designation Meaning in kannada ( designation ಅದರರ್ಥ ಏನು?)
ಹುದ್ದೆ
Noun:
ವ್ಯಾಖ್ಯಾನ, ಶೀರ್ಷಿಕೆ,
People Also Search:
designationaldesignations
designative
designator
designators
designatory
designed
designedly
designee
designees
designer
designers
designing
designingly
designment
designation ಕನ್ನಡದಲ್ಲಿ ಉದಾಹರಣೆ:
ಏನೇ ಆದರೂ,ಜಾನ್ಸನ್ ಪ್ರಬಂಧದ ಧ್ವನಿಯ ಮೆಚ್ಚಿಗೆಯನ್ನು ವ್ಯಕ್ತಪಡಿಸಲಿಲ್ಲ,ಮತ್ತು ಚೆಸ್ಟರ್ ಫೀಲ್ಡ್ ಆಶ್ರಯದಾತನಾಗಿ ತನ್ನ ಹುದ್ದೆಯನ್ನು ಪೂರ್ಣಗೊಳಿಸಲಿಲ್ಲ ಎಂದು ಭಾವಿಸಿದನು.
ಪರಿಶಿಷ್ಟ ಜಾತಿಗಳು,ಪರಿಶಿಷ್ಟ ವರ್ಗಗಳು ಮತ್ತು ಇನ್ನಿತರ ಹಿಂದುಳಿದ ಜಾತಿಗಳ (ಹುಟ್ಟುವಾಗಿನ ಜಾತಿ ಮೂಲಾಧಾರ)ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಖಾಲಿ ಹುದ್ದೆಗಳ ಮೇರೆಗೆ ಆಯ್ಕೆ ಮಾಡಲಾಗುತ್ತದೆ.
‘ಬ್ರೆಕ್ಸಿಟ್’ ಜನಾದೇಶದಿಂದಾಗಿ ಬ್ರಿಟನ್ ಪ್ರಧಾನಿ ಹುದ್ದೆ ತೊರೆಯಲು ನಿರ್ಧರಿಸಿರುವ ಡೇವಿಡ್ ಕ್ಯಾಮರೂನ್ ಉತ್ತರಾಧಿಕಾರಿ ಕೂಡಾ ಮಹಿಳೆಯೇ ಆಗಲಿರುವುದು ಗಮನಾರ್ಹ ಬೆಳವಣಿಗೆ.
ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ಸಾಹಿತ್ಯ ಪರಿಣತೆಯನ್ನು ಗಮನಿಸಿ ಅದರ ಸದ್ಬಳಕೆ ಮಾಡಲು ವೆಸ್ಲಿಯನ್ ಮಿಶನ್ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರ ಹುದ್ದೆ ನೀಡಲಾಯಿತು.
ಅದರ ಪರಿಣಾಮವಾಗಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು, ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಬೆಂಗಳೂರಿಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.
ತಕ್ಷಣವೇ ಅವರಿಗೆ ಸಹಾಯಕ ಸಂಶೋಧಕನ ಹುದ್ದೆಗೆ ಸೇರಲು ಕರೆ ನೀಡಿದರು.
ಫೋರ್ಡ್ ಆಯ್ಸ್ಟನ್ ಮಾರ್ಟಿನ್ನ ಮೇಲೆ ಪೂರ್ಣ ಹಿಡಿತ ಹೊಂದಲು ಒಪ್ಪಿತು ಮತ್ತು 1991ರಲ್ಲಿ ಗಾನ್ಟ್ಲೆಟ್ ಕಂಪೆನಿಯ ಚೇರ್ಮನ್ ಹುದ್ದೆಯನ್ನು ಹೇಯ್ಸ್ಗೆ ಬಿಟ್ಟುಕೊಟ್ಟರು.
ಅಗ ೧೯ ಮಾರ್ಚ್ ೨೦೦೯ರಲ್ಲಿ, ಮಲ್ಲಿಕಾ ಸಾರಾಭಾಯ್, ಗಾಂಧಿನಗರದ ಲೋಕಸಭೆ ಸ್ಥಾನಕ್ಕಾಗಿ ಭಾರತೀಯ ಜನತಾ ಪಕ್ಷದ ಪ್ರಧಾನಿ ಹುದ್ದೆ ಆಕಾಂಕ್ಷಿ L K ಅಡ್ವಾಣಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು.
ಅಲ್ಲದೇ ಮೊದಲ CEO ಕಾರ್ಯನಿರ್ವಹಣಾಧಿಕಾರಿ ಡಾನ್ ಪೀಟರ್ ಸನ್ ಇವರು ಲುಸೆಂಟ್ ನ CFO ಹುದ್ದೆಯಿಂದ ಬಡ್ತಿ ಪಡೆದರು.
ಇನ್ಫೋಸಿಸ್ ಕಂಪನಿಯ ನಿರ್ವಹಣೆಯಲ್ಲಿ ಸತತ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ವಿಶಾಲ್ ಸಿಕ್ಕಾರವರು, ಇನ್ಫೋಸಿಸ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಲಂಡನ್, ಆಫ್ರಿಕಾ ಪ್ರದೇಶಗಳಲ್ಲಿ ಉನ್ನತ ಕಮಿಷನರ್ ಹುದ್ದೆಗಳಲ್ಲಿ ಸಹಾ ಕೆಲಸ ಮಾಡಿದ್ದರು.
ವಿವೇಕ್ ಮೂರ್ತಿ, ಭಾರತೀಯ ಮೂಲದ ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಾಮಾನ್ಯವಾಗಿ ಜನರಲ್ ಹುದ್ದೆಯಲ್ಲಿರುವವರು ಭೂಸೇನೆಯನ್ನು ಮುನ್ನಡೆಸುತ್ತಾರೆ.
designation's Usage Examples:
The designations of the three constituents as Delta Capricorni A, B and C, and those of A's components – Delta Capricorni Aa and Ab – derive from the convention used by the Washington Multiplicity Catalog (WMC) for multiple star systems, and adopted by the International Astronomical Union (IAU).
originally a designation given to ships in the Age of Sail and immediately afterward that navies used to stow supplies and other goods for naval purposes.
The band name Troopers is based on the term troops, the designation Frost used in the film to refer to his friends and followers.
designation awarded by the Texas Historical Commission for historically and architecturally significant properties in the U.
HistoryConstruction and designationThe origins of NY"nbsp;590 date back to the start of the 1950s when work first began on the Sea Breeze Expressway, a part-divided highway, part limited-access highway that extended from Rochester north to the Lake Ontario shoreline at Sea Breeze.
K 44: German 128"nbsp;mm gunKwK 36: German 88"nbsp;mm tank gunKwK 38(t): German designation of Skoda A7, used on the Panzer 38(t)KwK 42: German 75"nbsp;mm tank gunKwK 43 L71: German long-barrel 88"nbsp;mm tank gunLance Grenades de 50 mm modèle 37Land Mattress: British 32 tube 76.
Transition rules, for example in engineering, or European Union directives like directive 2005/36/EC grant certain limited groups with other kinds of related qualifications to also use the designation Diplom.
Nomenclature β Cancri (Latinised to Beta Cancri) is the star's Bayer designation.
HistoryPrevious designationM-63 originally ran from Peacock in Lake County west through Luther to M-13 (later US"nbsp;131) in Osceola County on July 1, 1919.
Two privies, which share the historic designation, are located to the north of the.
The Regional designations of Montana vary widely within the U.
Besides describing the first operational Soviet/Russian shuttle orbiter, "Buran" was also the designation for the entire Soviet/Russian.
The entire canyon sits on lands administered by the Bureau of Land Management and has been proposed for wilderness designation under the provisions of the 1964 Wilderness Act.
Synonyms:
appellation, form of address, nickname, street name, name, title, title of respect, sobriquet, appellative, byname, moniker, denomination, soubriquet, cognomen,
Antonyms:
acknowledged, unacknowledged, disapproval, irresoluteness, middle,