detox Meaning in kannada ( detox ಅದರರ್ಥ ಏನು?)
ನಿರ್ವಿಷ
ಡಿಟಾಕ್ಸ್,
People Also Search:
detoxicantdetoxicate
detoxicated
detoxicates
detoxicating
detoxication
detoxification
detoxifications
detoxified
detoxifies
detoxify
detoxifying
detract
detracted
detracting
detox ಕನ್ನಡದಲ್ಲಿ ಉದಾಹರಣೆ:
ಸೈನೈಡುಗಳನ್ನು ಸೈನೇಟು ಆಗಿಯೂ ಓಝೋನ್ ನಿರ್ವಿಷಗೊಳಿಸುತ್ತದೆ.
ಇತರ ಪ್ರಾಣಿಗಳ ರೀತಿಯಲ್ಲಿ, ವಯಸ್ಕ ಮಾನವರು ಸಸ್ಯದ ಜೀವಾಣು ವಿಷಗಳಿಗೆ ಪ್ರತಿಯಾಗಿರುವ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ; ಪಿತ್ತಜನಕಾಂಗ ಹಾಗೂ ಹಲವಾರು ಇತರ ಅಂಗಗಳ ಮೇಲ್ಮೈ ಅಂಗಾಂಶಗಳಿಂದ ತಯಾರಿಸಲ್ಪಟ್ಟ ನಿರ್ವಿಷೀಕರಣ ಕಿಣ್ವಗಳ ವ್ಯಾಪಕ ಶ್ರೇಣಿಗಳು ಇದರಲ್ಲಿ ಸೇರಿವೆ.
ವೀಟ್ ಗ್ರಾಸ್ ರಕ್ತದ ಪರಿಚಲನೆ, ಜೀರ್ಣಕ್ರಿಯೆ ಹಾಗು ಸಾಮಾನ್ಯವಾಗಿ ದೇಹವನ್ನು ನಿರ್ವಿಷೀಕರಣಗೊಳಿಸುವಲ್ಲಿ ಸಹಕಾರಿಯಾಗಿದೆಯೆಂದು ಸಮರ್ಥಿಸಲಾಗಿದೆ.
ರಾನ್ ಹಬ್ಬರ್ಡ್‌ನ ಕಾರ್ಯಗಳನ್ನಾಧರಿಸಿ ನಿರ್ವಿಷೀಕರಣ ಚಿಕಿತ್ಸೆ ನೀಡಿದ ರಕ್ಷಣಾ ಕಾರ್ಯನಿರತರಿಗೆ ಸಹಾಯ ಮಾಡುವ ಉದ್ದೇಶದಿಂದ ದತ್ತಿ ನಿಧಿಯನ್ನು ಸ್ಥಾಪಕರಲ್ಲಿ ಒಬ್ಬರಾದರು ಹಾಗೂ ಧನ ಸಂಗ್ರಹಿಸಿ ಡೌನ್‌ಟೌನ್ ಮೆಡಿಕಲ್‌ಗೆ ದೇಣಿಗೆಯಾಗಿ ನೀಡಿದರು.
ನಿರ್ವಿಷೀಕರಣದ ನಂತರ ಹಲವಾರು ವಿಭಿನ್ನ ಸಮೂಹ ಚಿಕಿತ್ಸೆ ಅಥವಾಮಾನಸಿಕ ನೆರವಿನ ಸಹಾಯಹಸ್ತ ಪದ್ದತಿಗಳನ್ನು ಬಳಸಿ ಮದ್ಯದ ಗೀಳನ್ನು ಬಿದಿಸಲು ಪ್ರಯತ್ನ ಮಾಡಬಹುದಾಗಿದೆ.
ಏಕೆಂದರೆ ಹುಚ್ಚು ಹಸುವಿನ ರೋಗ ಹಾಟು ಇತರ ಸಾಂಕ್ರಾಮಿಕ ರೋಗಗಳು ಏರಿಕೆಯಾಗುವ ಅಪಾಯವಿರುತ್ತದೆ, ಆಹಾರ ಉತ್ಪನ್ನ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆಗೆ ಅಂತರ್ನಿರ್ವಿಷ್ಟಗಳು ಹಾಗು ಪ್ರಾಣಿಗಳ ಗುರುತಿಸುವಿಕೆಯು ಸಾಮಾನ್ಯದಲ್ಲಿ ಅಧಿಕವಾಗಿರುತ್ತದೆ, ಹಾಗು ಕೆಲವೊಂದು ಬಾರಿ ಸರ್ಕಾರದ ನಿಯಮಾನುಸಾರಗಳಿಗೆ ಬದ್ಧರಾಗಬೇಕಾದ ಅಗತ್ಯವಿರುತ್ತದೆ.
ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕೋಶಗಳಲ್ಲಿ ಈ ಪ್ರತಿಕ್ರಿಯೆ ಮುಖ್ಯವಾಗಿದೆ, ಅಲ್ಲಿ ಪೆರಾಕ್ಸಿಸೋಮ್‌ಗಳು ರಕ್ತವನ್ನು ಪ್ರವೇಶಿಸುವ ವಿವಿಧ ವಿಷಕಾರಿ ವಸ್ತುಗಳನ್ನು ನಿರ್ವಿಷಗೊಳಿಸುತ್ತದೆ.
ಆದ್ದರಿಂದ ನಿರ್ವಿಷೀಕರಣದ ಚಿಕಿತ್ಸೆಗೆ ಅದಕ್ಕೆ ಪೂರಕವಾದ ನಿಯಮಗಳನ್ನು ಅನುಸರಿಸಿ ಸೂಕ್ತ ಮಾರ್ಪಾಡು ಮಾಡಬೇಕಾಗುತ್ತದೆ.
ನಿರ್ವಿಷೀಕರಣಕ್ಕಾಗಿ, ಕೆಲವರು ಪ್ರತಿ ದಿನ 3–4 ಬಾರಿ ಸೇವನೆ ಮಾಡುತ್ತಾರೆ.
ಸಹಾಯಕ ಅಂತರ್ನಿರ್ವಿಷ್ಟವನ್ನು ತೆಗೆದುಹಾಕುವಿಕೆ.
ಇದು ಮತ್ತೆ ದೇಹವನ್ನು ಮತ್ತಷ್ಟು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ.
ವೀಟ್ ಗ್ರಾಸ್ ನ ಬಗ್ಗೆ ಇರುವ ಮತ್ತೊಂದು ಸಾಮಾನ್ಯ ಸಮರ್ಥನೆಯೆಂದರೆ ಇದು ನಿರ್ವಿಷೀಕರಣವನ್ನು ಉತ್ತೇಜಿಸುತ್ತದೆ.
ಆದರೆ ನಿರ್ವಿಷೀಕರಣವು ವಾಸ್ತವವಾಗಿ ಮದ್ಯದ ಗೀಳಿನ ರೋಗವನ್ನು ವಾಸಿ ಮಾದುವದಿಲ್ಲ.
detox's Usage Examples:
The liver is an organ only found in vertebrates which detoxifies various metabolites, synthesizes proteins and produces biochemicals necessary for digestion.
"detoxify - definition of detoxify in the Medical dictionary - by the Free Online Medical Dictionary.
The liver detoxifies and breaks down chemicals, poisons and other toxins that enter the body.
build a treatment plant on the bank near the Belgrade Fair which would detoxicate the sludge and produce fertilizer from it was scrapped due to the high.
These original programs in both the United States and Canada were called detoxication centers, and targeted adults during acute intoxication through early.
The ERC alleged that levels of lead in supplements, makeup, drinks, protein shakes, and bee pollen manufactured by Aloe Vera of America and distributed by Forever Forever Lite shakes, and Bee Pollen were part of the Clean 9 kit which was marketed as a detox program.
Because the year before, we"d all had terrible comedowns, so this time we spent a detox week at a villa in Tuscany.
2015 article Activated charcoal: The latest detox fad in an obsessive food culture, he said "Fake detox, the kind you find in magazines, and sold in.
or lemon detox diet) is a modified juice fast that permits no food, substituting tea and lemonade made with maple syrup and cayenne pepper.
and detoxifies acrolein.
Stanton tries to romance Zeena into teaching it to him but she remains faithful to Pete, feeling guilty over the role she played in his downfall and effectively nursemaiding him in the hope of some day sending him to a detox clinic for alcoholics.
The detoxication alternative to the handling of public inebriates; the Ontario experience.
detoxification, and recuperation from the effects of acute alcohol or drug intoxication.
Synonyms:
ward, hospital ward,
Antonyms:
right, dislike, hate,