<< diagnosing diagnostic >>

diagnosis Meaning in kannada ( diagnosis ಅದರರ್ಥ ಏನು?)



ರೋಗನಿರ್ಣಯ,

Noun:

ರೋಗನಿರ್ಣಯ,

diagnosis ಕನ್ನಡದಲ್ಲಿ ಉದಾಹರಣೆ:

ರೋಗಶಾಸ್ತ್ರದ ಕೇಂದ್ರೀಕರಣವು ಮುಖ್ಯ ಪ್ರಕ್ರಿಯೆಯಾಗಿದ್ದು ಇದರ ಮೂಲಕ ನರವಿಜ್ಞಾನಿಗಳು ಸಂದರ್ಭಕ್ಕೆ ತಕ್ಕಂತ ರೋಗನಿರ್ಣಯವನ್ನು ಬೆಳಕಿಗೆ ತರುತ್ತಾರೆ.

ಈ ಕ್ಷೇತ್ರದಲ್ಲಿನ ಪ್ರಗತಿಗಳು ರೋಗನಿರ್ಣಯದ ಹೊಸ ಮಾನದಂಡಗಳ ಪ್ರಸ್ತಾವನೆಗೆ ಕಾರಣವಾಗಿವೆ.

ನಿಂದನೆ ಅಥವಾ ಮಾನಸಿಕ ಆಘಾತಗಳಂಥ ಬಾಲ್ಯದ ಅನುಭವಗಳು ಜೀವನದ ನಂತರದ ಹಂತದಲ್ಲಿ ಕಂಡುಬರುವ ಸ್ಕಿಜೋಫ್ರೇನಿಯಾದ ರೋಗನಿರ್ಣಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳಾಗಿ ಸೂಚಿಸಲ್ಪಟ್ಟಿವೆ.

ಸಮಕಾಲೀನ ಪ್ರಾಚೀನ ಈಜಿಪ್ಟ್‌ನ ಔಷಧಿಯ ಜೊತೆಗೆ, ರೋಗನಿರ್ಣಯ, ಭವಿಷ್ಯಜ್ಞಾನ, ದೇಹ ಪರೀಕ್ಷೆ, ಮತ್ತು ಲಿಖಿತ ಸೂಚಿಗಳ ಪರಿಕಲ್ಪನೆಗಳನ್ನು ಬ್ಯಾಬಿಲೋನಿಯನ್ನರು ಪರಿಚಯಿಸಿದರು.

ರೋಗನಿರ್ಣಯದಲ್ಲಿಯ ಬೇಧಗಳು .

ಇತರ ಭಿನ್ನ ರೋಗನಿರ್ಣಯಗಳನ್ನು ಪ್ರತ್ಯೇಕಿಸಲು, ಚರ್ಮದ ಬಾಯಾಪ್ಸಿಯನ್ನು ತೆಗೆದುಕೊಳ್ಳಲಾಗಬಹುದು.

ಚಿತ್ತಸ್ಥಿತಿಯ ಅಸ್ವಸ್ಥತೆ ಅಥವಾ ವ್ಯಾಪಕವಾಗಿದ್ದು ಬೆಳವಣಿಗೆಗೆ ಸಹಜವಾದ ಅಸ್ತವ್ಯಸ್ತತೆಗಳ ರೋಗಲಕ್ಷಣಗಳು ಹಾಜರಿದ್ದಲ್ಲಿ ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡಲಾಗುವುದಿಲ್ಲ.

ಚೀನಾದ ಮನೋರೋಗ ಚಿಕಿತ್ಸೆಯ ಸಂಸ್ಥೆಯ ಸಿಸಿಎಮ್‌ಡಿ ಯು ಹಠಾತ್ ಪ್ರವೃತ್ತಿಯ ವ್ಯಕ್ತಿತ್ವದ ಅಸ್ವಸ್ಥತೆಯ (ಐಪಿಡಿ) ಒಂದು ತುಲನೆ ಮಾಡಬಹುದಾದ ರೋಗನಿರ್ಣಯವನ್ನು ಹೊಂದಿದೆ.

ವೃತ್ತಿನಿರತ ವೈದ್ಯರಿಗೆ ಸಂಬಂಧಿಸಿದಂತೆ ರೋಗನಿರ್ಣಯದ ಪ್ರಕ್ರಿಯೆಯನ್ನು ಸರಾಗವಾಗಿಸಲು ಮತ್ತು ಪ್ರಮಾಣಕವಾಗಿಸಲೆಂದು, ವೈದ್ಯಕೀಯ ಸಂಘಟನೆಗಳು ರೋಗನಿರ್ಣಯದ ಮಾನದಂಡಗಳನ್ನು ಸೃಷ್ಟಿಸಿವೆ.

ಆರೋಗ್ಯ ಸೇವೆ ಒದಗಿಸುವವರು / ಸಂಸ್ಥೆಗಳು, ರೋಗನಿರ್ಣಯ ಸೇವೆಗಳು, ಆಸ್ಪತ್ರೆಗಳು ಇತ್ಯಾದಿಗಳನ್ನು ಪತ್ತೆಹಚ್ಚಲು ಮಾಹಿತಿ ಡೈರೆಕ್ಟರಿ.

ರೋಗಿಯ ಇತಿಹಾಸ, ಸಂಬಂಧಿಕರಿಂದ ಪಡೆಯಲಾದ ಪ್ರಾಸಂಗಿಕ ಇತಿಹಾಸ, ಮತ್ತು ವಿಶಿಷ್ಟವಾದ ನರವೈಜ್ಞಾನಿಕ ಮತ್ತು ನರ-ಮನೋವೈಜ್ಞಾನಿಕ ಲಕ್ಷಣಗಳ ಹಾಜರಿ ಹಾಗೂ ಪರ್ಯಾಯ ಸ್ಥಿತಿಗತಿಗಳ ಗೈರುಹಾಜರಿಯನ್ನು ಆಧರಿಸಿದ ಪ್ರಾಯೋಗಿಕ ವೀಕ್ಷಣೆಗಳಿಂದ ಆಲ್‌ಝೈಮರ್‌‌ನ ಕಾಯಿಲೆಯ ರೋಗನಿರ್ಣಯವನ್ನು ಸಾಮಾನ್ಯವಾಗಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗುತ್ತದೆ.

ನರಗಂಟು ಕೋಶಗಳು ಸುಲಭವಾಗಿ ರೋಗನಿರ್ಣಯ ಮಾಡಲ್ಪಡುತ್ತವೆ.

ಅರಿಶಿನಕಾಮಾಲೆ, ಸಂಧಿವಾತ, ಕೀಲುನೋವು ಮತ್ತು ಟೈಫಸ್‌ ಜ್ವರಗಳ ರೋಗನಿರ್ಣಯ ಮಾಡಲು ಈ ಪ್ರಾಣಿಗಳನ್ನು ಬಳಸುವರು.

diagnosis's Usage Examples:

Final diagnosis: Tuberous sclerosis and herpes encephalitis 42 20 "Euphoria (Part 1)" Deran Sarafian Matthew V.


It has since become used for diagnosis of various anorectal disorders, including anismus and other causes of obstructed defecation.


A tympanogram may also help with the diagnosis.


epidemiology, pathology, diagnosis, prevention and management of wounds of all aetiologies.


It accounts for 55% of breast cancer incidence upon diagnosis, according to statistics from the United States in 2004.


maintenance and supply of bacterial cultures, small animals, bacterial and virological diagnosis, and food sample testing.


differential diagnosis by a physician or nurse practitioner is required to rule out life threatening head injuries, injuries to the cervical spine, and neurological.


diagnosis of a number of conditions, including types of cholestasis such as intrahepatic cholestasis of pregnancy, portosystemic shunt, and hepatic microvascular.


with circulating villous lymphocytes: differential diagnosis of B cell leukaemias with large spleens".


in the differential diagnosis of diffuse alopecia: Female androgenetic alopecia, telogen effluvium and alopecia areata – part II".


The most common misdiagnosis for pediatric bipolar disorder is ADHD due to the prolonged periods of.


The radioactive iodine uptake test is a type of scan used in the diagnosis of thyroid problems, particularly hyperthyroidism.


Whenever a medical condition fails to show noticeable symptoms after a diagnosis it might be considered asymptomatic.



Synonyms:

medical diagnosis, diagnosing, uranalysis, identification, blood typing, urinalysis, designation,

diagnosis's Meaning in Other Sites