<< dharmas dharnas >>

dharna Meaning in kannada ( dharna ಅದರರ್ಥ ಏನು?)



ಧರಣಿ

Noun:

ನಿರಂಜನ್,

People Also Search:

dharnas
dhikr
dhole
dholes
dholl
dhooti
dhoti
dhotis
dhow
dhows
dhss
dhurra
dhurras
dhurrie
dhurries

dharna ಕನ್ನಡದಲ್ಲಿ ಉದಾಹರಣೆ:

ಸದಾನಂದಗೌಡ ಅವರು ಧರಣಿ ಸ್ಥಳಕ್ಕೆ ತೆರಳಿ ಪ್ರಧಾನಿಯವರ ಮನವಿ ಮೇರೆಗೆ ಉಪವಾಸ ಅಂತ್ಯಗೊಳಿಸುವಂತೆ ಕೋರಿದ್ದರು.

ಎಲ್ಲ ಪ್ರಮುಖ ಊರುಗಳಿಂದ ಮೈಸೂರಿಗೆ ಸತ್ಯಾಗ್ರಹಿಗಳ ಜಾತಾ ಕಾಲ್ನಡಿಗೆಯಿಂದ ಸಾಗಿದುದರ ಜೊತೆಗೆ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ಮುಂತಾದವೂ ಸಂಸ್ಥಾನದ ಗಡಿಯಾಚೆಯ ಶಿಬಿರಗಳಿಂದ ಸಂಸ್ಥಾನದಲ್ಲಿ ಕೆಲವು ವಿಧ್ವಂಸಕ ಕೃತ್ಯಗಳೂ ನಡೆದವು.

" ಹದಿನೈದು ವರ್ಷದ ಹುಡುಗಿ ಒಬ್ಬಂಟಿಯಾಗಿ ಧರಣಿ ಕುಳಿತಳು.

ಬೆಳಗಿನ ಜಾವದ ೨೦೦೩ರ ಅಕ್ಟೋಬರ್‌ ೩೧ರಂದು, ಫಾದರ್ಸ್‌ ೪ ಜಸ್ಟಿಸ್‌ ಕಾರ್ಯಕರ್ತ ಡೇವಿಡ್‌ ಕ್ರಿಕ್‌ ಸ್ಪೈಡರ್‌ಮ್ಯಾನ್‌ ವೇಷ ಧರಿಸಿ, ಗೋಪುರ ಸೇತುವೆಯ ಬಳಿ ಗೋಪುರ ಕ್ರೇನುಯಂತ್ರವನ್ನು ಏರಿ, ತಮ್ಮ ಆರು ದಿನಗಳ ಕಾಲದ ಧರಣಿ ಆರಂಭಿಸಿದ್ದರು.

ಬೌದ್ಧರ ವಜ್ರಾಯನ ಶಾಖೆಯ ಪ್ರಕಾರ ಗೌತಮ ಬುದ್ಧ ಇಲ್ಲಿ ಅಂದರೆ ಧರಣಿಕೋಟದಲ್ಲಿ ಉಪದೇಶವನ್ನು ನೀಡಿದ.

ಇದುವರೆವಿಗೆ ಧರಣಿದೇವಿ ಅವರು ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ.

ಆಗ ಸ್ವಾತಂತ್ರ್ಯ-ಪರ ಭಾರೀ ಧರಣಿಗಳು ನಡೆದಿದ್ದವು.

ಬ್ರಿಟಿಷ್ ಕರ್ನಾಟಕದಲ್ಲಿ ರಾಜದ್ರೋಹಿ ಭಾಷಣ, ಲೇಖನ, ಸಾರಾಯಿ ಅಂಗಡಿ ಮುಂದೆ ಧರಣಿ ಮುಂತಾದ ಚಟುವಟಿಕೆಗಳಿಗಾಗಿ 100 ಜನ ಬಂಧಿತರಾದರು.

ಉತ್ತರ ಕ್ಯಾರೊಲಿನಾದ ಗ್ರೀನ್ಸ್ ಬರೋ ನ ವೂಲ್ವರ್ತ್ ನ ಮಳಿಗೆಯಲ್ಲಿ ವಿದ್ಯಾರ್ಥಿ ಧರಣಿಯು, ನಾಗರಿಕ ಹಕ್ಕುಗಳ ಚಳವಳಿಗೆ ಪುಷ್ಟಿಯನ್ನು ನೀಡಿತು.

ಗ್ರೀನ್ಸ್ ಬರೋ ಧರಣಿಯ ಯಶಸ್ಸು, ದಕ್ಷಿಣದಾದ್ಯಂತ ವಿದ್ಯಾರ್ಥಿಗಳ ವ್ಯಾಪಕ ಧರಣಿಗಳಿಗೆ ಎಡೆ ಮಾಡಿಕೊಟ್ಟಿತು.

ಪಕ್ವ ನಾಯಕತ್ವದ ಅಭಾವದ ಹೊರತಾಗಿಯೂ ಬೃಹತ್ ಪ್ರಮಾಣದಲ್ಲಿ ವಿರೋಧ ಪ್ರದರ್ಶನ ಮತ್ತು ಧರಣಿಗಳು ನಡೆದವು.

dharna's Usage Examples:

fourth girl was murdered in October 1995, angry local residents organized dharnas.


features of the protests and riots were bandhs (a version of a strike), hartals (a version of a municipal shut-down), dharnas (a version of swarming).


He organized a dharna at the Allahabad University to boycott foreign goods and liquor.


he said, "I admit, the shooting did get delayed because I was busy in dharnas.


ideological supporter of the PTI and was seen regularly on Television during PTI dharnas (sit-ins) and local political showdowns in the city of Lahore.


This movement, more popularly known as the Madiga Dandora movement, held dharnas, mass rallies, rail rokos, and other activities to publicize their claims.


""Kambakht" was delayed due to dharnas: Hamza Ali Abbasi".


a dharna against the king they were going to Mewar; the Auwa Jagirdar Gopal Das Champawat supported them and suggested that they stage the dharna in.


they will block the Delhi-Jaipur highway on 12 December and nationwide dharnas will be called on 14 December 2020.


Often, those practicing dharna break the permission leading to clashes with law enforcement.


He has been carrying out a dharna (non-violent protest) against illegal possession of public land by private.


"Actor-turned-director sits on dharna - Malayalam News".


"Damn! these dharnas are a nightmare".



dharna's Meaning in Other Sites