dialectally Meaning in kannada ( dialectally ಅದರರ್ಥ ಏನು?)
ಆಡುಭಾಷೆಯಲ್ಲಿ
Adjective:
ಆಡುಭಾಷೆ,
People Also Search:
dialecticdialectical
dialectical materialism
dialectically
dialectician
dialecticians
dialecticism
dialectics
dialectology
dialects
dialed
dialer
dialing
dialist
diallage
dialectally ಕನ್ನಡದಲ್ಲಿ ಉದಾಹರಣೆ:
ಇದರಲ್ಲಿ ಜನರ ಆಡುಭಾಷೆಯಲ್ಲಿ ಅರ್ಥವಾಗುವಂತೆ ಆಧ್ಯಾತ್ಯದ ವಿಚಾರಗಳನ್ನು ಹೇಳಲಾಗಿದೆ.
ಕೃಷ್ಣಾವಳಿ ಅಥವಾ ಕೃಷ್ಣ ಗೀತಾವಳಿ ಯು ಕೃಷ್ಣನ ಆರಾಧನೆಯ 61 ಹಾಡುಗಳ ಒಂದು ಸಂಗ್ರಹವಾಗಿದ್ದು, ಇದು ಹಿಂದಿಯ ಕನೌಜಿ ಆಡುಭಾಷೆಯಲ್ಲಿದೆ: ಇದರ ಅಸಲಿ ರೂಪ ಇನ್ನೂ ಸ್ಪಷ್ಟವಿಲ್ಲ,.
ಹೆಲ್ಸಿಂಕಿ ಗ್ರಾಮ್ಯ ಭಾಷೆಯಲ್ಲಿ ಈ ನಗರವನ್ನು ಸ್ಟಾಡಿ (ಇದು ಸ್ವೀಡಿಷ್ ಭಾಷೆಯ ಪದ ಸ್ಟ್ಯಾಡ್ ಅರ್ಥಾತ್ ನಗರ ಎಂಬುದರಿಂದ ಉದ್ಭವವಾಗಿದೆ) ಹಾಗೂ ಫಿನ್ನಿಷ್ ಆಡುಭಾಷೆಯಲ್ಲಿ ಹೆಸಾ ಎನ್ನಲಾಗಿದೆ.
ಆಡುಭಾಷೆಯಲ್ಲಿ ಧಾರವಾಡ ಫೇಡೆ ಅಥವಾ ಧಾರವಾಡ ಪೇಢೆ ಎಂದು ಕರೆಯುವ ಧಾರವಾಡ ನಗರದ ಸ್ವಾದಿಷ್ಟ ಸಿಹಿತಿಂಡಿ.
ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು.
ಆದಾಗ್ಯೂ ಇದು ಹೆಬ್ರ್ಯೂ ’ಕೆರೆನ್’ನ ಒಂದು ತಪ್ಪು ಅನುವಾದ, ಭಾವನಾತ್ಮಕ ವಿಷಯದಲ್ಲಿ ಕೆರೆನ್ ಎಂದರೆ ’ಅಹಂಕಾರ/ಪ್ರತಿಭಟನೆ’(ಸಾಮ್ 75:5) ಆದರೆ ಆಡುಭಾಷೆಯಲ್ಲಿ ’ಪ್ರಾಣಿಯ ಕೊಂಬು’.
ಸಾಮಾನ್ಯ ಜನರಿಗೆ ಅರ್ಹವಾಗುವಂತೆ ಆಡುಭಾಷೆಯಲ್ಲಿ ಶ್ರೀರಾಮನ ಬಗ್ಗೆ ಕವಿತೆಗಳನ್ನು ರಚಿಸಿ ಹಾಡಿದರು.
ಒಬ್ಬ PR ಉದ್ಯೋಗಿ ಅಥವಾ ಪ್ರಚಾರಕನನ್ನು ಆಡುಭಾಷೆಯಲ್ಲಿ "flack"("flak"ಎಂದೂ ಉಚ್ಚರಿಸಲಾಗುವುದು) ಎಂದು ಕರೆಯಲಾಗುತ್ತದೆ.
ಪುರಾಣದ ಪ್ರಕಾರ ಬ್ರಹ್ಮಾವರ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಷೆಯಲ್ಲಿ "ಬ್ರಹ್ಮಾವರ"(ಅಜಪುರ)ಯೆಂದು ಕರೆಯಲ್ಫಟ್ಟಿತು.
ಆಡುಭಾಷೆಯಲ್ಲಿ ಇದನ್ನು 'ಚಾಕ್‍ಲೇಟ್' ಎಂದು ಕರೆಯಲಾಗುತ್ತದೆ ಏಕೆಂದರೆ ಇದರ ಬಣ್ಣ ಚಾಕ್‍ಲೇಟ್‍ನ್ನು ಹೋಲುತ್ತದೆ.
ಆಡುಭಾಷೆಯಲ್ಲಿ ಸಾಮಾನ್ಯವಾಗಿ ಗುಂಪಿನ ಸಣ್ಣಪುಟ್ಟ ಅಚಾತುರ್ಯಗಳನ್ನು ನಿಂದಿಸುತ್ತಾ "ಜನ ಮರುಳೋ ಜಾತ್ರೆ ಮರುಳೋ' ಎಂಬ ಮಾತನ್ನು ಉಪಯೋಗಿಸುತ್ತಾರೆ.
ಆಡುಭಾಷೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಲ್ಡೀವ್ಸ್ ನ ದಕ್ಷಿಣನ ಹವಳ ದ್ವೀಪಗಳಾದ ಹವುಡು, ಅದ್ದು ಮತ್ತು ಫವಾಮುಲ್ಹಾಗಳಲ್ಲಿ ಕಾಣಬಹುದು.
ಬುಂದೇಲಿ ಆಡುಭಾಷೆಯಲ್ಲಿ ಸಂಯುಕ್ತ ಸ್ವರಗಳಿಲ್ಲ.
dialectally's Usage Examples:
The family is dialectally heterogeneous, with blurry lines between different languages.
A boatswain (/ˈboʊsən/ BOH-sən, formerly and dialectally also /ˈboʊtsweɪn/ BOHT-swayn), bo"s"n, bos"n, or bosun, also known as a petty officer, deck boss.
English replaced them ("limb" remains in common use, but lið remains only dialectally as lith).
the 1920s, for on this day, then dialectally known as Wannerschdag, menservants and maidservants would change to their new masters.
Gallen Sankt Gallen (help·info); dialectally /saŋkˈalːə/, French: canton de Saint-Gall, Italian: Cantone di San Gallo.
Daun in the Electorate of Trier that lay behind (hinter in German, or dialectally hönner, whence Hüner—) the border brook (—bach) between the Electorate.
The Werthelstein (also called Wedelstein or Würstelstein, or dialectally, Werdelsteen) is a pillarlike, isolated crag measuring some two to three.
Thus pardo , barba , algo , peligro , desde (dialectally or —rather than the , , , , ) of Spain and the rest of Spanish America.
dialects, literal meaning is restricted to father"s younger sister; dialectally also o.
then borrowed into Latin in a partially Latinised form (Greek mētēr, dialectally mātēr, corresponds to Latin mater), as matronomicus.
Latin for social networking), while in Inner Mongolia, the language is dialectally more diverse and is written in the traditional Mongolian script.
Ekoi is dialectally diverse.
Holbrook altered the narration to use the dialectally milder "Nigra" as the young boy wrestles with his conscience over following.