<< despising despiteful >>

despite Meaning in kannada ( despite ಅದರರ್ಥ ಏನು?)



ಹೊರತಾಗಿಯೂ, ದ್ವೇಷಿಸುತ್ತೇನೆ, ತಿರಸ್ಕಾರ,

Preposition:

ಹೊರತಾಗಿಯೂ,

despite ಕನ್ನಡದಲ್ಲಿ ಉದಾಹರಣೆ:

ಇನ್ಸಿಯಾ ಕೋಪಗೊಳ್ಳುತ್ತಾಳೆ, ಆದರೆ ಅವಳನ್ನು ಗರ್ಭಪಾತಮಾಡಿಸಲು ಫ಼ಾರೂಖ್‍ನ ಪ್ರಯತ್ನಗಳ ಹೊರತಾಗಿಯೂ ಇನ್ಸಿಯಾಳನ್ನು ಜೀವಂತವಾಗಿಡಲು ನಜ್ಮಾ ಹೇಗೆ ಕಷ್ಟಪಟ್ಟಳು ಎಂಬುದನ್ನು ಅವಳ ಅಜ್ಜಿ ಬಹಿರಂಗಪಡಿಸಿದಾಗ ಆಮೇಲೆ ಅಮ್ಮನನ್ನು ಕ್ಷಮಿಸುತ್ತಾಳೆ.

" ಪಾಂಟಿಂಗ್ ರ ಹೇಳಿಕೆಯ ಹೊರತಾಗಿಯೂ, ಮೊದಲ ODIನಲ್ಲಿ ನಾಲ್ಕನೇ ಬದಲಿ ಬೌಲರ್ ಆಗಿ ವೈಟ್ ಗೆ ಅವಕಾಶ ನೀಡಿದರು, ಮೊದಲ ಬೌಲರ್ ಆಗಿ ನಿಧಾನ ಗತಿಯ ಲೆಫ್ಟ್-ಆರ್ಮ್ ಸ್ಪಿನ್ನರ್ ಮೈಕಲ್ ಕ್ಲಾರ್ಕ್ ಗೆ ಅವಕಾಶ ನೀಡಿದರು.

'ಟ್ರಾವೆಲರ್ಸ್ I' ನಲ್ಲಿ ಹರಿಯುವ ರೇಖೆಗಳ ಬಳಕೆಯ ಹೊರತಾಗಿಯೂ, 'ಟ್ರಾವೆಲರ್ಸ್ II', ಅದರ ಬಲವಾದ ಕರ್ಣಗಳೊಂದಿಗೆ, ಚಲನೆಯ ಪ್ರಜ್ಞೆಯನ್ನು ಹೊಂದಿದೆ.

ಈ ಶಬ್ದವು ೨೦೦೦ ಮತ್ತು ೨೦೦೧ ರಲ್ಲಿ ಮೈಕ್ರೋಸಾಫ್ಟ್ ಮೂಲಕ ಪ್ರತಿನಿಧಿಸಲ್ಪಟ್ಟ ಒಂದು ವಿಷಯವಾಗಿ ಜನಪ್ರಿಯತೆಯನ್ನು ಪಡೆಯಿತು ಆದರೆ ಟ್ಯಾಬ್ಲೆಟ್ ಪಿಸಿಗಳು ಪ್ರಸ್ತುತದಲ್ಲಿ (ಡೆಸ್ಕ್‌ಟಾಪ್) ಒಎಸ್ ಆಪರೇಟಿಂಗ್ ಸಿಸ್ಟಮ್‌ಗಳ ಹೊರತಾಗಿಯೂ ಕೂಡ ಯಾವುದೇ ಟ್ಯಾಬ್ಲೆಟ್-ಗಾತ್ರದ ಪರ್ಸನಲ್ ಕಂಪ್ಯೂಟರ್‌ಗೆ ಉಲ್ಲೇಖಿಸಲ್ಪಡುತ್ತದೆ.

ರಾಲಿಂಗ್ ಹರ್ಮಿಯೋನ್‌ಳನ್ನು "ಅವಳ ಸ್ವೊಟಿನೆಸ್‌ನ ಹೊರತಾಗಿಯೂ ಹೆಚ್ಚಿನ ಅಭದ್ರತೆ ಮತ್ತು ವೈಫಲ್ಯದ ಬಗೆಗಿನ ಹೆಚ್ಚಿನ ಭಯ"ದ ವಿಶಿಷ್ಟ ಲಕ್ಷಣದ ಜೊತೆಗೆ "ಬಹಳ ತರ್ಕಬದ್ಧ, ಪ್ರಾಮಾಣಿಕ ಮತ್ತು ಒಳ್ಳೆಯ" ಸ್ನೇಹಿತೆಯನ್ನಾಗಿ ಬಿಂಬಿಸಲಾಗಿದೆ.

NAS ಮತ್ತು SAN ಗಳ ನಡುವಿನ ವ್ಯತ್ಯಾಸಗಳ ಹೊರತಾಗಿಯೂ, ಈ ಎರಡೂ ತಂತ್ರಜ್ಞಾನಗಳನ್ನು ಉಪಯೋಗಿಸಿ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದ್ದು, ಅದಕ್ಕೆ ಉದಾಹರಣೆಯನ್ನು ಮೇಲಿನ ರೇಖಾಚಿತ್ರದಲ್ಲಿ ತೋರಿಸಲಾಗಿದೆ.

ಆದರೆ ನನ್ನ ಫ್ರೆಂಚ್ ಅನುಭವದ ಹೊರತಾಗಿಯೂ, ನನ್ನ ವರ್ಣಚಿತ್ರಗಳ ವಿಷಯಗಳು ನೇರವಾಗಿ ಭಾರತದಿಂದ ತೆಗೆದುಕೊಳ್ಳಲಾಗಿದೆ.

ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್‌ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು ಶರ್ಮನ್‌ ಟ್ರಸ್ಟ್‌ ವಿರೋಧಿ ಕಾಯಿದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು.

ಈ ತಾಂತ್ರಿಕ ಮತ್ತು ವ್ಯಾವಹಾರಿಕ ಯಶಸ್ಸುಗಳ ಹೊರತಾಗಿಯೂ, ಮೈಕ್ರೋಸಾಫ್ಟ್ ಮತ್ತು ಇಂಟೆಲ್‌ಗಳು ಅನುಕ್ರಮವಾಗಿ ವಿಂಡೋಸ್ 95 ಆಪರೇಟಿಂಗ್ ಸಿಸ್ಟಮ್ ಮತ್ತು ಪೆಂಟಿಯಮ್‌ಗಳ ಜೊತೆಗೆ ಆಪಲ್‌ನ ಮಾರುಕಟ್ಟೆ ಪಾಲನ್ನು ತ್ವರಿತವಾಗಿ ಕಡಿಮೆಮಾಡಲು ಪ್ರಾರಂಭಿಸಿದವು.

ಜಿಂಬಾಬ್ವೆಯು ಅವರ ಮೊದಲ ತಂಗುದಾಣವಾಗಿದ್ದು, ಇದು 2003ರ ವಿಶ್ವಕಪ್‌‌ನ ರಾಜಕೀಯ ಹಿತಾಸಕ್ತಿಗಳು ಕಂಡುಬಂದಾಗಿನ ನಂತರದ ಮೊದಲ ಬಾರಿಯ ಭೇಟಿಯಾಗಿತ್ತು; ಇದ್ದುದರಲ್ಲಿ ಉತ್ತಮನಾದ ಆಟಗಾರ ಎನಿಸಿಕೊಂಡಿದ್ದರ ಹೊರತಾಗಿಯೂ, ಸ್ಟ್ರೌಸ್‌ಗೆ ಸದರಿ 4-0 ಸರಣಿ ವಿಜಯದಲ್ಲಿ ಒಂದು ಅರ್ಧ ಶತಕವನ್ನೂ ಒಟ್ಟುಗೂಡಿಸಲಾಗಲಿಲ್ಲ.

2007ರಲ್ಲಿ ವಿಶ್ವದಲ್ಲಿ 923 ದಶಲಕ್ಷ ಪೌಷ್ಟಿಕತೆರಹಿತ ಜನರಿದ್ದರು, ವಿಶ್ವವು ಈಗಾಗಲೇ ಎಲ್ಲರಿಗೂ - 6 ಶತಕೋಟಿ ಜನರಿಗೆ - ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತಿದೆ ಹಾಗೂ ಇದರ ಎರಡರಷ್ಟು - 12 ಶತಕೋಟಿ ಜನರಿಗೆ ಆಹಾರ ಒದಗಿಸಬಲ್ಲದು ಎಂಬ ವಾಸ್ತವದ ಹೊರತಾಗಿಯೂ 1990ಕ್ಕಿಂತ, 80 ದಶಲಕ್ಷ ಜನರ ಏರಿಕೆಯನ್ನು ಇದು ಹೊಂದಿತ್ತು.

ದಿ ಕರೇಜ್‌ ಟು ಬಿ ಎಂಬ ಅವನ ಮೂಲ ಕೃತಿಯು, ವ್ಯಾಕುಲತೆ ಹಾಗೂ ಜೀವನದ ಅಸಂಬದ್ಧತೆಯ ಕುರಿತಾದ ಕಿಯರ್‌ಕೆಗಾರ್ಡ್‌ನ ವಿಶ್ಲೇಷಣೆಯನ್ನು ಅನುಸರಿಸುತ್ತದೆಯಾದರೂ, ಜೀವನದ ಅಸಂಬದ್ಧತೆಯ ಹೊರತಾಗಿಯೂ ಆಧುನಿಕ ಮನುಷ್ಯನು ದೇವರ ಮೂಲಕ ತನ್ನತನವನ್ನು ಸಾಧಿಸಬೇಕು ಎಂಬ ಪ್ರಮೇಯವನ್ನೂ ಅದು ಪ್ರಸ್ತಾಪಿಸುತ್ತದೆ.

despite's Usage Examples:

been extensively studied, the species is believed to be one of the most fecund among octopuses in its region and depth level, despite the species possessing.


Xue E fled to imperial territory, while Tian continued his campaign to capture the rest of Zhaoyi territory despite Emperor Daizong's orders to stop his campaign.


Wagner rated the band's original material as generally good and fully arranged despite the over-sentimental quality of Sweetness, but there are so many delights on so many levels here that it's hard to complain.


The court found that such a right to bodily integrity did exist, despite the fact that it was not explicitly mentioned in the Constitution of Ireland, thus establishing the doctrine of unenumerated rights in Irish constitutional law.


low blood pressure despite resuscitation with intravenous fluids and vasopressor drugs.


Horrified by the cold, unempathic nature of the aliens, Carol begins to break down, and the patrol officer, despite an attempt by Marvin to stop him, pulls his revolver and fires on the aliens; he is subjected to the same mind control process as General Hanley.


As the relationship continues, Jake remains unwilling to view the relationship as serious, despite Anna’s hints at her ‘taking a class’.


Replacing him as party candidate and leader was Landelino Lavilla, elected with a strong internal opposition (with the support of only 67% despite being the only party candidate).


Ye Ting, the military commander, was scapegoated, purged and blamed for the failure, despite the fact that the obvious.


Being educated was an expectation for women entering the paying workforce, despite the fact that their male equivalents did not need a high school diploma.


irreconcilable demands of patriotism and responsibility for the safety of his shelterers, set against the feelings he still has for Anton, despite the latter"s.


Many nations continue to research and/or stockpile chemical weapon agents despite numerous efforts to reduce or eliminate them.


State media published statements by government/EPRDF personnel claiming victory in the elections, despite the fact that counting was still underway, but refused to publish opposition statements.



Synonyms:

disregard, neglect,

Antonyms:

courtesy, obedience, compliance,

despite's Meaning in Other Sites