<< desiccate desiccates >>

desiccated Meaning in kannada ( desiccated ಅದರರ್ಥ ಏನು?)



ಒಣಗಿಸಿದ, ಒಣಗಿಸುವುದು,

Adjective:

ಒಣಗಿಸುವುದು,

desiccated ಕನ್ನಡದಲ್ಲಿ ಉದಾಹರಣೆ:

ನಂತರದ ಹಂತದಲ್ಲಿ ಆಹಾರವು ತಾಜಾ ಅಥವಾ ಶೀತಲಗೊಳಿಸಿ-ಒಣಗಿಸಿದ ಪ್ರಾಣಿಗಳ ಪ್ರೋಟೀನ್ ಆಗಿರುತ್ತದೆ.

ಹದಿಮೂರು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರವನ್ನು ಚುಚ್ಚುಮದ್ದಾಗಿ ಕೊಟ್ಟರೆ ಅದು ರೋಗರಕ್ಷಣೆಯನ್ನು ಒದಗಿಸಲಾರದು.

ಗಿಡಕ್ಕೂ ಅದರ ಒಣಗಿಸಿದ ಅಥವಾ ಒಣಗಿಸಿ ಹದಗೊಳಿಸಿದ ಎಲೆಗೂ ಈ ಹೆಸರು ಅನ್ವಯವಾಗುವುದು.

ಅಮೆರಿಕಕ್ಕೆ ಮೊದಲು ವಲಸೆ ಹೋದ ಬಿಳಿಯರೂ ಜಪಾನೀಯರೂ ಎಷ್ಟೋ ಕಾಲದಿಂದಲೂ ಒಣಗಿಸಿದ ಅನ್ನ, ಮೀನುಗಳನ್ನು ಬಳಸುತ್ತಿದ್ದಾರೆ.

ಹೀಗೆ ಕೃತಕ ರೀತಿಯಿಂದ ಒಣಗಿಸಿ ತಯಾರಿಸಿದ ಮೇವಿನ ಆಹಾರಾಂಶ ಸಾಮಾನ್ಯವಾಗಿ ಬಿಸಿಲಿನಲ್ಲಿ ಒಣಗಿಸಿದ ಮೇವಿನ ಆಹಾರಾಂಶಕ್ಕಿಂತ ಉತ್ತಮ.

ದ್ರಾವಕವೊಂದರಲ್ಲಿ ಅದ್ದಿ ಒಣಗಿಸಿದಾಗ ಲಂಬವಾಗಿ ಜೋಡಿಸಲ್ಪಟ್ಟ ನ್ಯಾನೊಟ್ಯೂಬ್‌ ದಟ್ಟಣೆಗಳು "ಸಂಕುಚಿಸುವ ಪರಿಣಾಮ"ವೊಂದರಿಂದ ಹುಟ್ಟಿಕೊಳ್ಳುತ್ತವೆ.

ಇವುಗಳನ್ನು ಸಂಗ್ರಹಿಸಿ ಶುಷ್ಕ ಬಿಸಿಲಿನಲ್ಲಿ ಒಣಗಿಸಿದಾಗ ಕಾಳುಮೆಣಸು ಸುಲಿದುಕೊಂಡು ಹೊರಬರುತ್ತವೆ.

ಸೂಕ್ತವಾದ ರೀತಿಯಲ್ಲಿ ಒಣಗಿಸಿದ ಹಣ್ಣಗಳನ್ನು ವಿವಿಧ ಉಷ್ಣತೆಗಳಲ್ಲಿ ಬೇರೆ ಬೇರೆ ಕಾಲಾವಧಿಯ ವರೆಗೆ ಸಂಗ್ರಹಿಸಿಡಬಹುದು (ಉದಾಹರಣೆಗೆ ಡೆಗ್ಲೆಟ್ ನೂರ್ ಬಗೆಯನ್ನು 27' ಸೆಂ.

ಒಣಗಿಸಿದ ಹಣ್ಣುಗಳನ್ನು ಮರ ಸುತ್ತಿಗೆಗಳಿಂದ ಒಡೆದು, ಇಲ್ಲವೆ ಡಿಕಾರ್ಡಿಕೇಟರು ಯಂತ್ರಗಳಲ್ಲಿ ಬೀಜಗಳವನ್ನು ವಿಂಗಡಿಸಲಾಗುತ್ತದೆ.

ಒಣಗಿಸಿದ ಗಾಳಿಚೀಲಗಳನ್ನು ಐಸಿಂಗ್ಲಾಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಪ್ರಪಂಚದಲ್ಲಿ ಎಲ್ಲ ನಾಡುಗಳಲ್ಲೂ ಒಂದೇ ಅಳತೆ ಇರಬೇಕೆಂದೂ ಈ ಅಂತರರಾಷ್ಟ್ರೀಯ ಏಕಮಾನವನ್ನು ನಿರ್ಧರಿಸಿ ಒಣಗಿಸಿದ ಅಚ್ಚ ಇನ್ಸುಲಿನ್ನನ್ನು ಲಂಡನ್, ಪ್ಯಾರಿಸ್ ಇತ್ಯಾದಿ ಕೆಲೆವೆಡೆಗಳಲ್ಲಿ ಜೋಪಾನವಾಗಿ ಇರಿಸಿದ್ದಾರೆ.

ಮೊಲದಲ್ಲಿ ರೋಗವನ್ನು ಉಂಟುಮಾಡಿ ಅದರ ಮಿದುಳುಬಳ್ಳಿಯನ್ನು ಕೆಲವು ದಿವಸಗಳ ಕಾಲ ಒಣಗಿಸಿದಾಗ ಅದರ ಸಾರದ ರೋಗಕಾರಕ ಸಾಮಥ್ರ್ಯ ಕ್ರಮೇಣ ಕುಂದುವುದೆಂದು ಹದಿನಾಲ್ಕು ದಿವಸಗಳ ಮೇಲ್ಪಟ್ಟು ಒಣಗಿಸಿದರೆ ಅದು ಪೂರ್ಣವಾಗಿ ನಾಶವಾಗುವುದೆಂದೂ ತಿಳಿಯಿತು.

ಮನೆಯಲ್ಲೇ ತಯಾರಿಸಿದ ಹೆಂಡವನ್ನೂ ಒಣಗಿಸಿದ ಮಾಂಸ, ಮೀನು ಮೊದಲಾದ ಖಾದ್ಯ ಪದಾರ್ಥಗಳನ್ನೂ ಚಳಿಗಾಲಕ್ಕೆಂದು ಕೂಡಿಟ್ಟು ಕೊಳ್ಳುತ್ತಿದ್ದರು.

desiccated's Usage Examples:

flavored with desiccated coconut, cardamom, raisins, saffron, cashews, pistachios, almonds, or other dry fruits and nuts.


Established in 1897, Franklin Baker Company is a manufacturer and exporter of desiccated and processed coconut products in the U.


or roasted Bengal gram, sesame, puffed rice, beaten rice, or khobra (desiccated coconut), and other nuts such as almonds, cashews and pistachios.


ingredients used, which include puffed or roasted Bengal gram, sesame, puffed rice, beaten rice, or khobra (desiccated coconut), and other nuts such as.


The Lloyds Bank coprolite is a large paleofaeces, or desiccated human dung specimen, recovered by archaeologists from York Archaeological Trust excavating.


There are two grape leaves, one severely desiccated and shriveled while the other contains spots and evidence of an egg mass.


rice, or khobra (desiccated coconut), and other nuts such as almonds, cashews and pistachios.


future, Stefan is seen in a storage unit opening a casket containing a desiccated Damon.


Food drying is a method of food preservation in which food is dried (dehydrated or desiccated).


" Fifteen desiccated mericarps were found in the Pre-Pottery Neolithic B level of the Nahal Hemar Cave.


powder, deep-frying in oil, allowing to cool, then cooking for a minute in boiling syrup and rolling in desiccated coconut.


professional spinsters, one is a desiccated prissy academic, while the other is a blowzy, more down-to-earth professional nurse.



Synonyms:

dehydrated, preserved, dried,

Antonyms:

polished, colorful, animated, fresh,

desiccated's Meaning in Other Sites