವೆ ಸಲ್ಲಿಸದರು.
ಮಂಗಳೂರು ಧರ್ಮಪ್ರಾಂತ್ಯವನ್ನು ಕೆಳಕಂಡ ಪ್ರಾಂತ್ಯಗಳಂತೆ ವಿಂಗಡಿಸಲಾಗಿದೆ.
ಇದು ೧೮೮೬ರಲ್ಲಿ ಕಾರ್ಯರೂಪಕ್ಕೆ ಬಂದು ಅಗ್ರಾರ್ ಚರ್ಚ್ ನ ಮುಕಾಂತರ ಮಂಗಳೂರು ಧರ್ಮಪ್ರಾಂತ್ಯಕ್ಕೆ ಸೇರಿಸಲ್ಪಟ್ಟಿತು.
ಸಮಾಜಸೇವಕರು ಬೆಂಗಳೂರು ಮಹಾಧರ್ಮಪ್ರಾಂತ್ಯದ ರೂವಾರಿಗಳಲ್ಲಿ ಆಂತೋನ್ ಮರೀ ತಬಾ (Antoine Marie Tabard, M.
diocese's Usage Examples:
Once chosen, he must request blessing: the blessing of an abbot is celebrated by the bishop in whose diocese the monastery.
Anne Cathedral of the Diocese of SimdegaEcclesiastical Province of ShillongCathedral of Mary Help of Christians of the Archdiocese of Shillong*Cathedral of St.
A territorial prelate is, in Catholic usage, a prelate whose geographic jurisdiction, called territorial prelature, does not belong to any diocese and.
Seleucia Pieria was a diocese of the Greek Orthodox Patriarchate of Antioch, the Syriac (Miaphysitic) Orthodox Church appointed bishops to the city in the eighth and ninth centuries CE, three of whose bishops are known.
Baseotto ordered Pablo López to kill her and then masked his escape, making him pass by a false priest in the diocese of which he was in charged, Añatuya.
The prestige of the town was boosted in 1802 when the provisional diocese was established and was housed in the rectory of Santa until 1834.
Suppressed in 1114, its territory being merged into the (Spanish, renamed) Roman Catholic Diocese of San Martiño de Mondoñedo–Dume, which retained its title until 1219 when it was renamed back Diocese of Mondoñedo having lost Dume's territory to the Metropolitan Archdiocese of Braga).
administration within an archdeaconry, which is the principal subdivision of the diocese.
Canon Audrey Scanlan was elected to become the next bishop of the diocese, with her consecration scheduled for September 2015.
Mary’s Orthodox Cathedral, Arathat, Kerala of Kunnamkulam dioceseSt.
Before 1622, Paris was not a specific archdiocese, and depended on the diocesan authority of Sens.
in each Catholic dioceses, a day of public prayers must be assigned to admonish the faithful of this urgent need and exhort them to support by their prayers.
Michael's Cathedral of the Diocese of Coimbatore* Sacred Heart Cathedral of the Diocese of Ootacamund* Assumption Cathedral of the Diocese of VelloreEcclesiastical Province of MaduraiCathedral of Our Lady of Dolours of the Archdiocese of Madurai* St.
Synonyms:
see, episcopate, bishopric, eparchy, archdiocese, parish, jurisdiction, exarchate,
Antonyms:
exclude, esteem, disesteem, respect, powerlessness,