dictator Meaning in kannada ( dictator ಅದರರ್ಥ ಏನು?)
ಸರ್ವಾಧಿಕಾರಿ,
Noun:
ಸರ್ವಾಧಿಕಾರಿ, ಆಡಳಿತಗಾರ, ರಾಜ, ಸಾರ್ವಭೌಮ ಆಡಳಿತಗಾರ, ,
People Also Search:
dictatorialdictatorially
dictators
dictatorship
dictatorships
dictatory
dictatrix
dictature
diction
dictionaries
dictionary
dictionary entry
dictions
dictograph
dictu
dictator ಕನ್ನಡದಲ್ಲಿ ಉದಾಹರಣೆ:
ಪೀಡ್‍ಮಾಂಟಿನ ಪಾರ್ಲಿಮೆಂಟು ದೊರೆ ವಿಕ್ಟರ್ ಎಮಾನ್ಯುಯೆಲನನ್ನು ಸರ್ವಾಧಿಕಾರಿಯಾಗಿ ನೇಮಿಸಿ ವಿಸರ್ಜನೆಗೊಂಡಿತು.
೧೯೨೫ - ಪೊಲ್ ಪಾಟ್, ಕಾಂಬೋಡಿಯದ ಸರ್ವಾಧಿಕಾರಿ.
ಅಲ್ಲಿಂದ ಮುಂದೆ ನಾಜಿ ಜರ್ಮನಿಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡನು.
ಇದನ್ನು ಸಾಧಿಸಲು ಮುಸೊಲಿನಿಯು ಶಾಸಕಾಂಗದಿಂದ ಒಂದು ವರ್ಷದ ಅವಧಿಯವರೆಗೆ ಸರ್ವಾಧಿಕಾರಿಯ ಅಧಿಕಾರಗಳನ್ನು ಪಡೆದುಕೊಂಡನು (ಆಗಿನ ಕಾನೂನಿನ ಪ್ರಕಾರ ಸಿಂಧುವಾಗಿದ್ದುದು).
ಜರ್ಮನಿ, ಇಟಲಿ, ಸ್ಪೇನ್, ಸೋವಿಯೆತ್ ದೇಶ ಮುಂತಾದ ರಾಷ್ಟ್ರಗಳಲ್ಲಿ ಈ ಸರ್ವಾಧಿಕಾರಿಗಳು ರಾಜಪ್ರಭುತ್ವವನ್ನು ಮಾನ್ಯ ಮಾಡಲೂ ಇಲ್ಲ, ಗಣರಾಜ್ಯ ತತ್ತ್ವವನ್ನು ಅಲ್ಲಗಳೆಯಲೂ ಇಲ್ಲ.
ಯುದ್ಧ ಇಲಾಖೆಯಲ್ಲಿ ಈತ ಕಾರ್ಯತಃ ಸರ್ವಾಧಿಕಾರಿಯಾಗಿದ್ದ.
ಈ ವ್ಯಕ್ತಿಯು ಸಾರ್ವಭೌಮನಾಗಿರಬಹುದು, ಸರ್ವಾಧಿಕಾರಿಯಾಗಿರಬಹುದು ಅಥವಾ ಇತರ ಕೇಂದ್ರ ವ್ಯಕ್ತಿಯಾಗಿರಬಹುದು.
ಮಕ್ಕಳಲ್ಲಿ ನಿಯಮಪಾಲನೆಯ ಗುಣವನ್ನು ಬೆಳೆಸುವುದು ಅಗತ್ಯವಾದರೂ ಅಧ್ಯಾಪಕರೂ ಆ ಕಾರ್ಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸದೆ ಕೌಶಲ್ಯದಿಂದ ವರ್ತಿಸುವುದರಿಂದ ತಮ್ಮ ಬಗ್ಗೆ ಅಧ್ಯಾಪಕರು ಕಠೋರತನದಿಂದಿರುವರೆಂದು ಭಾವಿಸುವುದನ್ನು ತಪ್ಪಿಸಬಹುದು.
1835ರಲ್ಲಿ ಸಾಂತಾ ಆನಾ ಎಂಬವನು ಸಂಯುಕ್ತ ಗಣರಾಜ್ಯವನ್ನು ರದ್ದುಗೊಳಿಸಿ ಮೆದ್ಸಿಕೋದ ಸರ್ವಾಧಿಕಾರಿಯಾದ.
೧೯ನೇ ಶತಮಾನದಲ್ಲಿನ ಮೆಕ್ಸಿಕೋ ಪಾಸ್ತ್ರಿ ಯುದ್ದ, ಫ್ರೆಂಚ್- ಮೆಕ್ಸಿಕನ್ ಯುದ್ದ, ಅಂತರ್ಯುದ್ದಗಳ ಜೊತೆಗೆ ಸರ್ವಾಧಿಕಾರಿಗಳ ಆಡಳಿತಕ್ಕೂ ಒಳಪಟ್ಟಿತು.
ವಾಸ್ತವವಾಗಿ ಪೆರೋನ್ ಸರ್ವಾಧಿಕಾರಿಯಾದ.
ಕಾಲಕ್ರಮೇಣ ಹಲವಾರು ಹುಚ್ಚು ವಿಕೃತಿಗಳು ಅವರ ಜೊತೆಯಲ್ಲೇ ಬೆಳೆದವು ಸನ್ ೧೯೬೯ ರಲ್ಲಿ ಲಿಬಿಯಾದ ರಾಜ,ಇದ್ರಿಸ್ ನನ್ನು 'ಸೈನಿಕ ಕ್ರಾಂತಿ'ಯಲ್ಲಿ ಪದಚ್ಯುತಿಗೊಳಿಸಿ ಸರ್ವಾಧಿಕಾರಿಯಾಗಿ ಪದಗ್ರಹಣಮಾಡಿದರು.
dictator's Usage Examples:
A dictatorship is a state ruled by one dictator or by a small clique.
I will not allow EPA to act tyrannically and dictatorially on this issue that affects every Floridian.
News " World Report), in Buenos Aires in the late 1940s, during the dictatorship of Juan Peron and his wife Evita Peron, and Paris in the early 1950s.
This failed utterly, as the King was considered a supporter of the dictatorship, and more and more political forces called for the establishment of a republic.
Telles' most acclaimed novel, As Meninas, tells the story of three young women in the early 1970s, a difficult time in the political history of Brazil due to the repression by the military dictatorship.
Justice, good sense, honesty, and the honor of the International brazenly rejected, its very existence endangered – all this the better to establish the dictatorship of Mr.
AND N/A N/A 0 Parliamentary democracy 0 78 Asia Western Asia ARE -8 autocracies 5 Royal dictatorship 0 13 Americas South America ARG 8 democracies 2.
The island nation has its own pocket dictator who is also trying to rub out our hero.
The passing of the lex Titia marked the de jure end of the Roman Republic, but in practice, it had already been repeatedly subverted by prior legislation, such as that conferring dictatorships on generals, such as Sulla and Julius Caesar.
with a vanguardist one-party state to realise the dictatorship of the proletariat.
held that social democracy was a variant of fascism because it stood in the way of a dictatorship of the proletariat, in addition to a shared corporatist.
September 11, 1973, the military dictatorship initiated a process of reprivatization of banking; in November 1975, through a public tender, Corfo sold 89.
Synonyms:
shogun, strongman, despot, swayer, potentate, autocrat, ruler, tyrant,
Antonyms:
submissive, democratic, elitist, egalitarian,