digitization Meaning in kannada ( digitization ಅದರರ್ಥ ಏನು?)
ಡಿಜಿಟಲೀಕರಣ
ಅನಲಾಗ್ ಡೇಟಾವನ್ನು ಡಿಜಿಟಲ್ ಡೇಟಾಗೆ ಪರಿವರ್ತಿಸಿ,
Noun:
ಡಿಜಿಟಲ್,
People Also Search:
digitizedigitized
digitizer
digitizers
digitizes
digitizing
digits
digladiator
diglot
dignification
dignified
dignifies
dignify
dignifying
dignitaries
digitization ಕನ್ನಡದಲ್ಲಿ ಉದಾಹರಣೆ:
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಡಿಸಿಸಿ ಬ್ಯಾಂಕ್ಗಳು ಡಿಜಿಟಲೀಕರಣಗೊಳ್ಳುತ್ತಿವೆ.
62 ಹೊಸ ನವೋದಯ ಶಾಲೆಗಳ ಆರ೦ಭ, ಶಾಲೆಗಳ ಎಲ್ಲ ದಾಖಲೆಗಳ ಡಿಜಿಟಲೀಕರಣ.
ಹಳ್ಳಿಗಳು ಹೊಂದಿರುವ ಹಿಂದುಳಿದ ಪ್ರದೇಶಗಳನ್ನು ಡಿಜಿಟಲೀಕರಣ ಗೊಳಿಸುವುವುದರಿಂದಾಗಿ ಆ ಹಳ್ಳಿಗಳ ಅಭಿವ್ರುದ್ಧಿ ಸಾಧ್ಯವಾಗಿದೆ ಹಾಗೂ ಭಾರತದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿ ಹೆಚ್ಚು ತಾಂತ್ರಿಕವಾಗಿ ಮುಂದುವರಿಯುತ್ತದೆ.
ತೆಲಂಗಾಣ ಭೂಮಿ ಎಂಬುದು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಜಂಟಿಯಾಗಿ ನಡೆಸುವ ಯೋಜನೆಯಾಗಿದ್ದು, ಕಾಗದದ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಕರ್ನಾಟಕದ ಭೂ ನೋಂದಾವಣೆಯಲ್ಲಿನ ಬದಲಾವಣೆಗಳನ್ನು ನಿಯಂತ್ರಿಸಲು ತಂತ್ರಾಂಶ ವ್ಯವಸ್ಥೆಯನ್ನು ರಚಿಸುತ್ತದೆ.
ಇದು ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.
ಗ್ರಾಹಕರ ಗಮನ ಸೆಳೆಯುವ, ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಇದೀಗ ಡಿಜಿಟಲೀಕರಣದತ್ತ ಹೆಜ್ಜೆ ಹಾಕಿವೆ.
ಡಿಜಿಟಲೀಕರಣದ ಮೂಲಕ ಯಕ್ಷಗಾನ ಸಾಹಿತ್ಯವನ್ನು ಉತ್ತೇಜಿಸುವ ಯಕ್ಷವಾಹಿನಿ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ.
digitization's Usage Examples:
The economics of digitization is the field of economics that studies how digitization, digitalisation and digital transformation affects markets and how.
The February 2012 digitization of a Jewish merchant"s memoir from late 19th century Thessaloniki, Ottoman.
process of digitization to ensure longevity of the items and improve advisability.
Austrian Literature Online (ALO) is an Austrian digitization project by the University Library of Innsbruck, the University Library of Graz and the University.
1997) is a preservation microfilm and microfilm digitization business located in Cedar Rapids, Iowa.
Hart began Project Gutenberg in 1971 with the digitization of the United States Declaration of Independence.
The Archive also oversees one of the world"s largest book digitization projects.
The digitization that took place meant that everyday occurrences such as words, files, films, music, and pictures could be accessed and manipulated on a computer screen by all people across the world.
The digitization projects could then be a lot more ambitious since the time needed for digitization decreased considerably, and.
include the use of acid-free paper stocks, reformatting brittle books by microfilming, photocopying or digitization, and a variety of deacidification techniques.
In partnership with the Internet Archive and through local digitization efforts, the BHL has digitized millions of pages of taxonomic literature.
The Woodrow Wilson Library focuses on the digitization all of the President's papers and other materials in order to make the papers more accessible to the general public.